ಸ್ವಾತಂತ್ರ್ಯದ ಅಮೃತ ಮಹೋತ್ಸವ: ‘ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್’ ನಲ್ಲಿ ಹಾರಾಡುತ್ತಿದೆ 22 ಅಡಿ ಎತ್ತರದ ‘ತಿರಂಗ’..
ಪುತ್ತೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ 'ಹರ್ ಘರ್ ತಿರಂಗ' ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ಈ ಹಿನ್ನೆಲೆ ಪುತ್ತೂರಿನ ಖ್ಯಾತ ಬಂಗಾರದ ಮಳಿಗೆಯಾದ 'ಜಿ.ಎಲ್. ಜ್ಯುವೆಲ್ಲರ್ಸ್' ನಲ್ಲಿ ವಿಶಾಲವಾದ ...




















