ಅನಾರೋಗ್ಯದಿಂದ ಬಳಲುತ್ತಿರುವ ಪುಟ್ಟ ಬಾಲಕನ ಚಿಕಿತ್ಸೆಗೆ ಸಹಾಯಹಸ್ತ ಚಾಚಿದ ಉದ್ಯಮಿ ಪ್ರಶಾಂತ್ ಗೌಡ ಮತ್ತು ಸ್ನೇಹಿತರು: ಬಾಲಕನ ಪೂರ್ಣ ಚಿಕಿತ್ಸೆಗೆ ಬೇಕಿದೆ ದಾನಿಗಳ ನೆರವು

ಅನಾರೋಗ್ಯದಿಂದ ಬಳಲುತ್ತಿರುವ ಪುಟ್ಟ ಬಾಲಕನ ಚಿಕಿತ್ಸೆಗೆ ಸಹಾಯಹಸ್ತ ಚಾಚಿದ ಉದ್ಯಮಿ ಪ್ರಶಾಂತ್ ಗೌಡ ಮತ್ತು ಸ್ನೇಹಿತರು: ಬಾಲಕನ ಪೂರ್ಣ ಚಿಕಿತ್ಸೆಗೆ ಬೇಕಿದೆ ದಾನಿಗಳ ನೆರವು

ವಿಟ್ಲ: ಆರು ತಿಂಗಳ ಮಗುವಿನಿಂದ ಇಂದಿನವರೆಗೂ ತಲಸೇಮಿಯಾ ಮೇಜರ್ ಎನ್ನುವ ರೋಗದಿಂದ ಬಳಲುತ್ತಿರುವ ದಿಗಂತ್ ಎಂಬ ಬಾಲಕನ ಚಿಕಿತ್ಸೆಗಾಗಿ ಯುವ ಉದ್ಯಮಿಯಾದ ಪ್ರಶಾಂತ್ ಗೌಡ ಬನ ಮತ್ತು ...

ಪುತ್ತೂರು: ವಕೀಲರ ಸಂಘದ ವತಿಯಿಂದ ವಕೀಲೆ ಶ್ಯಾಮಲಾ ಹೆಗ್ಡೆ ರವರಿಗೆ ಶ್ರದ್ಧಾಂಜಲಿ

ಪುತ್ತೂರು: ವಕೀಲರ ಸಂಘದ ವತಿಯಿಂದ ವಕೀಲೆ ಶ್ಯಾಮಲಾ ಹೆಗ್ಡೆ ರವರಿಗೆ ಶ್ರದ್ಧಾಂಜಲಿ

ಪುತ್ತೂರು: ಹೃದಯಾಘಾತದಿಂದಾಗಿ ಸಾವನ್ನಪ್ಪಿದ ವಕೀಲೆ ಶ್ಯಾಮಲಾ ಹೆಗ್ಡೆ ರವರಿಗೆ ಪುತ್ತೂರು ವಕೀಲರ ಸಂಘದ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು. ವಕೀಲರ ಸಂಘದ ಅಧ್ಯಕ್ಷ ಮನೋಹರ ಕೆವಿ ರವರು ಶ್ರದ್ಧಾಂಜಲಿ ...

ಪುತ್ತೂರು: ನ್ಯಾಯವಾದಿ ಶ್ಯಾಮಲ ಹೆಗ್ಡೆ ಹೃದಯಾಘಾತದಿಂದ ನಿಧನ..!!

ಪುತ್ತೂರು: ನ್ಯಾಯವಾದಿ ಶ್ಯಾಮಲ ಹೆಗ್ಡೆ ಹೃದಯಾಘಾತದಿಂದ ನಿಧನ..!!

ಪುತ್ತೂರು: ನ್ಯಾಯವಾದಿ, ಹೆಬ್ಬಾರಬೈಲು ನಿವಾಸಿ ಶ್ಯಾಮಲ ಹೆಗ್ಡೆ ರವರು ಹೃದಯಾಘಾತದಿಂದಾಗಿ ಜೂ.27 ರಂದು ನಿಧನರಾದರು. ಶ್ಯಾಮಲ ರವರು ಪುತ್ತೂರು ವಕೀಲ ಸಂಘದ ಸದಸ್ಯರಾಗಿದ್ದು, ಕೆಲ ಸಮಯದಿಂದ ಅನಾರೋಗ್ಯದಿಂದಿದ್ದರು. ...

