ಈಶ್ವರಮಂಗಲ: ಹಿಂ.ಜಾ.ವೇ. ಪಟಾಕಿ ಮಳಿಗೆಗೆ ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಪ್ರಮೋದ್ ಮುತಾಲಿಕ್ ಭೇಟಿ
ಪುತ್ತೂರು: ಹಿಂದೂ ಜಾಗರಣ ವೇದಿಕೆ ಈಶ್ವರಮಂಗಲ ಘಟಕದ ವತಿಯಿಂದ ಈಶ್ವರಮಂಗಲದಲ್ಲಿ ನಡೆಸುತ್ತಿರುವ ಪಟಾಕಿ ಮಳಿಗೆಗೆಶ್ರೀರಾಮಸೇನೆ ರಾಜ್ಯಾಧ್ಯಕ್ಷ ಪ್ರಮೋದ್ ಮುತಾಲಿಕ್ ರವರುಭೇಟಿ ನೀಡಿ ಶುಭ ಹಾರೈಸಿದರು. ಸದಾಶಿವ ರೈ ...




















