Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಇಳಂತಿಲ: ಅನ್ಯಕೋಮಿನ ತಂಡಗಳ ನಡುವೆ ಹೊಡೆದಾಟ ಪ್ರಕರಣ:;ಪ್ರಮುಖ 5 ಜನರ ಹಾಗೂ ಇತರೆ 30 ಜನರ ವಿರುದ್ಧ ಪ್ರಕರಣ ದಾಖಲು..!!

    ಬಂಟ್ವಾಳ : ಮಸೀದಿ ವಿಚಾರಕ್ಕೆ ಗಲಾಟೆ: ಪರಸ್ಪರ ದೂರು, ಮೂರು ಪ್ರಕರಣ ದಾಖಲು.!!

    ಎಐ ಆಧಾರಿತ ತಿರುಚಿದ ವಿಡಿಯೋ ಮೂಲಕ ಕೋಮು ದ್ವೇಷ ಪ್ರಚೋದನೆ: ಆರೋಪಿಯ ಬಂಧನ..!!!

    ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ: ನಾಲ್ವರು ಗಂಭೀರ: ಕಾರು ಸಂಪೂರ್ಣ ಜಖಂ…!!

    ಆಟೋ ಮತ್ತು ಬಸ್ ನಡುವೆ ಡಿಕ್ಕಿ..!!!

    ಆಟೋ ಮತ್ತು ಬಸ್ ನಡುವೆ ಡಿಕ್ಕಿ..!!!

    ರಸ್ತೆ ಅಪಘಾತ: ಗಾಯಗೊಂಡಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿ ಮೃತ್ಯು..!!

    ಮಂಗಳೂರು ಸಿಸಿಬಿ ದಾಳಿ: ಎಂಡಿಎಂಎ ವಶ, ಮೂವರ ಬಂಧನ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home Featured

ಕೊರೊನಾ ಹಾವಳಿ : ಐಪಿಎಲ್-2021 ಟೂರ್ನಿ ರದ್ದು

May 4, 2021
in Featured, ಕ್ರೀಡೆ
0
ಇಂದಿನಿಂದ ಐಪಿಎಲ್ ಹಂಗಾಮ : ಮೊದಲ ದಿನವೇ ನಾಯಕ – ಉಪನಾಯಕನ ಮಧ್ಯೆ ಫೈಟ್
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement
Advertisement

ಐಪಿಎಲ್​ನಲ್ಲಿ ಹಲವು ಆಟಗಾರರಿಗೆ ಮತ್ತು ಸಪೋರ್ಟ್​ ಸ್ಟಾಫ್​ಗೆ ಸೋಂಕು ತಗುಲಿದ ಬೆನ್ನಲ್ಲೇ ಐಪಿಎಲ್​-2021 ಟೂರ್ನಿಯನ್ನು ಬಿಸಿಸಿಐ ರದ್ದು ಮಾಡಿದೆ.ಈ ಬಗ್ಗೆ ಬಿಸಿಸಿಐ ಉಪ ನಿರ್ದೇಶಕ ರಾಜೀವ್ ಶುಕ್ಲಾ ಮಾಹಿತಿ ನೀಡಿದ್ದಾರೆ.

Advertisement
Advertisement
Advertisement

ನಿನ್ನೆ ತಾನೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಇಬ್ಬರು ಆಟಗಾರರಾದ ವರುಣ್ ಚಕ್ರವರ್ತಿ ಹಾಗೂ ಸಂದೀಪ್ ವಾರಿಯರ್​ಗೆ ಕೊರೊನಾ ಪಾಸಿಟಿವ್ ಆಗಿತ್ತು. ಜೊತೆಗೆ ದೆಹಲಿ ಆಟಗಾರರು ಕೂಡ ಸೋಂಕು ಆತಂಕ ಹಿನ್ನೆಲೆಯಲ್ಲಿ ಐಸೋಲೇಟ್ ಆಗಿದ್ದರು.