ವಿಟ್ಲ: ರಸ್ತೆ ಬದಿ ನಿಲ್ಲಿಸಿದ್ದ ಕಲ್ಲು ತುಂಬಿದ್ದ ಲಾರಿ ಪಲ್ಟಿ..!!

ವಿಟ್ಲ: ರಸ್ತೆ ಬದಿ ನಿಲ್ಲಿಸಿದ್ದ ಕಲ್ಲು ತುಂಬಿದ್ದ ಲಾರಿ ಪಲ್ಟಿ..!!

ವಿಟ್ಲ: ರಸ್ತೆ ಬದಿ ನಿಲ್ಲಿಸಿದ್ದ ಕಲ್ಲು ಸಾಗಾಟ ಲಾರಿ ಮಗುಚಿ ಬಿದ್ದ ಘಟನೆ ವಿಟ್ಲ- ಕಾಸರಗೋಡು ರಸ್ತೆಯ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ ನಡೆದಿದೆ. ಕಲ್ಲು ತುಂಬಿದ್ದ ...

ವಿಟ್ಲ: ಜೇಸಿಐ ಜೆಜೇಸಿ ವಿಂಗ್ ವನಮಹೋತ್ಸವ ‘ಗೊ ಗ್ರೀನ್ ವೀಕ್’ ಕಾರ್ಯಕ್ರಮ

ವಿಟ್ಲ: ಜೇಸಿಐ ಜೆಜೇಸಿ ವಿಂಗ್ ವನಮಹೋತ್ಸವ ‘ಗೊ ಗ್ರೀನ್ ವೀಕ್’ ಕಾರ್ಯಕ್ರಮ

ವಿಟ್ಲ: ಜೇಸಿಐ ವಿಟ್ಲ ಘಟಕದ ಜೆಜೇಸಿ ವಿಂಗ್ ವನಮಹೋತ್ಸವ 'ಗೊ ಗ್ರೀನ್ ವೀಕ್' ಕಾರ್ಯಕ್ರಮವನ್ನು ಪೂರ್ವಾಧ್ಯಕ್ಷರಾದ ಜೇಸಿ ಭಾಸ್ಕರ್ ಶೆಟ್ಟಿ ರವರ ಕೊಲ್ಯ ಮನೆಯಲ್ಲಿ ಜೂ.26 ರಂದು ...

ಪುತ್ತೂರು: ಪೋಸ್ಟ್‌ ಆಫೀಸ್‌ಗೆ ನುಗ್ಗಿದ ಕಳ್ಳರು..!!

ಗಲ್ಫ್ ನಿಂದ ಊರಿಗೆ ಬಂದಿದ್ದ ಯುವಕನನ್ನು ಅಪಹರಿಸಿ ಕೊಲೆ: ಹತ್ಯೆಗೈದ ನಂತರ ಆಸ್ಪತ್ರೆಗೆ ರವಾನಿಸಿ ಪರಾರಿಯಾದ ಆರೋಪಿಗಳು..!!

ಕಾಸರಗೋಡು: ಗಲ್ಫ್ ಉದ್ಯೋಗಿಯಾದ ಯುವಕನೋರ್ವನನ್ನು ಅಪಹರಿಸಿ ಕೊಲೆಗೈದು ಆಸ್ಪತ್ರೆಗೆ ತಲುಪಿಸಿ ತಂಡವು ಪರಾರಿಯಾದ ಘಟನೆ ಜೂ.26 ರಂದು ಬಂದ್ಯೋಡ್ ನಲ್ಲಿ ನಡೆದಿದೆ. ಸೀತಾಂಗೋಳಿ ಮುಗುವಿನ ಅಬೂಬಕ್ಕರ್ ಸಿದ್ದಿಕ್(32) ...

ಕರಾವಳಿಯಲ್ಲಿ ಮುಂಗಾರು ಬಿರುಸು: ಇನ್ನೂ 2 ದಿನ ಆರೆಂಜ್‌ ಅಲರ್ಟ್‌

ಕರಾವಳಿಯ ಕೆಲವೆಡೆ ಮಳೆ: ಜೂ. 27ರಿಂದ 30ರ ವರೆಗೆ ಯೆಲ್ಲೋ ಅಲರ್ಟ್‌

ಮಂಗಳೂರು: ಕರಾವಳಿಯಲ್ಲಿ ರವಿವಾರ ಮಳೆ ಮತ್ತೆ ಸ್ವಲ್ಪ ಬಿಡುವು ನೀಡಿತ್ತು. ಪುತ್ತೂರು, ಸುಳ್ಯ, ಬೆಳ್ತಂಗಡಿ, ಮಂಗಳೂರು, ಉಡುಪಿ, ಕುಂದಾಪುರ, ಬ್ರಹ್ಮಾವರ, ಪಡುಬಿದ್ರಿ, ಕಾಪು, ಕುಂದಾಪುರ, ಕಾರ್ಕಳ, ಹೆಬ್ರಿ, ...

