ಪುತ್ತೂರು : ಡಾ. ಎಂ.ಕೆ. ಪ್ರಸಾದ್ ವಿರುದ್ಧ ದೂರು ನೀಡಿದ ಪ್ರಕರಣ : ಹಿಂ.ಜಾ.ವೇ. ಖಂಡನೆ ; ಸುಳ್ಳು ಪ್ರಕರಣ ದಾಖಲಿಸಿ ಕಿರುಕುಳ ನೀಡಿದರೆ ಹೋರಾಟದ ಎಚ್ಚರಿಕೆ
ಪುತ್ತೂರು: ಹಿಂದು ಜಾಗರಣ ವೇದಿಕೆ ವತಿಯಿಂದ ಪುತ್ತೂರಿನ ಬೊಳುವಾರಿನಲ್ಲಿರುವ ಸುಬ್ರಹ್ಮಣ್ಯನಗರದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸೇರಿದ ಜಾಗದಲ್ಲಿ ನಡೆದ ಆಶ್ಲೇಷ ಬಲಿ ಹಾಗೂ ಅರ್ಧ ಏಕಾಹ ಭಜನಾ ...




