ಚೆನ್ನೈ ಸೂಪರ್​ ಕಿಂಗ್ಸ್ ತಂಡದ ಬೌಲಿಂಗ್ ಕೋಚ್​ ಎಲ್​. ಬಾಲಾಜಿ ಕೂಡ ಸೋಂಕಿಗೆ ಒಳಗಾಗಿದ್ದರು. ಈ ಹಿನ್ನೆಲೆಯಲ್ಲಿ ಸಿಎಸ್​ಕೆ ತಂಡವನ್ನು ಐಸೋಲೇಟ್​ ಮಾಡಲಾಗಿತ್ತು.ಉಳಿದಂತೆ ಕೋಲ್ಕತ್ತಾ ತಂಡದ ಸಂದೀಪ್ ವಾರಿಯರ್​, ವರುಣ್ ಚಕ್ರವರ್ತಿ ಅವರ ಪಾಸಿಟಿವ್ ದೃಢವಾಗಿತ್ತು. ಈ ಹಿನ್ನೆಲೆಯಲ್ಲಿ ಕೋಲ್ಕತ್ತಾ ತಂಡದ ಎಲ್ಲಾ ಆಟಗಾರರಿಗೆ ಕೊರೊನಾ ಪರೀಕ್ಷೆ ನಡೆಸಲಾಗಿತ್ತು.

Advertisement

ಇನ್ನು ಇಂದು ನಡೆಯಬೇಕಿದ್ದ ಮುಂಬೈ ಹಾಗೂ ಹೈದರಾಬಾದ್ ಪಂದ್ಯಕ್ಕೂ ಮುನ್ನ ನಡೆಸಲಾಗಿದ್ದ ಕೋವಿಡ್​ ಪರೀಕ್ಷೆಯಲ್ಲಿ ಹೈದರಾಬಾದ್​ ತಂಡದ ಆಟಗಾರನಿಗೆ ಕೋವಿಡ್​ ದೃಢವಾಗಿತ್ತು. ಈ ಹಿನ್ನೆಲೆಯಲ್ಲಿ ಬಿಸಿಸಿಐ ಮಹತ್ವದ ನಿರ್ಧಾರ ಪ್ರಕಟಿಸಿದೆ.

Advertisement
Advertisement
Previous Post

ಪ್ರೇಯಸಿ ಕೈ ಕೊಟ್ಟಳೆಂದು ಆತ್ಮಹತ್ಯೆ ಮಾಡಿಕೊಳ್ಳಲು ಬಂದಿದ್ದ ಮೈಸೂರು ಮೂಲದ ಯುವಕನಿಗೆ ಶಾಸಕರ ವಾರ್ ರೂಮ್ ನಿಂದ ಮರುಜೀವನ

Next Post

ಪುತ್ತೂರು : ಶಾಸಕರ ವಾರ್ ರೂಂ ಕೋವಿಡ್ ನಿರ್ವಹಣಾ ಸಮಿತಿ ಸಭೆ

OtherNews

ಇಳಂತಿಲ: ಅನ್ಯಕೋಮಿನ ತಂಡಗಳ ನಡುವೆ ಹೊಡೆದಾಟ ಪ್ರಕರಣ:;ಪ್ರಮುಖ 5 ಜನರ ಹಾಗೂ ಇತರೆ 30 ಜನರ ವಿರುದ್ಧ ಪ್ರಕರಣ ದಾಖಲು..!!
Featured

ಬಂಟ್ವಾಳ : ಮಸೀದಿ ವಿಚಾರಕ್ಕೆ ಗಲಾಟೆ: ಪರಸ್ಪರ ದೂರು, ಮೂರು ಪ್ರಕರಣ ದಾಖಲು.!!

March 24, 2026
ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ: ನಾಲ್ವರು ಗಂಭೀರ: ಕಾರು ಸಂಪೂರ್ಣ ಜಖಂ…!!
Featured

ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ: ನಾಲ್ವರು ಗಂಭೀರ: ಕಾರು ಸಂಪೂರ್ಣ ಜಖಂ…!!

