Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಸ್ನೇಹಿತರ ಜೊತೆ ಊಟಕ್ಕೆ ಹೋಗ್ತಿದ್ದ ಯುವತಿಗೆ ಬುಲೆಟ್ ಡಿಕ್ಕಿ : ಯುವತಿ ಸಾವು..!!

    ವಾಶ್​ರೂಂನಲ್ಲಿ ಕನ್ನಡದ ನಟಿಯ ಖಾಸಗಿ ವಿಡಿಯೋ ರೆಕಾರ್ಡ್ : ಪ್ರಕರಣ ದಾಖಲು..!!

    ಶಬರಿಮಲೆ ದರ್ಶನಕ್ಕೆ ತೆರಳಿದ್ದ ತೆಕ್ಕಾರಿನ ಯುವಕ ಹೃದಯಾಘಾತದಿಂದ ನಿಧನ..!!!

    (ಫೆ.17) ರಾಜ್ಯದ ಅತೀ ಎತ್ತರದ 3ನೇ ಧ್ವಜಸ್ತಂಭ ನೆಲ್ಲಿಕಟ್ಟೆ ಬಳಿ ಉದ್ಘಾಟನೆ..!!

    ತರಗತಿ ಕೊಠಡಿಯ ಧೂಳಿನ ವಿರುದ್ಧ ರಸ್ತೆಯಲ್ಲಿ ಕುಳಿತ ವಿದ್ಯಾರ್ಥಿಗಳು :ಪ್ರತಿಭಟನೆಗೆ ಶಾಸಕ ರೈ ಗರಂ..!!

    ಬೆಳ್ಳಾರೆ: ಮಸೀದಿಯಲ್ಲಿ ಇತ್ತಂಡಗಳ ನಡುವೆ ಮಾರಾಮಾರಿ:; ಆಸ್ಪತ್ರೆಗೆ ದಾಖಲು

    ಹಳೆಗೇಟು ಬಳಿ ಇತ್ತಂಡಗಳ ನಡುವೆ ಹೊಡೆದಾಟ : ಪ್ರಕರಣ ದಾಖಲು…!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ನ್ಯೂಸ್ ಬೆಂಗಳೂರು

ಸರ್, ಸರ್.. ಸಿದ್ದರಾಮಯ್ಯ ಸರ್.. ನಿಮ್ಮ ಪಂಚೆ ಕಳಚಿದೆ..!- ಎಂದ ಡಿಕೆಎಸ್:; ಕಲಾಪವನ್ನು ನಗೆಗಡಲಲ್ಲಿ ತೇಲಿಸಿದ ಸಿದ್ದು ಪಂಚೆ ಪ್ರಸಂಗ

September 22, 2021
in ಬೆಂಗಳೂರು, ರಾಜ್ಯ
0
ಸರ್, ಸರ್.. ಸಿದ್ದರಾಮಯ್ಯ ಸರ್.. ನಿಮ್ಮ ಪಂಚೆ ಕಳಚಿದೆ..!- ಎಂದ ಡಿಕೆಎಸ್:; ಕಲಾಪವನ್ನು ನಗೆಗಡಲಲ್ಲಿ ತೇಲಿಸಿದ ಸಿದ್ದು ಪಂಚೆ ಪ್ರಸಂಗ
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement

ಬೆಂಗಳೂರು: ವಿಧಾನಸಭೆ ಕಲಾಪದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯರ ಪಂಚೆ ಕಳಚಿ ಹೋಗಿತ್ತು. ಈ ವಿಚಾರ ಸದನವನ್ನ ಕೆಲ ಕಾಲ ನಗೆಗಡಲಲ್ಲಿ ತೇಲಿಸಿತು.

