ಪರ್ಕಳ: ಚಿರತೆಯೊಂದು ನಾಯಿಯನ್ನು ಕದ್ದೊಯ್ದ ಘಟನೆ ಹೆರ್ಗಾ ಗ್ರಾಮದ ಗೋಳಿಕಟ್ಟೆ ಎಂಬಲ್ಲಿ ಘಟನೆ ನಡೆದಿದೆ.
ಗೋಳಿಕಟ್ಟೆಯ ಬಾಲಚಂದ್ರ ಕೆದ್ಲಾಯ ಎಂಬವರ ಮನೆಯಂಗಳದಿಂದ ನಾಯಿಯನ್ನು ಕುತ್ತಿಗೆಯ ಬೆಲ್ಟ್ ಸಹಿತ ಚಿರತೆ ಕೊಂಡೊಯ್ಯಿದಿದ್ದು, ಚಿರತೆ ನಾಯಿಯನ್ನು ಎಳೆದುಕೊಂಡು ಹೋಗುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಮನೆಗೆ ಬಂದು ನಾಯಿಯನ್ನು ಚಿರತೆ ಎಳೆದುಕೊಂಡು ಹೋದ ಘಟನೆಯೂ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.