Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಕಾರು ಮತ್ತು ಬಸ್ ನಡುವೆ ಡಿಕ್ಕಿ: ಓರ್ವ ಮೃತ್ಯು..!!!

    ಕಾರು ಮತ್ತು ಬಸ್ ನಡುವೆ ಡಿಕ್ಕಿ: ಓರ್ವ ಮೃತ್ಯು..!!!

    ಪುತ್ತೂರು : ರೈಲು ಡಿಕ್ಕಿ ಹೊಡೆದು ಯುವಕ ಮೃತ್ಯು ಪ್ರಕರಣ: ಆತ್ಮಹತ್ಯೆ ಶಂಕೆ..!!

    ಪುತ್ತೂರು : ರೈಲು ಡಿಕ್ಕಿ ಹೊಡೆದು ಯುವಕ ಮೃತ್ಯು ಪ್ರಕರಣ: ಆತ್ಮಹತ್ಯೆ ಶಂಕೆ..!!

    ಗಾಂಜಾ ಮಾರಾಟಕ್ಕೆ ಯತ್ನಿಸಿದ್ದ ವ್ಯಕ್ತಿ ಬಂಧನ – 180 ಗ್ರಾಂ ಗಾಂಜಾ ವಶಕ್ಕೆ..!

    ಗಾಂಜಾ ಮಾರಾಟಕ್ಕೆ ಯತ್ನಿಸಿದ್ದ ವ್ಯಕ್ತಿ ಬಂಧನ – 180 ಗ್ರಾಂ ಗಾಂಜಾ ವಶಕ್ಕೆ..!

    ಪುತ್ತೂರು : ರೈಲ್ವೇ ಹಳಿಯಲ್ಲಿ ವ್ಯಕ್ತಿಗೆ ರೈಲು ಡಿಕ್ಕಿ : ಮೃತ್ಯು..!!

    ಪುತ್ತೂರು : ರೈಲ್ವೇ ಹಳಿಯಲ್ಲಿ ವ್ಯಕ್ತಿಗೆ ರೈಲು ಡಿಕ್ಕಿ : ಮೃತ್ಯು..!!

    ತಾಲೂಕು ಆಡಳಿತ ಸೌಧದ ಹಿಂಭಾಗದಲ್ಲಿ ಪಕ್ಷಿಗಳ ಆಶ್ರಯಧಾಮ ನಿರ್ಮಾಣ : ಯು.ಆರ್ ಪ್ರಾಪರ್ಟಿಸ್‌ನಿಂದ ಕೊಡುಗೆ, ನಿರ್ವಹಣೆ | ಸಹಾಯಕ ಆಯುಕ್ತರಿಂದ ಶಿಲಾನ್ಯಾಸ..!!

    ತಾಲೂಕು ಆಡಳಿತ ಸೌಧದ ಹಿಂಭಾಗದಲ್ಲಿ ಪಕ್ಷಿಗಳ ಆಶ್ರಯಧಾಮ ನಿರ್ಮಾಣ : ಯು.ಆರ್ ಪ್ರಾಪರ್ಟಿಸ್‌ನಿಂದ ಕೊಡುಗೆ, ನಿರ್ವಹಣೆ | ಸಹಾಯಕ ಆಯುಕ್ತರಿಂದ ಶಿಲಾನ್ಯಾಸ..!!

    ಉಪ್ಪಿನಂಗಡಿ: ನದಿಯಲ್ಲಿ ಅಪರಿಚಿತ ಶವ ಪತ್ತೆ..!!

    ಉಪ್ಪಿನಂಗಡಿ: ನದಿಯಲ್ಲಿ ಅಪರಿಚಿತ ಶವ ಪತ್ತೆ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ಕ್ರೀಡೆ

ಟೀಂ ಇಂಡಿಯಾ ಸೆಮಿಫೈನಲ್ ಆಸೆ ಇನ್ನೂ ಜೀವಂತ..!!

