ಸುಳ್ಯದ ಯುವ ವೈದ್ಯೆಯ ಪ್ರೇಮ ವಿವಾಹ ಪ್ರಕರಣ.! ಯುವಕನ ಮೇಲಿನ ವಶೀಕರಣ ಆರೋಪ : ವೀಡಿಯೋ ಮೂಲಕ ಸ್ಪಷ್ಟನೆ ನೀಡಿದ ನವ ಜೋಡಿ.!!
ಸುಳ್ಯ: ಪ್ರತಿಷ್ಠಿತ ಕುಟುಂಬದ ಜನಪ್ರತಿನಿಧಿ ಯೊಬ್ಬರ ಮಗಳು ಮನೆ ಬಿಟ್ಟು ಪ್ರೀತಿಸಿದ ಯುವಕನನ್ನು ಮದುವೆಯಾದ ವಿಚಾರ ಪೊಲೀಸ್ ಠಾಣಾ ಮೆಟ್ಟಿಲೇರಿದ ಘಟನೆ ನಡೆದಿದೆ. ಯುವ ವೈದ್ಯೆಯಾಗಿರುವ ಸುಳ್ಯದ ...




