Advertisement
Advertisement
Advertisement

ಸಿದ್ದರಾಮಯ್ಯ ಭಾಷಣ ಮಾಡಲು ಎದ್ದು ನಿಲ್ಲುತ್ತಿದ್ದಂತೆ.. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಓಡೋಡಿ ಬಂದು, ‘ನಿಮ್ಮ ಪಂಚೆ ಕಳಚಿ ಹೋಗಿದೆ’ ಎಂದು ಸಿದ್ದರಾಮಯ್ಯರ ಕಿವಿಯಲ್ಲಿ ಹೇಳಿದರು. ಅದಕ್ಕೆ ‘ಹೌದಾ’ ಎಂದ ಸಿದ್ದರಾಮಯ್ಯ ಅಲ್ಲಿಯೇ ಕಟ್ಟಿಕೊಳ್ಳಲು ಮುಂದಾದರು. ಆದರೆ ಅದು ಆಗಲಿಲ್ಲ. ನಂತರ ಖುರ್ಚಿ ಮೇಲೆ ಕೂತುಕೊಂಡ ಸಿದ್ದರಾಮಯ್ಯ.. ‘ಸ್ವಲ್ಪ ಪಂಚೆ ಕಳಚಿಕೊಂಡು ಬಿಟ್ಟಿದೆ.. ಅದನ್ನ ಕಟ್ಟಿಕೊಂಡು ಆಮೇಲೆ ಮಾತನಾಡುತ್ತೇನೆ’ ಎಂದರು.

ಆಗ ಸದನದ ಕೆಲ ಸದಸ್ಯರು ಜೋರಾಗಿ ನಕ್ಕರು.. ಆಗ ಸ್ಪೀಕರ್ ಸ್ಥಾನದಲ್ಲಿದ್ದ ಕುಮಾರ ಬಂಗಾರಪ್ಪ.. ‘ವಿಚಾರ ಅಂತದ್ದು ಅಂತಾ ಹೇಳಿದ್ರೂ ಸ್ವಲ್ಪ ಕಷ್ಟ’ ಎಂದು ನಕ್ಕರು. ಆಗ ‘ಪಂಚೆ ಕಳಚಿಕೊಂಡು ಬಿಟ್ಟಿದೆ ಈಶ್ವರಪ್ಪ.. ಯಾಕೋ ಇತ್ತೀಚೆಗೆ ಹೊಟ್ಟೆ ದಪ್ಪ ಆಯ್ತು.. ಕಳಚಿಕೊಳ್ತಿದೆ..’ ಎಂದ ಸಿದ್ದರಾಮಯ್ಯ ಮತ್ತೆ ಮಾತನಾಡಲು ಎದ್ದು ನಿಂತರು.

Advertisement
Advertisement

ಮತ್ತೆ ಕುಮಾರ ಬಂಗಾರಪ್ಪ ಮಾತನಾಡಿ.. ‘ಇಲ್ಲ, ಇಲ್ಲ ನೀವು ಜಿಂದಾಲ್​ಗೆ ಹೋಗಿ ಬಂದ ಮೇಲೆ ಸ್ವಲ್ಪ ಕಡಿಮೆ ಆಗಿರುವಿರಿ.’ ಎಂದರು. ಅಷ್ಟರಲ್ಲೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮಧ್ಯಪ್ರವೇಶ ಮಾಡಿ.. ‘ಅಲ್ಲ.. ಅಲ್ಲ.. ನಮ್ಮ ಪಕ್ಷದ ಅಧ್ಯಕ್ಷರು.. ಗುಟ್ಟಾಗಿ ಬಂದು ಕಿವಿಯಲ್ಲಿ ಬಂದು ಹೇಳಿದರೇ.. ಇವರು ಅದನ್ನ ಊರಿಗೆಲ್ಲ ಹೇಳ್ತಾರೆ.. ನಿಮ್ಮ (ಡಿಕೆಎಸ್​) ಶ್ರಮವೆಲ್ಲ ವ್ಯರ್ಥವಾಯ್ತು.. ಅವರ (ಬಿಜೆಪಿ) ಉದ್ಯೋಗವೇ ನಮ್ಮ ಮಾನವನ್ನ ಕಳಚೋದು’ ಅಂತಾ ರಮೇಶ್ ಕುಮಾರ್​ ಬಿಜೆಪಿ ಮತ್ತು ಸಿದ್ದರಾಮಯ್ಯರ ಕಾಲೆಳೆದರು.

