ಪುತ್ತೂರು: ಸರಕಾರಿ ಶಾಲೆಗಳ ಎಸ್ಡಿಎಂಸಿ ಅಧ್ಯಕ್ಷ, ಸದಸ್ಯರುಗಳ ಸಭೆ ಕರೆದ ಮೊಯ್ದಿನ್ ಕುಟ್ಟಿ: ಅಧಿಕೃತವಲ್ಲದ ಸಂಸ್ಥೆ ಕರೆದಿರುವ ಸಭೆಯನ್ನು ರದ್ದುಗೊಳಿಸುವಂತೆ ಹಿಂ.ಜಾ.ವೇ. ಆಗ್ರಹ..!!! ಶಿಕ್ಷಣಾಧಿಕಾರಿ ಸೂಚನೆ ಮೇರೆಗೆ ಸಭೆ ರದ್ದು..!!!
ಪುತ್ತೂರು: ತಾಲೂಕಿನ ಎಲ್ಲಾ ಸರಕಾರಿ ಶಾಲೆಗಳ ಶೈಕ್ಷಣಿಕ ಹಾಗೂ ಮೂಲಭೂತ ಅಗತ್ಯತೆಯ ಬಗ್ಗೆ ಹಾಗೂ ಅದಕ್ಕಿರುವ ಪರಿಹಾರ ಎನ್ನುವ ವಿಷಯದಲ್ಲಿ ಎಲ್ಲಾ ಸರಕಾರಿ ಶಾಲೆಗಳ ಎಸ್. ಡಿ. ...




















