Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಉಳ್ಳಾಲ : ನಾಪತ್ತೆಯಾದ ವ್ಯಕ್ತಿಯ ಮೃತದೇಹ ಕೆರೆಯಲ್ಲಿ ಪತ್ತೆ..!!

    ಉಳ್ಳಾಲ : ನಾಪತ್ತೆಯಾದ ವ್ಯಕ್ತಿಯ ಮೃತದೇಹ ಕೆರೆಯಲ್ಲಿ ಪತ್ತೆ..!!

    ಸುಳ್ಯ ಬಳಿ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ : ಪ್ರಯಾಣಿಕರು ಅಪಾಯದಿಂದ ಪಾರು..!!

    ಸುಳ್ಯ ಬಳಿ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ : ಪ್ರಯಾಣಿಕರು ಅಪಾಯದಿಂದ ಪಾರು..!!

    ಪುತ್ತೂರು : ಕಾರ್ಯಕ್ರಮಗಳ ಸಮಯ ಮಿತಿ: ಪೊಲೀಸರ ತಾರತಮ್ಯ ನೀತಿ ಆರೋಪ ; ಖಂಡನೆ..!!

    ಪುತ್ತೂರು : ಕಾರ್ಯಕ್ರಮಗಳ ಸಮಯ ಮಿತಿ: ಪೊಲೀಸರ ತಾರತಮ್ಯ ನೀತಿ ಆರೋಪ ; ಖಂಡನೆ..!!

    ಪುತ್ತೂರಿನಲ್ಲಿ ಮನೆ ಮಾರಾಟಕ್ಕಿದೆ..!!

    ಪುತ್ತೂರಿನಲ್ಲಿ ಮನೆ ಮಾರಾಟಕ್ಕಿದೆ..!!

    ಗುರುತು ಸಿಗದ ವ್ಯಕ್ತಿ ಸಾವು: ಮಾಹಿತಿ ನೀಡುವಂತೆ ಕಡಬ ಪೊಲೀಸರ ಮನವಿ..!!

    ಗುರುತು ಸಿಗದ ವ್ಯಕ್ತಿ ಸಾವು: ಮಾಹಿತಿ ನೀಡುವಂತೆ ಕಡಬ ಪೊಲೀಸರ ಮನವಿ..!!

    ಉಲ್ಲಾಸ್ ನಗರದಲ್ಲಿ ಮನೆ ಕಳ್ಳತನ: 24 ಗಂಟೆಯಲ್ಲಿ ಆರೋಪಿಯನ್ನು ಬಂಧಿಸಿದ ಕಾವೂರು ಪೊಲೀಸರು..!!!

    ಉಲ್ಲಾಸ್ ನಗರದಲ್ಲಿ ಮನೆ ಕಳ್ಳತನ: 24 ಗಂಟೆಯಲ್ಲಿ ಆರೋಪಿಯನ್ನು ಬಂಧಿಸಿದ ಕಾವೂರು ಪೊಲೀಸರು..!!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ಕ್ರೀಡೆ

ಇಂಡಿಯಾ vs ಪಾಕಿಸ್ತಾನ ; ಕ್ರಿಕೆಟ್​​ ಲೋಕದ ಮಹಾ ಕಾಳಗಕ್ಕೆ ವೇದಿಕೆ ಸಜ್ಜು : ಐಜಿ, 21 ಡಿಸಿಪಿ, 7000 ಪೊಲೀಸ್..ಭಯಂಕರವಾಗಿದೆ ನಾಳಿನ ಪಂದ್ಯಕ್ಕೆ ಭದ್ರತೆ..!!

October 13, 2023
in ಕ್ರೀಡೆ, ರಾಷ್ಟ್ರೀಯ
0
ಇಂಡಿಯಾ vs ಪಾಕಿಸ್ತಾನ ; ಕ್ರಿಕೆಟ್​​ ಲೋಕದ ಮಹಾ ಕಾಳಗಕ್ಕೆ ವೇದಿಕೆ ಸಜ್ಜು : ಐಜಿ, 21 ಡಿಸಿಪಿ, 7000 ಪೊಲೀಸ್..ಭಯಂಕರವಾಗಿದೆ ನಾಳಿನ ಪಂದ್ಯಕ್ಕೆ ಭದ್ರತೆ..!!
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement

ಕ್ರಿಕೆಟ್​​ ಲೋಕದ ಮಹಾ ಕಾಳಗಕ್ಕೆ ವೇದಿಕೆ ಸಜ್ಜಾಗಿದೆ. ಸದ್ಯ ವಿಶ್ವದ ಚಿತ್ತ ಭಾರತದ ಅಹಮದಾಬಾದ್​ನ ನರೇಂದ್ರ ಮೋದಿ ಮೈದಾನ ಮೇಲಿದೆ. ಕ್ರಿಕೆಟ್​ ಲೋಕದ ಮಹಾಯುದ್ಧಕ್ಕೆ ಅಹಮ್ಮದಾಬಾದ್​ನಲ್ಲಿ ಸಿದ್ಧತೆ ನಡೆದಿದೆ.