ಮತ್ತೆ ಪಂಚೆ ಬಿಚ್ಚಿದ್ದನ್ನ ಸಮರ್ಥಿಸಿಕೊಂಡ ಸಿದ್ದರಾಮಯ್ಯ.. ಪಂಚೆ ಬಿಚ್ಚುತ್ತಿರಲಿಲ್ಲ.. ಇತ್ತೀಚೆಗೆ ಕೊರೊನಾ ಬಂದ ಬಳಿಕ ನಾನು ಸ್ವಲ್ಪ ಕೆಜಿ ಜಾಸ್ತಿಯಾದೆ. ಬೆಲ್ಲಿ ಕೂಡ ಜಾಸ್ತಿ ಬಂದು ಬಿಡ್ತು.. ಅದರಿಂದ ಪಂಚೆ ಕಳಚಿಕೊಳ್ಳಲು ಶುರುವಾಯ್ತು.. ಬಹಳ ಮಂದಿ ನಿಲುವಂಗಿ ಹಾಕಿಕೊಳ್ತಾರೆ.. ಆ ಅಂಗಿ ಮೊಳಕಾಲವರೆಗೆ ಇರುತ್ತದೆ.. ಆ ಅಂಗಿ ಹಾಕಿಕೊಂಡಾಗ, ಪ್ಯಾಂಟೂ, ಪಂಚೆ ಯಾವುದನ್ನೂ ಹಾಕಿಕೊಳ್ಳಲ್ಲ..’ ಅಂದ್ರು ಅದಕ್ಕೆ ಇಂತಹ ಸಂದರ್ಭದಲ್ಲಿ ಅದು ರಕ್ಷಣೆ ಕೊಡುತ್ತೆ ಎಂದು ಸದನದ ಸದಸ್ಯರು ಹೇಳಿದ್ರು. ಅದಕ್ಕೆ ಉತ್ತರಿಸಿದ ಸಿದ್ದರಾಮಯ್ಯ ರಕ್ಷಣೆಗೆ ಇರಲಿ ಅಂತಲೇ ಇಂತಹ ಜುಬ್ಬವನ್ನ ಹೊಲಿಸಿಕೊಂಡಿರೋದು ಅನ್ನೋ ಮೂಲಕ ಮತ್ತೆ ಹಾಸ್ಯ ಚಟಾಕಿ ಹಾರಿಸಿದರು.

Advertisement
Previous Post

ಬಂಟ್ವಾಳ: ಕಲ್ಲಡ್ಕದಲ್ಲಿ 6 ಲೇನ್ ಫ್ಲೈ ಓವರ್ ನಿರ್ಮಾಣಕ್ಕೆ ತಯಾರಿ ಆರಂಭ

Next Post

ರೋಹಿಣಿ ಸಿಂಧೂರಿ ಪರ ವಸ್ತ್ರದಲ್ಲೇ ಧ್ವನಿಯಾಗಿ ನಿಂತ ಸ್ವಾಗತ್ ಬೇಕರಿ ‘ರಾಜು’ ರವರಿಗೆ ಸನ್ಮಾನ

OtherNews

ಸ್ನೇಹಿತರ ಜೊತೆ ಊಟಕ್ಕೆ ಹೋಗ್ತಿದ್ದ ಯುವತಿಗೆ ಬುಲೆಟ್ ಡಿಕ್ಕಿ : ಯುವತಿ ಸಾವು..!!
ಕ್ರೈಮ್

February 17, 2026
ವಾಶ್​ರೂಂನಲ್ಲಿ ಕನ್ನಡದ ನಟಿಯ ಖಾಸಗಿ ವಿಡಿಯೋ ರೆಕಾರ್ಡ್ : ಪ್ರಕರಣ ದಾಖಲು..!!
ಕ್ರೈಮ್

ವಾಶ್​ರೂಂನಲ್ಲಿ ಕನ್ನಡದ ನಟಿಯ ಖಾಸಗಿ ವಿಡಿಯೋ ರೆಕಾರ್ಡ್ : ಪ್ರಕರಣ ದಾಖಲು..!!

