‘ಆಜಾದಿ ಕಾ ಅಮೃತ ಮಹೋತ್ಸವ’: ಕೇಸರಿ, ಬಿಳಿ, ಹಸಿರು ವರ್ಣದಲ್ಲಿ ಕಂಗೊಳಿಸಿದ ವಿಟ್ಲದ ‘ಜೆ. ಎಲ್. ಆಡಿಟೋರಿಯಂ’
'ಆಜಾದಿ ಕಾ ಅಮೃತ ಮಹೋತ್ಸವ' ಸಂಭ್ರಮವನ್ನು ದೇಶದೆಲ್ಲೆಡೆ ಆ.1ರಿಂದಲೇ ಸಂಭ್ರಮಿಸುತ್ತಿದ್ದು, ಅದೇ ರೀತಿ ಗುರುರಾಜ್ ರವರ ಮಾಲಕತ್ವದ ವಿಟ್ಲ ನೀರಕಣಿಯಲ್ಲಿರುವ ಜೆ.ಎಲ್. ಆಡಿಟೋರಿಯಂ ಹಾಲ್ ಕೇಸರಿ, ಬಿಳಿ, ...




