Advertisement
Advertisement
Advertisement

ವಿಶ್ವದ ಬಹು ನಿರೀಕ್ಷಿತ ಕ್ರಿಕೆಟ್​ ಕದನಕ್ಕೆ ಕೌಂಟ್​​ಡೌನ್​ ಶುರುವಾಗಿದೆ. ಸಬರಮತಿಯ ನದಿಯ ತಟದಲ್ಲಿ ನಡೆಯೋ ಕ್ರಿಕೆಟ್​ ಪಂದ್ಯ ಇಡೀ ಜಗತ್ತಿನ ಚಿತ್ತವನ್ನ ತನ್ನಡೆ ಸೆಳೆದಿದೆ. ಯಾಕಂದ್ರೆ ಇದೊಂದು ಕೇವಲ ಕ್ರಿಕೆಟ್​ ಪಂದ್ಯವಲ್ಲ. ಇದು ಪ್ರತಿಷ್ಠೆಯ ಮಹಾಕಾಳಗ. ಸೋಲು ಅನ್ನೋ ಪದವನ್ನ ಇಲ್ಲಿ ಯಾರೂ ಸಹಿಸಲ್ಲ.. ಕಣಕ್ಕಿಳಿದ ಮೇಲೆ ಮುಗೀತು.. ಗೆಲುವೊಂದೇ ಗುರಿ.

Advertisement
Advertisement

ವಿಶ್ವದ ಯಾವುದೇ ಮೂಲೆಯಲ್ಲಿ ಭಾರತ-ಪಾಕಿಸ್ತಾನ ತಂಡಗಳು ಕ್ರಿಕೆಟ್​​ ಬ್ಯಾಟಲ್​ಗೆ ಇಳಿಯಲಿ.. ಜಗತ್ತಿನಾದ್ಯಂತ ಹಬ್ಬದ ವಾತಾವರಣ ಸೃಷ್ಟಿಯಾಗುತ್ತೆ.. ಅಂತದ್ರಲ್ಲಿ, ಭಾರತದ ನೆಲದಲ್ಲಿ ಪಂದ್ಯ ನಡೀತಿದೆ. ಬರೋಬ್ಬರಿ 7 ವರ್ಷಗಳ ಬಳಿಕ ಪಾಕಿಸ್ತಾನ ತಂಡ ಭಾರತದ ನೆಲದಲ್ಲಿ ಟೀಮ್​ ಇಂಡಿಯಾ ಎದುರು ಹೋರಾಡಲು ಸಜ್ಜಾಗಿದೆ ಅಂದ್ರೆ ಹೇಗಿರಬೇಡ.. ಎಕ್ಸ್​​ಪ್ಟೇಶನ್​ ನೆಕ್ಸ್ಟ್​ ಲೆವೆಲ್​ನಲ್ಲಿದೆ.

ಮೈದಾನದಲ್ಲಿ ಇಂಡೋ-ಪಾಕ್​ ಕದನವನ್ನು ಕಣ್ತುಂಬಿಕೊಳ್ಳೋ ಹಂಬಲ ಕ್ರಿಕೆಟ್​ ಅಭಿಮಾನಿಗಳದ್ದಾಗಿದ್ದು, ವಿಶ್ವದ ಅತಿ ದೊಡ್ಡ ಕ್ರಿಕೆಟ್​ ಮೈದಾನ ಕಿಕ್ಕಿರಿದು ತುಂಬಲಿದೆ. ಎಲ್ಲಾ ಟಿಕೆಟ್​ಗಳು ಸೋಲ್ಡ್​ ಆಗಿ ತಿಂಗಳೇ ಉರುಳಿವೆ. ಅಹ್ಮದಾಬಾದ್​ ಸುತ್ತ ಮುತ್ತಲಿನ ಹೋಟೆಲ್​ಗಳೆಲ್ಲಾ ತುಂಬಿ ತುಳುಕಾಡ್ತಿದೆ. ದೇಶ-ವಿದೇಶಗಳ ಗಡಿಯನ್ನ ಮೀರಿ ಫ್ಯಾನ್ಸ್​, ಅಹಮದಾಬಾದ್​ ನಗರಕ್ಕೆ ಬಂದಿಳಿದಿದ್ದಾರೆ.

