Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಪ್ರಭಾಕರ್ ಭಟ್ ವಿರುದ್ಧ ಕೇಸ್: ಪುತ್ತಿಲ ಗಡಿಪಾರು: ಕಾರ್ಯಕರ್ತರ ಮೇಲೆ ಕೇಸ್: ಸರಕಾರದ ನಡೆ ಖಂಡನೀಯ- ನಳಿನ್ ಕುಮಾರ್ ಕಟೀಲ್..!!!

    ಪುತ್ತೂರು: ನಾಳೆ ಪುತ್ತಿಲ ಗಡಿಪಾರು ವಿರೋದಿಸಿ ಕಾರ್ಯಕರ್ತರಿಂದ ಬೃಹತ್ ಖಂಡನಾ ಸಭೆ..!!!

    ಜಿಲ್ಲೆಯಿಂದ 36 ಮಂದಿ: ಪುತ್ತೂರಿನಿಂದ 9 ಮಂದಿ ಗಡಿಪಾರು ಲಿಸ್ಟ್ ನಲ್ಲಿ..!!!

    ಪುತ್ತೂರು: ಮಾತನಾಡಿದಾಗ ಸರಿಯಾಗಿ ಸ್ಪಂದಿಸಲಿಲ್ಲವೆಂದು ಕೋಪಗೊಂಡ ಗಂಡನಿಂದ ಹೆಂಡತಿ ಮೇಲೆ ಹಲ್ಲೆ..!! ಆಸ್ಪತ್ರೆಗೆ ದಾಖಲು

    ಮಂಗಳೂರು: ಅಕ್ರಮ ಜಾನುವಾರು ಸಾಗಾಟದ ಕಂಟೈನರ್ ವಾಹನ ಪತ್ತೆ -24 ಜಾನುವಾರುಗಳ ರಕ್ಷಣೆ..!!!

    RCB ಸ್ಟಾರ್​ ವಿರಾಟ್​ ಕೊಹ್ಲಿ ಮಾಲೀಕತ್ವದ ಒನ್ 8 ಕಮ್ಯೂನ್ ಪಬ್ ವಿರುದ್ಧ ಕೇಸ್..!!

    ಪುತ್ತೂರು: ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಗಡಿಪಾರು ಆದೇಶ ಹೊರಡಿಸುವ ಕುರಿತು ವಿಚಾರಣೆಗೆ ಹಾಜರಾಗಲು ಸೂಚನೆ..!!!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ನ್ಯೂಸ್ ಪುತ್ತೂರು

ಭಟ್ ಬಯೋಟೆಕ್ ನಿಂದ ಪುತ್ತೂರು ಸರಕಾರಿ ಆಸ್ಪತ್ರೆಗೆ 8 ಲಕ್ಷ ಮೌಲ್ಯದ ಆಕ್ಸಿಜನ್ ಕಾನ್ಸೆಂಟ್ರೇಟರ್ ಕೊಡುಗೆ

January 9, 2022
in ಪುತ್ತೂರು
0
ಭಟ್ ಬಯೋಟೆಕ್ ನಿಂದ ಪುತ್ತೂರು ಸರಕಾರಿ ಆಸ್ಪತ್ರೆಗೆ 8 ಲಕ್ಷ ಮೌಲ್ಯದ ಆಕ್ಸಿಜನ್ ಕಾನ್ಸೆಂಟ್ರೇಟರ್ ಕೊಡುಗೆ
Share on WhatsAppShare on FacebookShare on Twitter

ಪುತ್ತೂರು: ಭಟ್ ಬಯೋಟೆಕ್ ಇಂಡಿಯಾ ಬೆಂಗಳೂರು ಮತ್ತು ಅಂಗ ಸಂಸ್ಥೆಯಾದ ನವಚೇತನ್ ರಿಟಾಯರ್ಮೆಂಟ್ ಟೌನ್ ಶಿಪ್ ಶಾಂತಿಗೋಡು ಪುತ್ತೂರು ಇವರ ವತಿಯಿಂದ ಸಂಸ್ಥೆಯ ಸ್ಥಾಪಕರು ಮತ್ತು ಮ್ಯಾನಜಿಂಗ್ ಡೈರೆಕ್ಟರ್ ಆಗಿರುವ ಡಾ. ಶಾಮ್ ಭಟ್ ಮತ್ತು ಸುಶೀಲ ಶಾಮ್ ಭಟ್ ಅವರು ಪುತ್ತೂರು ತಾಲೂಕು ಸರಕಾರಿ ಆಸ್ಪತ್ರೆಗೆ 8 ಲಕ್ಷ ರೂ. ಮೌಲ್ಯದ 14 ಆಕ್ಸಿಜನ್ ಕಾನ್ಸೆಂಟ್ರೇಟರ್ ಅನ್ನು ಕೊಡುಗೆಯಾಗಿ ನೀಡಿದರು.

