ವಿಧಾನ ಸಭಾ ಚುನಾವಣೆ : ‘ಪುತ್ತಿಲ FOR ಪುತ್ತೂರು’ ಟ್ವೀಟರ್ ಅಭಿಯಾನ : ಈ ಬಾರಿಯಾದರು ಅರುಣ್ ಕುಮಾರ್ ಪುತ್ತಿಲ ರವರಿಗೆ ಸಿಗಲಿದೆಯೇ ಅಭ್ಯರ್ಥಿ ಸ್ಥಾನ..!!!
ವಿಧಾನಸಭಾ ಚುನಾವಣಾ ದಿನಾಂಕ ಈಗಾಗಲೇ ಘೋಷಣೆಯಾಗಿದ್ದು, ಎಲ್ಲಾ ಪಕ್ಷಗಳು ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಕಾಂಗ್ರೆಸ್ ಈಗಾಗಲೇ ಅಭ್ಯರ್ಥಿಗಳ ಎರಡು ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಬಿಜೆಪಿ ಪಕ್ಷದ ಮೊದಲನೇ ...




