November 5, 2021
in ಕ್ರೀಡೆ, ರಾಷ್ಟ್ರೀಯ
0
ಟೀಂ ಇಂಡಿಯಾ ಸೆಮಿಫೈನಲ್ ಆಸೆ ಇನ್ನೂ ಜೀವಂತ..!!
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement

ಟಿ-20 ವಿಶ್ವಕಪ್​​​​ನಲ್ಲಿ ಟೀಮ್​ ಇಂಡಿಯಾ ಅಂತೂ ಖಾತೆ ತೆರೆದಿದೆ. ಪಾಕಿಸ್ತಾನ, ನ್ಯೂಜಿಲೆಂಡ್​​ ಎದುರು ಸೋತ ಕೊಹ್ಲಿ ಸೇನೆ, ಆಫ್ಘನ್​ ವಿರುದ್ಧ 66 ರನ್​ಗಳ ಗೆಲುವು ದಾಖಲಿಸಿದೆ. ಇದರೊಂದಿಗೆ ಸೆಮಿಫೈನಲ್​​​ ಕನಸು ಕೊಂಚಮಟ್ಟಿಗೆ ಚಿಗುರಿಸಿಕೊಂಡಿದೆ. ಭಾರತಕ್ಕೆ ಸೆಮಿಫೈನಲ್​ ಪ್ರವೇಶಿಸುವ ಅವಕಾಶ ಇದೆ. ಆದರೆ ಸಾಕಷ್ಟು ಜಟಿಲವಾಗಿದೆ. ಅದಕ್ಕಾಗಿ ನೆಟ್​​ ರನ್​​​ರೇಟ್​ ಲೆಕ್ಕಾಚಾರ ನಡೆಯುತ್ತಿದೆ.

Advertisement
Advertisement
Advertisement

ವಿಶ್ವಕಪ್​ ಸೂಪರ್​​-12 ಗ್ರೂಪ್​​​-2ರ ಅಂಕಪಟ್ಟಿಯಲ್ಲಿ ಟೀಮ್ ಇಂಡಿಯಾ, ನಾಲ್ಕನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿರುವ ಪಾಕಿಸ್ತಾನ 4 ಪಂದ್ಯಗಳಲ್ಲಿ ಗೆದ್ದು, ಒಂದು ಪಂದ್ಯ ಬಾಕಿ ಇರುವಾಗಲೇ ಸೆಮಿಫೈನಲ್​​ಗೆ ಲಗ್ಗೆ ಇಟ್ಟಿದೆ. ಆಫ್ಘಾನಿಸ್ತಾನ ನಾಲ್ಕು ಪಂದ್ಯಗಳಲ್ಲಿ ಎರಡರಲ್ಲಿ ಗೆದ್ದು, ಎರಡರಲ್ಲಿ ಸೋತಿದೆ. 4 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದು, +1.481 ರನ್​ರೇಟ್​ ಹೊಂದಿದೆ. ಇನ್ನ ನ್ಯೂಜಿಲೆಂಡ್ 3 ಪಂದ್ಯಗಳಲ್ಲಿ 2ರಲ್ಲಿ ಗೆದ್ದಿದೆ. 4 ಅಂಕ ಹೊಂದಿದ್ದು +0.816​ ರನ್​​ರೇಟ್​​ನೊಂದಿಗೆ 3ನೇ ಸ್ಥಾನದಲ್ಲಿದೆ.

ಆಫ್ಘನ್​​ ವಿರುದ್ಧ ಭಾರತ 66ರನ್​​ಗಳ ಅಂತರ ಗೆಲುವು ದಾಖಲಿಸಿದ ಪರಿಣಾಮ, ಮೈನಸ್​​​​ನಲ್ಲಿದ್ದ ನೆಟ್​​ ರನ್​​ರೇಟ್​​​ ಪ್ಲಸ್​​​​​​​​​​​​ ಆಗಿದೆ. ಮೈನಸ್ 1.609 ಇದ್ದ ನೆಟ್ ರನ್ ರೇಟ್ +0.073ಕ್ಕೆ ಏರಿದೆ. ಆದರೆ ನ್ಯೂಜಿಲೆಂಡ್​ – ಭಾರತ ಇನ್ನೂ ಎರಡು ಪಂದ್ಯಗಳು ಆಡಬೇಕಿರುವ ಕಾರಣ, ಅಚ್ಚರಿ ಬೆಳವಣಿಗೆಗಳು ನಡೆದರೂ ಅಚ್ಚರಿ ಇಲ್ಲ. ಟೀಮ್​ ಇಂಡಿಯಾ ಸೆಮಿಫೈನಲ್​ ಬಾಗಿಲು ಬಡಿಯಬೇಕೆಂದರೆ ಸಾಕಷ್ಟು ಅವಕಾಶಗಳಿವೆ. ಆದ್ರೆ ಇದ್ರಲ್ಲಿ ಒಂದು ಅವಕಾಶ ಕೈ ತಪ್ಪಿದರೂ ಮನೆಗೆ ವಾಪಸ್​ ಬರಬೇಕಾಗುತ್ತೆ.

