ಟೀಮ್ ಇಂಡಿಯಾ-ನೆದರ್ಲ್ಯಾಂಡ್ ಪಂದ್ಯದ ವೇಳೆ ಭಾರತೀಯ ಅಭಿಯಾನಿಯೊಬ್ಬ, ತನ್ನ ಪ್ರಿಯತಮೆಗೆ ಪ್ರೇಮ ನಿವೇದನೆ ಮಾಡಿದ್ದಾರೆ.

ಸಿಡ್ನಿ ಕ್ರಿಕೆಟ್ ಗೌಂಡ್ನಲ್ಲಿ ಈ ಪಂದ್ಯ ನಡೆದಿದ್ದು, ಎಲ್ಲರು ಪಂದ್ಯದ ಮೇಲೆ ಚಿತ್ತ ಹರಿಸಿದ್ರೆ, ಇತ್ತ ಸ್ಟೇಡಿಯಂನಲ್ಲಿ ಗೆಳೆತಿ ಜೊತೆ ಬಂದಿದ್ದ ಯುವಕನೊಬ್ಬ ಎದ್ದು ತನ್ನ ಮನದಿಂಗಿತವನ್ನು ವ್ಯಕ್ತಪಡಿಸಿದ್ದರು.
ಗೆಳೆಯನ ಸರ್ಪ್ರೈಸ್ ನೋಡಿ ಆಶ್ಚರ್ಯಳಾದ ಯುವತಿ,
ಬಳಿಕ ಆತನ ಲವ್ ಪ್ರಪೋಸ್ಗೆ ಒಪ್ಪಿಗೆ ಸೂಚಿಸಿದ್ಲು. ಈ ವೇಳೆ ತನ್ನ ಗೆಳತಿಗೆ ಯುವಕ ಉಂಗುರ ತೊಡಿಸಿದ. ಈ ವೀಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ..


