ಅಹಮದಾಬಾದ್​ ನಗರದ ಸುತ್ತ ಖಾಕಿ ಕಣ್ಗಾವಲು

ನಿರೀಕ್ಷೆಗಿಂತಲೂ ಹೆಚ್ಚು ಫ್ಯಾನ್ಸ್​ ಪಂದ್ಯ ವೀಕ್ಷಿಸಲು ಅಹ್ಮದಾಬಾದ್​ ನಗರಕ್ಕೆ ಬಂದಿದ್ದಾರೆ. ಎರಡೂ ತಂಡಗಳು ಆಟಗಾರರು ಸ್ಥಳವನ್ನ ತಲುಪಿದ್ದಾಗಿದೆ. ಈಗ ಸುರಕ್ಷಿತವಾಗಿ ಪಂದ್ಯವನ್ನ ನಡೆಸೋ ಜವಾಬ್ದಾರಿ ಬಿದ್ದಿರೋದು ಬಿಸಿಸಿಐ ಹೆಗಲಿಗೆ. ಈ ನಿಟ್ಟಿನಲ್ಲಿ ಬಿಸಿಸಿಐ, ಗುಜರಾತ್​​ ಸರ್ಕಾರ ಹಾಗೂ ರಾಜ್ಯ ಪೊಲೀಸ್​ ಇಲಾಖೆಯ ಸಹಾಯಹಸ್ತ ಕೋರಿದೆ. ಸದ್ಯ ಬಿಗಿ ಬಂದೋಬಸ್ತ್​​ ಕೈಗೊಳ್ಳಲು ಪೊಲೀಸ್​ ಇಲಾಖೆ, ಕೇಂದ್ರ ರಕ್ಷಣಾ ಇಲಾಖೆ ಜಂಟಿಯಾಗಿ ಅಖಾಡಕ್ಕಿಳಿದಿವೆ.

ಸಿಎಂ, ಹೋಮ್​ ಮಿನಿಸ್ಟರ್​ ಹೈವೋಲ್ಟೆಜ್​ ಮೀಟಿಂಗ್

ಇಂಡೋ-ಪಾಕ್​ ಪಂದ್ಯಕ್ಕೆ ಹೈ ಸೆಕ್ಯೂರಿಟಿ ಕಲ್ಪಿಸೋ ನಿಟ್ಟಿನಲ್ಲಿ ಗುಜರಾತ್​ ಸಿಎಂ ಭೂಪೆಂದ್ರ ಪಟೆಲ್​ ಹಾಗೂ ಹೋಮ್​ ಮಿನಿಸ್ಟರ್​ ಹರ್ಷ್​ ಸಂಗ್ವಿ ವಿಶೇಷ ಸಭೆ ನಡೆಸಿದ್ದಾರಂತೆ. ಈ ಸಭೆಯಲ್ಲಿ ಪೊಲೀಸ್​ ಇಲಾಖೆ ಉನ್ನತ ಮಟ್ಟ ಅಧಿಕಾರಿಗಳು ಕೂಡ ಭಾಗಿಯಾಗಿದ್ದು, ಪೊಲೀಸ್​ ಸಿಬ್ಬಂದಿಗಳ ನಿಯೋಜನೆ, ಸೂಕ್ಷ್ಮ ಪ್ರದೇಶ ಮೇಲೆ ಕಣ್ಗಾವಲು ಸೇರಿದಂತೆ ಹಲವು ಚರ್ಚೆ ನಡೆಸಿ ಪ್ರಮಖ ನಿರ್ಧಾರ ಕೈಗೊಂಡಿದ್ದಾರೆ.

ಕ್ರೀಡಾಂಗಣದ ಸುತ್ತ ಖಾಕಿ ಸರ್ಪಗಾವಲು

4 ಐಜಿ & ಡಿಜಿಗಳು, 21 ಡಿಸಿಪಿಗಳು
3 ಆ್ಯಂಟಿ ಡ್ರೋನ್​ ಟೀಮ್​
9 ಬಾಂಬ್​ ನಿಷ್ಕ್ರಿಯ ದಳ
7 ಸಾವಿರಕ್ಕೂ ಅಧಿಕ ಪೊಲೀಸ್​ ಸಿಬ್ಬಂದಿ
4000 ಹೋಮ್​ ಗಾರ್ಡ್​​ ನಿಯೋಜನೆ
ಸಶಸ್ತ್ರ ಮೀಸಲು ಪಡೆಯ 13 ತಂಡ
SDRF ಹಾಗೂ NDRF​ ಸಿಬ್ಬಂದಿ

