ಪ್ರತಿಭಾ ಕುಳಾಯಿ ವಿರುದ್ಧದ ಮಾನಹಾನಿ ಪ್ರಕರಣ : ಶೀಘ್ರ ಕ್ರಮಕೈಗೊಳ್ಳುವಂತೆ ಉಪ್ಪಿನಂಗಡಿ ಬಿಲ್ಲವ ಸಮಾಜದಿಂದ ಠಾಣಾಧಿಕಾರಿಗಳ ಮೂಲಕ ಪೊಲೀಸ್ ಕಮಿಷನರ್ ಗೆ ಮನವಿ
ಪುತ್ತೂರು : ಸಾಮಾಜಿಕ ಕಾರ್ಯಕರ್ತೆ ಪ್ರತಿಭಾ ಕುಳಾಯಿ ಯವರ ವಿರುದ್ಧದ ಮಾನಹಾನಿ ಪ್ರಕರಣದ ಆರೋಪಿಗಳನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಉಪ್ಪಿನಂಗಡಿ ಬಿಲ್ಲವ ಸಮಾಜ ಬಾಂಧವರು ...




