Advertisement
Advertisement

ಹೇಗಿರಬೇಕು ಲೆಕ್ಕಾಚಾರ..?

ಉಳಿದ ಎರಡೂ ಪಂದ್ಯಗಳಲ್ಲಿ ಭಾರತಕ್ಕೆ ಗೆಲುವು ಅನಿವಾರ್ಯ. ಒಂದು ಪಂದ್ಯ ಸೋತರೂ ಸೆಮಿಫೈನಲ್​ ಬಾಗಿಲು ಮುಚ್ಚಿದಂತೆ.
ನ್ಯೂಜಿಲೆಂಡ್​​​ ಕೂಡ ಎರಡು ಪಂದ್ಯಗಳನ್ನ ಆಡಲಿದ್ದು, ಒಂದು ಪಂದ್ಯವಾದರೂ ಸೋಲಬೇಕಾಗುತ್ತೆ. ಎರಡೂ ಗೆದ್ದರೆ ಟೀಮ್​ ಇಂಡಿಯಾ ಸೆಮೀಸ್​​ ಕನಸು ಭಗ್ನಗೊಳ್ಳಲಿದೆ. ಒಂದು ಪಂದ್ಯ ಸೋತರೆ ಭಾರತಕ್ಕೆ ಸೆಮೀಸ್​​ ಜೀವಂತ.
ಒಂದು ವೇಳೆ ನ್ಯೂಜಿಲೆಂಡ್​ ಉಳಿದೆರಡು ಪಂದ್ಯಗಳಲ್ಲಿ ಸೋತರೆ, ಸೆಮೀಸ್​​​​ಗಾಗಿ ಆಫ್ಘನ್​ -ಟೀಮ್​ ಇಂಡಿಯಾ ನಡುವೆ ನೆಟ್ ​ರನ್​ರೇಟ್​​ ಲೆಕ್ಕಾಚಾರ ನಡೆಯುತ್ತೆ.
ನಮೀಬಿಯಾ ಎದುರು ಕಿವೀಸ್​ ಸೋತು, ಆಫ್ಘನ್​ ವಿರುದ್ಧ ಗೆದ್ದರೆ, ಆಗ ಭಾರತ-ನ್ಯೂಜಿಲೆಂಡ್ ನಡುವೆ ರನ್​​ರೇಟ್ ಲೆಕ್ಕಾಚಾರ ನಡೆಯುತ್ತೆ.
ಅಥವಾ ನಮೀಬಿಯಾ ವಿರುದ್ಧ ನ್ಯೂಜಿಲೆಂಡ್ ಗೆದ್ದು ಆಫ್ಘನ್​ ವಿರುದ್ಧ ಸೋತಿದ್ದೇ ಆದರೆ ಆಗ ಮೂರು (ಕಿವೀಸ್​, ಭಾರತ, ಆಫ್ಘನ್​) ತಂಡಗಳ ನಡುವೆ ರನ್​​ರೇಟ್​​ ಲೆಕ್ಕಾಚಾರ ಎದುರಾಗುತ್ತೆ, ಇದರಲ್ಲಿ ಕಿವೀಸ್​​, ಆಫ್ಘನ್​​​ಗಿಂತ ರನ್​​ರೇಟ್​​ ಹೆಚ್ಚಿದ್ದರೆ ಮಾತ್ರ ಭಾರತ ಸೆಮೀಸ್​ಗೆ ಪ್ರವೇಶ ಪಡೆಯಲಿದೆ.
ಭಾರತಕ್ಕೆ ಗೆಲುವಿನ ಅಂತರಗಳು ಹೇಗಿರಬೇಕು..?
ಸ್ಕಾಟ್ಲೆಂಡ್-ನಮೀಬಿಯಾ ಎದುರು ಭಾರತ ಮೊದಲಿಗೆ ಬ್ಯಾಟಿಂಗ್​​ ನಡೆಸಿದರೆ 60 ರನ್​​ಗಳ ಅಂತರದಿಂದ ಗೆಲುವು ದಾಖಲಿಸಬೇಕು. ಆದರೆ ಚೇಸಿಂಗ್​​​ ಮಾಡಿದ್ದೇ ಆದರೆ 13 ಓವರ್​​​ಗಳ ಮೊದಲೇ ಚೇಸ್​ ಮಾಡಬೇಕಿರೋದು ಅಗತ್ಯ. ಇದಿಷ್ಟೇ ಅಲ್ಲ, ಆಫ್ಘನ್​​-ಕಿವೀಸ್​​​​ ಕೂಡ ಉಳಿದ ಪಂದ್ಯಗಳಲ್ಲಿ ಭಾರಿ ಅಂತರದ ಗೆಲುವು ದಾಖಲಿಸಬಾರದು.