ಒಟ್ಟಿನಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಖಾಕಿ ಪಡೆಯಂತೂ ಮುಂಜಾಗ್ರತಾ ಕ್ರಮವಾಗಿ ಕಟ್ಟೆಚ್ಚರ ವಹಿಸಿದೆ. ಆಟಗಾರರು, ಪಂದ್ಯವನ್ನ ನೋಡಲು ಬರೋ ಸೆಲೆಬ್ರಿಟಿಗಳು, ಇವರ ಜೊತೆಗೆ ದೇಶ- ವಿದೇಶದಿಂದ ಬರೋ ಅಸಂಖ್ಯ ಫ್ಯಾನ್ಸ್​.. ಇವರೆಲ್ಲರನ್ನ ಕಾಪಾಡೋದ್ರ ಜೊತೆಗೆ ಪಂದ್ಯ ಕೂಡ ಸುಗಮವಾಗಿ ನಡೆಯುವಂತೆ ಮಾಡೋ ಜವಾಬ್ದಾರಿ ಇದೀಗ ರಕ್ಷಣಾ ಸಿಬ್ಬಂದಿಗಳ ಹೆಗೆಲೇರಿದೆ. ಇಂದೂ ಸೇರಿ ಮುಂದಿನ ಎರಡು ದಿನಗಳ ಕಾಲ ಎಲ್ಲವನ್ನೂ ತ್ಯಜಿಸಿ, ಕಾಯುವ ಸಿಬ್ಬಂದಿಗಳಿಗೆ ಸಲಾಂ ಹೇಳಲೇಬೇಕು..

Advertisement
Previous Post

‘ಮಾಧ್ಯಮಗಳಲ್ಲಿ ಬಂದಂತೆ ಯಾವುದೇ ನಿರ್ಧಾರ ಆಗಿಲ್ಲ.., ಕಾರ್ಯಕರ್ತರೇ ನನ್ನ ಶಕ್ತಿ’ – ಅರುಣ್ ಕುಮಾರ್ ಪುತ್ತಿಲ ಸ್ಪಷ್ಟನೆ

Next Post

ವಿಟ್ಲ : ವಿಠಲ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಜೀವನ ಕೌಶಲ್ಯಗಳ ಕುರಿತು ವಿಶೇಷ ತರಬೇತಿ ಕಾರ್ಯಕ್ರಮ

OtherNews

ಶ್ರೀವರ ಯುವಕ ಮಂಡಲದ 4ನೇ ವಾರ್ಷಿಕೋತ್ಸವ ಹಾಗೂ ಹೊನಲು ಬೆಳಕಿನ ಹಗ್ಗಜಗ್ಗಾಟ ಪಂದ್ಯಾಟ..!!
ಕ್ರೀಡೆ

ಶ್ರೀವರ ಯುವಕ ಮಂಡಲದ 4ನೇ ವಾರ್ಷಿಕೋತ್ಸವ ಹಾಗೂ ಹೊನಲು ಬೆಳಕಿನ ಹಗ್ಗಜಗ್ಗಾಟ ಪಂದ್ಯಾಟ..!!

February 25, 2026
ವಿಟ್ಲ: ಪ್ರಪ್ರಥಮ ವಿದ್ಯಾರ್ಥಿಗಳ ಚಿತ್ರಕಲಾ ಪ್ರದರ್ಶನ “ಆಕಾರ್ 2026”
ಕ್ರೀಡೆ

ವಿಟ್ಲ: ಪ್ರಪ್ರಥಮ ವಿದ್ಯಾರ್ಥಿಗಳ ಚಿತ್ರಕಲಾ ಪ್ರದರ್ಶನ “ಆಕಾರ್ 2026”

January 14, 2026
ಬಿಲ್ಲವಾಸ್ ಫ್ಯಾಮಿಲಿ ದುಬೈ – ಬ್ಯಾಡ್ಮಿಂಟನ್ ಟೂರ್ನಮೆಂಟ್ ಸೀಸನ್ 3 ಭರ್ಜರಿ ಯಶಸ್ಸು..!
ಕ್ರೀಡೆ

ಬಿಲ್ಲವಾಸ್ ಫ್ಯಾಮಿಲಿ ದುಬೈ – ಬ್ಯಾಡ್ಮಿಂಟನ್ ಟೂರ್ನಮೆಂಟ್ ಸೀಸನ್ 3 ಭರ್ಜರಿ ಯಶಸ್ಸು..!

