ತೆಲಂಗಾಣ ಪರೀಕ್ಷಾ ಕೇಂದ್ರದಲ್ಲಿ ಬುರ್ಖಾ ಧರಿಸಿ ಪರೀಕ್ಷೆ ಬರೆಯಲು ಅನುಮತಿ ಕೊಟ್ಟ ಕಾಲೇಜು ಸಿಬ್ಬಂದಿ, ಮಂಗಳಸೂತ್ರ ತೆಗೆಸಿದ್ದಕ್ಕೆ ಆಕ್ಷೇಪ..!! ಕೇಂದ್ರದ ನಿಯಮಗಳೇನು..!??
ತೆಲಂಗಾಣದ ಪರೀಕ್ಷಾ ಕೇಂದ್ರದಲ್ಲಿ ಹಿಂದೂ ಅಭ್ಯರ್ಥಿಗಳ ಮಾಂಗಲ್ಯಸರ ತೆಗೆಸಿ ಒಳಗೆ ಕಳುಹಿಸಿದ್ದಾರೆ. ಆದ್ರೆ ಮುಸ್ಲಿಂ ಅಭ್ಯರ್ಥಿಗಳಿಗೆ ಮಾತ್ರ ಬುರ್ಖಾ ಧರಿಸಿ ಹೋಗಲು ಅನುಮತಿ ನೀಡಿದ್ದಾರೆ. ಹಿಜಾಬ್ ವಿವಾದದ ...




