ಒಟ್ನಲ್ಲಿ ಇಷ್ಟೆಲ್ಲಾ ನಡೆದರೆ ಮಾತ್ರ ಟೀಮ್​ ಇಂಡಿಯಾಗೆ ಸೆಮೀಸ್​ ಆಸೆ ಜೀವಂತವಾಗಿರಲಿದೆ. ಇಲ್ಲಿ ಒಂದು ಅವಕಾಶ ಕೈ ತಪ್ಪಿದರೂ ಭಾರತದ ಸೆಮಿಫೈನಲ್​​ ಕನಸು ಭಗ್ನವಾಗಲಿದೆ.

Advertisement
Previous Post

ಪುತ್ತೂರು: ಎಪಿಎಂಸಿ ರಸ್ತೆಯಲ್ಲಿ ಆಕ್ಟಿವಾ ಮತ್ತು ಬೈಕ್ ಮುಖಾಮುಖಿ ಡಿಕ್ಕಿ..!!

Next Post

ಮಂಗಳೂರು: ಕಾರು ಮತ್ತು ಬೈಕ್‌ ನಡುವೆ ಅಪಘಾತ:; ರಸ್ತೆಗೆಸೆಯಲ್ಪಟ್ಟ ಬೈಕ್ ಸವಾರನ ಮೇಲೆ ಲಾರಿ ಹರಿದು ಸ್ಥಳದಲ್ಲೇ ಸಾವು..!!

OtherNews

ವಿಟ್ಲ: ಪ್ರಪ್ರಥಮ ವಿದ್ಯಾರ್ಥಿಗಳ ಚಿತ್ರಕಲಾ ಪ್ರದರ್ಶನ “ಆಕಾರ್ 2026”
ಕ್ರೀಡೆ

ವಿಟ್ಲ: ಪ್ರಪ್ರಥಮ ವಿದ್ಯಾರ್ಥಿಗಳ ಚಿತ್ರಕಲಾ ಪ್ರದರ್ಶನ “ಆಕಾರ್ 2026”

January 14, 2026
ಬಿಲ್ಲವಾಸ್ ಫ್ಯಾಮಿಲಿ ದುಬೈ – ಬ್ಯಾಡ್ಮಿಂಟನ್ ಟೂರ್ನಮೆಂಟ್ ಸೀಸನ್ 3 ಭರ್ಜರಿ ಯಶಸ್ಸು..!
ಕ್ರೀಡೆ

ಬಿಲ್ಲವಾಸ್ ಫ್ಯಾಮಿಲಿ ದುಬೈ – ಬ್ಯಾಡ್ಮಿಂಟನ್ ಟೂರ್ನಮೆಂಟ್ ಸೀಸನ್ 3 ಭರ್ಜರಿ ಯಶಸ್ಸು..!

January 7, 2026
ಪುತ್ತೂರು : ಉಬಾರ್ ಕಪ್ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟದ ವೇಳೆ ಅಂಪೈರ್ ಮೇಲೆ ಹಲ್ಲೆ…!!
Featured

ಪುತ್ತೂರು : ಉಬಾರ್ ಕಪ್ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟದ ವೇಳೆ ಅಂಪೈರ್ ಮೇಲೆ ಹಲ್ಲೆ…!!