Advertisement
Advertisement
Advertisement
Advertisement
Advertisement
Advertisement
Advertisement

ಶಾಸಕ ಸಂಜೀವ ಮಠಂದೂರು ಅವರ ಮೂಲಕ ಆಕ್ಸಿಜನ್ ಕಾನ್ಸೆಂಟ್ರೇಟರ್ ಅನ್ನು ಆಸ್ಪತ್ರೆಗೆ ಹಸ್ತಾಂತರಿಸಲಾಯಿತು.

ಜನರ ಸಹಭಾಗಿತ್ವದಿಂದ ಸರಕಾರಿ ಆಸ್ಪತ್ರೆಯಲ್ಲಿ ವಿಶ್ವಾಸದ ಸೇವೆ:

Advertisement
Advertisement

ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ಕೋವಿಡ್ ಬಂದಾಗ ಜನರಿಗೆ ಆಸ್ಪತ್ರೆಯಲ್ಲಿ ಸರಕಾರಿ ಆಸ್ಪತ್ರೆಯ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಆರೋಗ್ಯ ಕೊಡುವ ಕೆಲಸ ಆಗುತ್ತಿದೆ ಎಂದರಲ್ಲದೆ,ದಾನಿಗಳ ಮತ್ತು ಸಂಘ ಸಂಸ್ಥೆಗಳ ಸಹಕಾರದಿಂದ ಉತ್ತಮ ವಿಶ್ವಾಸದ ಸೇವೆಗೆ ಆಸ್ಪತ್ರೆ ಇವತ್ತು ಬದ್ದವಾಗಿದೆ. ಇದರ ಜೊತೆಗೆ ಡಾ. ಶ್ಯಾಮ್ ಭಟ್ ಅವರಿಂದ ಆಕ್ಸಿಜನ್ ಕಾನ್ಸೆಂಟ್ರೇಟರ್ ಕೊಡುಗೆಯು ಆಸ್ಪತ್ರೆಗೆ ಪ್ರಾಣ ಕೊಡುವ ಸಂಗತಿ ಆಗಿದೆ ಎಂದರು.

ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಆಶಾ ಪುತ್ತೂರಾಯ ಮತ್ತು ಆಸ್ಪತ್ರೆಯ ಸಿಬ್ಬಂದಿ ಆಕ್ಸಿಜನ್ ಕಾನ್ಸೆಂಟ್ರೇಟರ್ ಅನ್ನು ಆಸ್ಪತ್ರೆಯ ಪರವಾಗಿ ಪಡೆದು ಪಡೆದು ರೋಗಿಗಳಿಗೆ ಇದರ ಸದುಪಯೋಗ ನೀಡಲಾಗುವುದೆಂದು ತಿಳಿಸಿದರು.

ಭಟ್ ಬಯೋಟೆಕ್ ನ ಡಾ. ಶ್ಯಾಮ್ ಭಟ್ ಮಾತನಾಡಿ, ತವರು ಜಿಲ್ಲೆಯ ಜನತೆಗೆ ಪುತ್ತೂರಿನಲ್ಲಿ ನವಚೇತನ ಹೆಸರಿನಲ್ಲಿ ಶಾಂತಿಗೋಡಿನಲ್ಲಿ ಬಡವಾಣೆಯೊಂದನ್ನು ನಿರ್ಮಿಸಿ ಹಿರಿಯರಿಗೆ ಸುರಕ್ಷಿತ ವಸತಿ ವ್ಯವಸ್ಥೆ ಕಲ್ಪಿಸಿದ್ದೆವೆ. ಈ ನಡುವೆ ಕೋವಿಡ್ ಸಂದರ್ಭದಲ್ಲಿ 2ನೇ ಅಲೆಯ ಬಳಿಕ 3ನೇ ಅಲೆಯ ಜಾಗ್ರತೆಗಾಗಿ ಆರೋಗ್ಯದ ಸುರಕ್ಷತೆಗೆ ಸಿದ್ಧತೆ ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಗ್ರಾಮೀಣ ಜನರಿಗೆ ನೆರವು ನೀಡಬೇಕೆಂದು ಈಗಾಗಲೇ 5 ಆಕ್ಸಿಜನ್ ಕಾನ್ಸೆಂಟ್ರೇಟರ ಅನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ನೀಡಿದ್ದು ಹೆಚ್ಚುವರಿಯಾಗಿ 14 ಆಕ್ಸಿಜನ್ ಕಾನ್ಸೆಂಟ್ರೇಟರ್ ಕೊಡುಗೆಯಾಗಿ ನೀಡಿದ್ದೇವೆ ಎಂದರು.