February 17, 2026
ಮಸೀದಿಯೊಳಗೆ ಅಪ್ರಾಪ್ತ ಬಾಲಕನ ಮೇಲೆ ಹಲ್ಲೆ : ಪ್ರಕರಣ ದಾಖಲು..!!

February 16, 2026
ಡಿವೈಡರ್​​ ಹಾರಿ KSRTC ಬಸ್​​ಗೆ ಗುದ್ದಿದ ಕಾರು: ಐವರು ಸಾವು..!!
Featured

February 15, 2026
ಪುತ್ತೂರು: ಚೆನ್ನರಾಯಪಟ್ಟಣ ಬಳಿ ರೈಲಿನಿಂದ ಬಿದ್ದು ಯುವಕ ಮೃತ್ಯು..!!!
Featured

ಪುತ್ತೂರು: ಚೆನ್ನರಾಯಪಟ್ಟಣ ಬಳಿ ರೈಲಿನಿಂದ ಬಿದ್ದು ಯುವಕ ಮೃತ್ಯು..!!!

February 10, 2026
ಕೆಲಸ ಹುಡುಕಲು ಹೋದವಳು ಶವವಾಗಿ ಪತ್ತೆ…!!!
Featured

ಕೆಲಸ ಹುಡುಕಲು ಹೋದವಳು ಶವವಾಗಿ ಪತ್ತೆ…!!!

January 21, 2026

Leave a Reply Cancel reply

Your email address will not be published. Required fields are marked *

Recent News

ಸ್ನೇಹಿತರ ಜೊತೆ ಊಟಕ್ಕೆ ಹೋಗ್ತಿದ್ದ ಯುವತಿಗೆ ಬುಲೆಟ್ ಡಿಕ್ಕಿ : ಯುವತಿ ಸಾವು..!!

ಸ್ನೇಹಿತರ ಜೊತೆ ಊಟಕ್ಕೆ ಹೋಗ್ತಿದ್ದ ಯುವತಿಗೆ ಬುಲೆಟ್ ಡಿಕ್ಕಿ : ಯುವತಿ ಸಾವು..!!

February 17, 2026
ವಾಶ್​ರೂಂನಲ್ಲಿ ಕನ್ನಡದ ನಟಿಯ ಖಾಸಗಿ ವಿಡಿಯೋ ರೆಕಾರ್ಡ್ : ಪ್ರಕರಣ ದಾಖಲು..!!

ವಾಶ್​ರೂಂನಲ್ಲಿ ಕನ್ನಡದ ನಟಿಯ ಖಾಸಗಿ ವಿಡಿಯೋ ರೆಕಾರ್ಡ್ : ಪ್ರಕರಣ ದಾಖಲು..!!

February 17, 2026
ಮಾಣಿ ಜಂಕ್ಷನ್‌ನಲ್ಲಿ ಕಾರುಗಳ ಡಿಕ್ಕಿ: ಚಾಲಕರು ಪವಾಡಸದೃಶ್ಯ ಪಾರು..!!

ಮಾಣಿ ಜಂಕ್ಷನ್‌ನಲ್ಲಿ ಕಾರುಗಳ ಡಿಕ್ಕಿ: ಚಾಲಕರು ಪವಾಡಸದೃಶ್ಯ ಪಾರು..!!

February 16, 2026
ಶಬರಿಮಲೆ ದರ್ಶನಕ್ಕೆ ತೆರಳಿದ್ದ ತೆಕ್ಕಾರಿನ ಯುವಕ ಹೃದಯಾಘಾತದಿಂದ ನಿಧನ..!!!

ಶಬರಿಮಲೆ ದರ್ಶನಕ್ಕೆ ತೆರಳಿದ್ದ ತೆಕ್ಕಾರಿನ ಯುವಕ ಹೃದಯಾಘಾತದಿಂದ ನಿಧನ..!!!

February 16, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page