January 7, 2026
ಪುತ್ತೂರು : ಉಬಾರ್ ಕಪ್ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟದ ವೇಳೆ ಅಂಪೈರ್ ಮೇಲೆ ಹಲ್ಲೆ…!!
Featured

ಪುತ್ತೂರು : ಉಬಾರ್ ಕಪ್ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟದ ವೇಳೆ ಅಂಪೈರ್ ಮೇಲೆ ಹಲ್ಲೆ…!!

December 15, 2025
ಪುತ್ತಿಲ ಪರಿವಾರದವರಿಗೆ ಬಿಜೆಪಿ ಸ್ಥಾನಮಾನದಿಂದ ಕೋಕ್ ಹಿನ್ನಲೆ :ಯುವ‌ಮೋರ್ಚಾ ಪ್ರಧಾನ ‌ಕಾರ್ಯದರ್ಶಿ ಸ್ಥಾನಕ್ಕೆ ‌ರಾಜೀನಾಮೆ..!!
Featured

ಪುತ್ತಿಲ ಪರಿವಾರದವರಿಗೆ ಬಿಜೆಪಿ ಸ್ಥಾನಮಾನದಿಂದ ಕೋಕ್ ಹಿನ್ನಲೆ :ಯುವ‌ಮೋರ್ಚಾ ಪ್ರಧಾನ ‌ಕಾರ್ಯದರ್ಶಿ ಸ್ಥಾನಕ್ಕೆ ‌ರಾಜೀನಾಮೆ..!!

November 27, 2025
ತೇಜಸ್ವಿ ಸೂರ್ಯ & ಅಣ್ಣಾಮಲೈರಿಂದ ಗೋವಾದಲ್ಲಿ ಐರನ್‌ಮ್ಯಾನ್ 70.3 ಪೂರ್ಣ..!!
ಕ್ರೀಡೆ

ತೇಜಸ್ವಿ ಸೂರ್ಯ & ಅಣ್ಣಾಮಲೈರಿಂದ ಗೋವಾದಲ್ಲಿ ಐರನ್‌ಮ್ಯಾನ್ 70.3 ಪೂರ್ಣ..!!

November 10, 2025

Leave a Reply Cancel reply

Your email address will not be published. Required fields are marked *

Recent News

ಉಳ್ಳಾಲ : ನಾಪತ್ತೆಯಾದ ವ್ಯಕ್ತಿಯ ಮೃತದೇಹ ಕೆರೆಯಲ್ಲಿ ಪತ್ತೆ..!!

ಉಳ್ಳಾಲ : ನಾಪತ್ತೆಯಾದ ವ್ಯಕ್ತಿಯ ಮೃತದೇಹ ಕೆರೆಯಲ್ಲಿ ಪತ್ತೆ..!!

March 11, 2026
ಸುಳ್ಯ ಬಳಿ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ : ಪ್ರಯಾಣಿಕರು ಅಪಾಯದಿಂದ ಪಾರು..!!

ಸುಳ್ಯ ಬಳಿ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ : ಪ್ರಯಾಣಿಕರು ಅಪಾಯದಿಂದ ಪಾರು..!!

March 11, 2026
ಪುತ್ತೂರು : ಕಾರ್ಯಕ್ರಮಗಳ ಸಮಯ ಮಿತಿ: ಪೊಲೀಸರ ತಾರತಮ್ಯ ನೀತಿ ಆರೋಪ ; ಖಂಡನೆ..!!

ಪುತ್ತೂರು : ಕಾರ್ಯಕ್ರಮಗಳ ಸಮಯ ಮಿತಿ: ಪೊಲೀಸರ ತಾರತಮ್ಯ ನೀತಿ ಆರೋಪ ; ಖಂಡನೆ..!!

March 11, 2026
ಕಡಬ 65ನೇ ವರ್ಷದ ಏಕಾಹ ಭಜನಾ ಮಹೋತ್ಸವ ಸಮಿತಿ ರಚನೆ : ಅಧ್ಯಕ್ಷರಾಗಿ ದಯಾನಂದ, ಪ್ರಧಾನ ಕಾರ್ಯದರ್ಶಿಯಾಗಿ ಜಯಂತ ಕುತ್ಯಾಡಿ..!!

ಕಡಬ 65ನೇ ವರ್ಷದ ಏಕಾಹ ಭಜನಾ ಮಹೋತ್ಸವ ಸಮಿತಿ ರಚನೆ : ಅಧ್ಯಕ್ಷರಾಗಿ ದಯಾನಂದ, ಪ್ರಧಾನ ಕಾರ್ಯದರ್ಶಿಯಾಗಿ ಜಯಂತ ಕುತ್ಯಾಡಿ..!!

March 11, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page