ಸರಕಾರಿ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ನಗರಸಭೆ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ, ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾದ ರಫೀಕ್ ದರ್ಬೆ, ಕೃಷ್ಣ ನಾಯ್ಕ್ ಪಿ ಎಮ್ ,ನವಚೇತನದ ಮ್ಯಾನೇಜರ್ ಆದಂತಹ ಗೋಪಾಲಕೃಷ್ಣ .ಕೆ ಉಪಸ್ಥಿತರಿದ್ದರು.

Advertisement
Previous Post

ಶಂಭೂರು: ತೆಂಗಿನಮರ ಕಡಿಯುವ ವೇಳೆ ಮರ ಬಿದ್ದು ಯುವಕ ಮೃತ್ಯು..!!

Next Post

ವಿಟ್ಲ: ಮದುಮಗ ಕೊರಗಜ್ಜನ ವೇಷ ಧರಿಸಿ ಅವಮಾನಿಸಿದ ವಿಚಾರ:; ಹಿಂ.ಜಾ.ವೇ. ವತಿಯಿಂದ ಸ್ವಾಮಿನಗರ ಕೊರಗಜ್ಜನ ಸಾನಿಧ್ಯದಲ್ಲಿ ಪ್ರಾರ್ಥನೆ

OtherNews

ಪುತ್ತೂರು: ನಾಳೆ ಪುತ್ತಿಲ ಗಡಿಪಾರು ವಿರೋದಿಸಿ ಕಾರ್ಯಕರ್ತರಿಂದ ಬೃಹತ್ ಖಂಡನಾ ಸಭೆ..!!!
ಪುತ್ತೂರು

June 2, 2025
ಜಿಲ್ಲೆಯಿಂದ 36 ಮಂದಿ: ಪುತ್ತೂರಿನಿಂದ 9 ಮಂದಿ ಗಡಿಪಾರು ಲಿಸ್ಟ್ ನಲ್ಲಿ..!!!
Featured

ಜಿಲ್ಲೆಯಿಂದ 36 ಮಂದಿ: ಪುತ್ತೂರಿನಿಂದ 9 ಮಂದಿ ಗಡಿಪಾರು ಲಿಸ್ಟ್ ನಲ್ಲಿ..!!!

June 2, 2025
ಪುತ್ತೂರು: ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಗಡಿಪಾರು ಆದೇಶ ಹೊರಡಿಸುವ ಕುರಿತು ವಿಚಾರಣೆಗೆ ಹಾಜರಾಗಲು ಸೂಚನೆ..!!!!
Featured

ಪುತ್ತೂರು: ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಗಡಿಪಾರು ಆದೇಶ ಹೊರಡಿಸುವ ಕುರಿತು ವಿಚಾರಣೆಗೆ ಹಾಜರಾಗಲು ಸೂಚನೆ..!!!!