December 15, 2025
ಪುತ್ತಿಲ ಪರಿವಾರದವರಿಗೆ ಬಿಜೆಪಿ ಸ್ಥಾನಮಾನದಿಂದ ಕೋಕ್ ಹಿನ್ನಲೆ :ಯುವ‌ಮೋರ್ಚಾ ಪ್ರಧಾನ ‌ಕಾರ್ಯದರ್ಶಿ ಸ್ಥಾನಕ್ಕೆ ‌ರಾಜೀನಾಮೆ..!!
Featured

ಪುತ್ತಿಲ ಪರಿವಾರದವರಿಗೆ ಬಿಜೆಪಿ ಸ್ಥಾನಮಾನದಿಂದ ಕೋಕ್ ಹಿನ್ನಲೆ :ಯುವ‌ಮೋರ್ಚಾ ಪ್ರಧಾನ ‌ಕಾರ್ಯದರ್ಶಿ ಸ್ಥಾನಕ್ಕೆ ‌ರಾಜೀನಾಮೆ..!!

November 27, 2025
ತೇಜಸ್ವಿ ಸೂರ್ಯ & ಅಣ್ಣಾಮಲೈರಿಂದ ಗೋವಾದಲ್ಲಿ ಐರನ್‌ಮ್ಯಾನ್ 70.3 ಪೂರ್ಣ..!!
ಕ್ರೀಡೆ

ತೇಜಸ್ವಿ ಸೂರ್ಯ & ಅಣ್ಣಾಮಲೈರಿಂದ ಗೋವಾದಲ್ಲಿ ಐರನ್‌ಮ್ಯಾನ್ 70.3 ಪೂರ್ಣ..!!

November 10, 2025
(ಡಿ.27) 9ನೇ ವರ್ಷದ ಮಂಗಳೂರು ಕಂಬಳಕ್ಕೆ ’ನವ’ ವಿನೂತನ ಕಾರ್ಯಕ್ರಮ…!!
Featured

(ಡಿ.27) 9ನೇ ವರ್ಷದ ಮಂಗಳೂರು ಕಂಬಳಕ್ಕೆ ’ನವ’ ವಿನೂತನ ಕಾರ್ಯಕ್ರಮ…!!

November 2, 2025

Leave a Reply Cancel reply

Your email address will not be published. Required fields are marked *

Recent News

ಕಾರು ಮತ್ತು ಬಸ್ ನಡುವೆ ಡಿಕ್ಕಿ: ಓರ್ವ ಮೃತ್ಯು..!!!

ಕಾರು ಮತ್ತು ಬಸ್ ನಡುವೆ ಡಿಕ್ಕಿ: ಓರ್ವ ಮೃತ್ಯು..!!!

February 21, 2026
ಪುತ್ತೂರು : ರೈಲು ಡಿಕ್ಕಿ ಹೊಡೆದು ಯುವಕ ಮೃತ್ಯು ಪ್ರಕರಣ: ಆತ್ಮಹತ್ಯೆ ಶಂಕೆ..!!

ಪುತ್ತೂರು : ರೈಲು ಡಿಕ್ಕಿ ಹೊಡೆದು ಯುವಕ ಮೃತ್ಯು ಪ್ರಕರಣ: ಆತ್ಮಹತ್ಯೆ ಶಂಕೆ..!!

February 21, 2026
ಗಾಂಜಾ ಮಾರಾಟಕ್ಕೆ ಯತ್ನಿಸಿದ್ದ ವ್ಯಕ್ತಿ ಬಂಧನ – 180 ಗ್ರಾಂ ಗಾಂಜಾ ವಶಕ್ಕೆ..!

ಗಾಂಜಾ ಮಾರಾಟಕ್ಕೆ ಯತ್ನಿಸಿದ್ದ ವ್ಯಕ್ತಿ ಬಂಧನ – 180 ಗ್ರಾಂ ಗಾಂಜಾ ವಶಕ್ಕೆ..!

February 20, 2026
ಪುತ್ತೂರು : ರೈಲ್ವೇ ಹಳಿಯಲ್ಲಿ ವ್ಯಕ್ತಿಗೆ ರೈಲು ಡಿಕ್ಕಿ : ಮೃತ್ಯು..!!

ಪುತ್ತೂರು : ರೈಲ್ವೇ ಹಳಿಯಲ್ಲಿ ವ್ಯಕ್ತಿಗೆ ರೈಲು ಡಿಕ್ಕಿ : ಮೃತ್ಯು..!!

February 20, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page