ಉಪ್ಪಿನಂಗಡಿ: ಹೃದಯಾಘಾತದಿಂದಾಗಿ ನೆಕ್ಕಿಲಾಡಿ ಪಿಡಿಓ ಕುಮಾರಯ್ಯ ನಿಧನ

ಉಪ್ಪಿನಂಗಡಿ: ಹೃದಯಾಘಾತದಿಂದಾಗಿ ನೆಕ್ಕಿಲಾಡಿ ಪಿಡಿಓ ಕುಮಾರಯ್ಯ ನಿಧನ

ಉಪ್ಪಿನಂಗಡಿ: 34ನೇ ನೆಕ್ಕಿಲಾಡಿ ಗ್ರಾ.ಪಂ.ನ ಪ್ರಭಾರ ಪಿಡಿಓ ಆಗಿದ್ದ ಕುಮಾರಯ್ಯ (46) ರವರು ಹೃದಯಾಘಾತದಿಂದಾಗಿ ಇಂದು ಮುಂಜಾನೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಕುಮಾರಯ್ಯ ರವರು ಬೆಳ್ತಂಗಡಿ ...

ಕರ್ನಾಟಕ ಭಾರತೀಯ ವೈದ್ಯಕೀಯ ಸಂಘದ ವೈದ್ಯರ ದಿನಾಚರಣೆ ಪ್ರಶಸ್ತಿ-2022 ಪ್ರಕಟ:ಪುತ್ತೂರಿನ IMA ಬ್ರಾಂಚ್ ಇತಿಹಾಸದಲ್ಲಿ ಮೊದಲ ಬಾರಿ ಖ್ಯಾತ ವೈದ್ಯರಾದ ‘ಡಾ.ಪ್ರಸಾದ್ ಭಂಡಾರಿ’ ಯವರಿಗೆ ಪ್ರತಿಷ್ಠಿತ ‘ಐ.ಎಮ್.ಎ. ಕೆ.ಎಸ್.ಬಿ.ಡಾಕ್ಟರ್ಸ್ ಡೇ’ ಪ್ರಶಸ್ತಿ

ಪುತ್ತೂರು: ಪ್ರಸಿದ್ಧ ವೈದ್ಯರಾದ ಡಾ. ಪ್ರಸಾದ್ ಎಮ್ ಕೆ ಭಂಡಾರಿಯವರಿಗೆ ಕರ್ನಾಟಕ ಭಾರತೀಯ ವೈದ್ಯಕೀಯ ಸಂಘದ(IMA) ವತಿಯಿಂದ ವೈದ್ಯರ ದಿನದ ಪ್ರಶಸ್ತಿ ಒಲಿದು ಬಂದಿದೆ. ಭಾರತೀಯ ವೈದ್ಯಕೀಯ ...

ಮಾಣಿ: ಉಚಿತ ವೈದ್ಯಕೀಯ, ದಂತ ಹಾಗೂ ಕಣ್ಣಿನ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ

ಮಾಣಿ: ಉಚಿತ ವೈದ್ಯಕೀಯ, ದಂತ ಹಾಗೂ ಕಣ್ಣಿನ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ

ಬಂಟ್ವಾಳ: ಉಚಿತವಾಗಿ ನಡೆಯುವ ವೈದ್ಯಕೀಯ ಶಿಬಿರಗಳನ್ನು ತಾತ್ಸಾರ ಮನೋಭಾವನೆಯಿಂದ ನೋಡುವುದು ನಾವು ಮಾಡುವ ದೊಡ್ಡ ತಪ್ಪು. ಆರೋಗ್ಯ ಸೇವೆಗಳು ಅತ್ಯಂತ ದುಬಾರಿಯಾಗುತ್ತಿರುವ ಇಂದಿನ ದಿನಗಳಲ್ಲಿ ಗ್ರಾಮೀಣ ಭಾಗದ ...

Page 1420 of 2116 1 1,419 1,420 1,421 2,116

Recent News

You cannot copy content of this page