March 23, 2026
ತುಮಕೂರು, ಮೈಸೂರು ಸೇರಿ 15 ನಗರಗಳಲ್ಲಿ ಐಪಿಎಲ್ ಫ್ಯಾನ್ ಪಾರ್ಕ್..!!
ಕ್ರೀಡೆ

ತುಮಕೂರು, ಮೈಸೂರು ಸೇರಿ 15 ನಗರಗಳಲ್ಲಿ ಐಪಿಎಲ್ ಫ್ಯಾನ್ ಪಾರ್ಕ್..!!

March 23, 2026
ರಸ್ತೆ ಅಪಘಾತ: ಗಾಯಗೊಂಡಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿ ಮೃತ್ಯು..!!
Featured

ರಸ್ತೆ ಅಪಘಾತ: ಗಾಯಗೊಂಡಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿ ಮೃತ್ಯು..!!

March 23, 2026
ಮಂಗಳೂರು ಸಿಸಿಬಿ ದಾಳಿ: ಎಂಡಿಎಂಎ ವಶ, ಮೂವರ ಬಂಧನ..!!
Featured

ಮಂಗಳೂರು ಸಿಸಿಬಿ ದಾಳಿ: ಎಂಡಿಎಂಎ ವಶ, ಮೂವರ ಬಂಧನ..!!

March 23, 2026
ಪುತ್ತೂರು: ಮಾತನಾಡಿದಾಗ ಸರಿಯಾಗಿ ಸ್ಪಂದಿಸಲಿಲ್ಲವೆಂದು ಕೋಪಗೊಂಡ ಗಂಡನಿಂದ ಹೆಂಡತಿ ಮೇಲೆ ಹಲ್ಲೆ..!! ಆಸ್ಪತ್ರೆಗೆ ದಾಖಲು
Featured

ಉಪ್ಪಿನಂಗಡಿಯಲ್ಲಿ ಮಾದಕದ್ರವ್ಯ ಸೇವನೆ ಪ್ರಕರಣ: ಯುವಕ ಬಂಧನ..!!

March 23, 2026

Leave a Reply Cancel reply

Your email address will not be published. Required fields are marked *

Recent News

ಇಳಂತಿಲ: ಅನ್ಯಕೋಮಿನ ತಂಡಗಳ ನಡುವೆ ಹೊಡೆದಾಟ ಪ್ರಕರಣ:;ಪ್ರಮುಖ 5 ಜನರ ಹಾಗೂ ಇತರೆ 30 ಜನರ ವಿರುದ್ಧ ಪ್ರಕರಣ ದಾಖಲು..!!

ಬಂಟ್ವಾಳ : ಮಸೀದಿ ವಿಚಾರಕ್ಕೆ ಗಲಾಟೆ: ಪರಸ್ಪರ ದೂರು, ಮೂರು ಪ್ರಕರಣ ದಾಖಲು.!!

March 24, 2026
ಅನಾರೋಗ್ಯದ ಹಿನ್ನಲೆ ; ಮುರ ನಿವಾಸಿ ಪ್ರಕಾಶ್ ಸಪಲ್ಯ ನಿಧನ..!!

ಅನಾರೋಗ್ಯದ ಹಿನ್ನಲೆ ; ಮುರ ನಿವಾಸಿ ಪ್ರಕಾಶ್ ಸಪಲ್ಯ ನಿಧನ..!!

March 23, 2026
ಎಐ ಆಧಾರಿತ ತಿರುಚಿದ ವಿಡಿಯೋ ಮೂಲಕ ಕೋಮು ದ್ವೇಷ ಪ್ರಚೋದನೆ: ಆರೋಪಿಯ ಬಂಧನ..!!!

ಎಐ ಆಧಾರಿತ ತಿರುಚಿದ ವಿಡಿಯೋ ಮೂಲಕ ಕೋಮು ದ್ವೇಷ ಪ್ರಚೋದನೆ: ಆರೋಪಿಯ ಬಂಧನ..!!!

March 23, 2026
ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ: ನಾಲ್ವರು ಗಂಭೀರ: ಕಾರು ಸಂಪೂರ್ಣ ಜಖಂ…!!

ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ: ನಾಲ್ವರು ಗಂಭೀರ: ಕಾರು ಸಂಪೂರ್ಣ ಜಖಂ…!!

March 23, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page