June 2, 2025
ಒಂದು ವಾರದ ಭಾರೀ ಮಳೆಗೆ ಪುತ್ತೂರು ವಿಧಾನಸಭಣಾ ಕ್ಷೇತ್ರದಲ್ಲಿ 120 ಕ್ಕೂ ಹೆಚ್ಚಿನ ಕಡೆಗಳಲ್ಲಿ ಧರೆಕುಸಿತ :ಪರಿಹಾರ ಕೊಡಿಸುವ ಬಗ್ಗೆ ಮುಖ್ಯಮಂತ್ರಿಯನ್ನು ಭೇಟಿಯಾಗುವೆ; ಶಾಸಕ ಅಶೋಕ್ ರೈ

SDPI ಮಾತು ಕೇಳಿ ಸಂಘಪರಿವಾರದ ಪ್ರಮುಖರನ್ನು ಪೊಲೀಸ್ ಇಲಾಖೆಯ ಮೂಲಕ ಟಾರ್ಗೆಟ್ ಮಾಡಿಸುತ್ತಿರುವ ಕಾಂಗ್ರೆಸ್ ಸರ್ಕಾರದ ನಡೆ ಖಂಡನೀಯ..!!! – ಅರುಣ್ ಕುಮಾರ್ ಪುತ್ತಿಲ

ಪುತ್ತೂರು: ಮಳೆಯಿಂದ ಹಾನಿಯಾದ ವಿವಿಧ ಮನೆಗಳಿಗೆ ಪುತ್ತಿಲ ಭೇಟಿ..!!!
ಪುತ್ತೂರು

ಪುತ್ತೂರು: ಮಳೆಯಿಂದ ಹಾನಿಯಾದ ವಿವಿಧ ಮನೆಗಳಿಗೆ ಪುತ್ತಿಲ ಭೇಟಿ..!!!

June 1, 2025

Leave a Reply Cancel reply

Your email address will not be published. Required fields are marked *

Recent News

ಪ್ರಭಾಕರ್ ಭಟ್ ವಿರುದ್ಧ ಕೇಸ್: ಪುತ್ತಿಲ ಗಡಿಪಾರು: ಕಾರ್ಯಕರ್ತರ ಮೇಲೆ ಕೇಸ್: ಸರಕಾರದ ನಡೆ ಖಂಡನೀಯ- ನಳಿನ್ ಕುಮಾರ್ ಕಟೀಲ್..!!!

ಪ್ರಭಾಕರ್ ಭಟ್ ವಿರುದ್ಧ ಕೇಸ್: ಪುತ್ತಿಲ ಗಡಿಪಾರು: ಕಾರ್ಯಕರ್ತರ ಮೇಲೆ ಕೇಸ್: ಸರಕಾರದ ನಡೆ ಖಂಡನೀಯ- ನಳಿನ್ ಕುಮಾರ್ ಕಟೀಲ್..!!!

June 2, 2025
ಪುತ್ತೂರು: ನಾಳೆ ಪುತ್ತಿಲ ಗಡಿಪಾರು ವಿರೋದಿಸಿ ಕಾರ್ಯಕರ್ತರಿಂದ ಬೃಹತ್ ಖಂಡನಾ ಸಭೆ..!!!

ಪುತ್ತೂರು: ನಾಳೆ ಪುತ್ತಿಲ ಗಡಿಪಾರು ವಿರೋದಿಸಿ ಕಾರ್ಯಕರ್ತರಿಂದ ಬೃಹತ್ ಖಂಡನಾ ಸಭೆ..!!!

June 2, 2025
ಜಿಲ್ಲೆಯಿಂದ 36 ಮಂದಿ: ಪುತ್ತೂರಿನಿಂದ 9 ಮಂದಿ ಗಡಿಪಾರು ಲಿಸ್ಟ್ ನಲ್ಲಿ..!!!

ಜಿಲ್ಲೆಯಿಂದ 36 ಮಂದಿ: ಪುತ್ತೂರಿನಿಂದ 9 ಮಂದಿ ಗಡಿಪಾರು ಲಿಸ್ಟ್ ನಲ್ಲಿ..!!!

June 2, 2025
ಪುತ್ತೂರು: ಮಾತನಾಡಿದಾಗ ಸರಿಯಾಗಿ ಸ್ಪಂದಿಸಲಿಲ್ಲವೆಂದು ಕೋಪಗೊಂಡ ಗಂಡನಿಂದ ಹೆಂಡತಿ ಮೇಲೆ ಹಲ್ಲೆ..!! ಆಸ್ಪತ್ರೆಗೆ ದಾಖಲು

ಮಂಗಳೂರು: ಅಕ್ರಮ ಜಾನುವಾರು ಸಾಗಾಟದ ಕಂಟೈನರ್ ವಾಹನ ಪತ್ತೆ -24 ಜಾನುವಾರುಗಳ ರಕ್ಷಣೆ..!!!

June 2, 2025
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page