ಮಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ ರೈಲು ಡಿಕ್ಕಿ: ತಾಯಿ ಹಾಗೂ 2 ಮರಿಯಾನೆ ಸಾವು..!!

ಮಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ ರೈಲು ಡಿಕ್ಕಿ: ತಾಯಿ ಹಾಗೂ 2 ಮರಿಯಾನೆ ಸಾವು..!!

ಚೆನ್ನೈ: ಹೆಣ್ಣಾನೆ ಹಾಗೂ ಅದರ ಎರಡು ಮರಿಗಳು ರೈಲು ಹಳಿ ದಾಟುತ್ತಿದ್ದಾಗ ಮಂಗಳೂರು–ಚೆನ್ನೈ ಎಕ್ಸಪ್ರೆಸ್‌ ರೈಲು ಡಿಕ್ಕಿಯಾಗಿ ಮೃತಪಟ್ಟಿರುವ ಘಟನೆ ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯಲ್ಲಿ ನ.27 ರಂದು ...

ಮಂಗಳೂರು: ನಾಗನ ಕಲ್ಲು ಭಗ್ನಗೊಳಿಸಿ, ಕೋಮುಗಲಭೆಗೆ ಸಂಚು..!! 8 ಮಂದಿಯ ಬಂಧನ

ಮಂಗಳೂರು: ನಾಗನ ಕಲ್ಲು ಭಗ್ನಗೊಳಿಸಿ, ಕೋಮುಗಲಭೆಗೆ ಸಂಚು..!! 8 ಮಂದಿಯ ಬಂಧನ

ಮಂಗಳೂರು: ನಗರದ ಕೂಳೂರು ಮತ್ತು ಕೋಡಿಕಲ್ ನಾಗಬನಗಳಲ್ಲಿ ಆರಾಧನಾ ನಾಗನ ಕಲ್ಲುಗಳನ್ನು ಭಗ್ನಗೊಳಿಸಿ , ಅಪವಿತ್ರಗೊಳಿಸಿ ಕೋಮು ಸೌಹಾರ್ದತೆ ಕದಡಲು ಸಂಚು ಹೂಡಿರುವ 8 ಜನ ಆರೋಪಿಗಳನ್ನು ...

ಗೋಳಿತ್ತೊಟ್ಟು: ಗ್ರಾ.ಪಂ. ಮಾಜಿ ಅಧ್ಯಕ್ಷರ ಪುತ್ರ ಮಹೇಶ್ ನಿಧನ:; ಇಲಿ ಜ್ವರ ಶಂಕೆ..!!?

ಗೋಳಿತ್ತೊಟ್ಟು: ಗ್ರಾ.ಪಂ. ಮಾಜಿ ಅಧ್ಯಕ್ಷರ ಪುತ್ರ ಮಹೇಶ್ ನಿಧನ:; ಇಲಿ ಜ್ವರ ಶಂಕೆ..!!?

ನೆಲ್ಯಾಡಿ: ಯುವಕನೋರ್ವ ಇಲಿ ಜ್ವರದಿಂದಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ನ.27 ರಂದು ಬೆಳಿಗ್ಗೆ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ. ಮೃತರನ್ನು ಗೋಳಿತ್ತೊಟ್ಟು ಗ್ರಾ.ಪಂ.ಸದಸ್ಯ ನೋಣಯ್ಯ ಗೌಡ ಹಾಗೂ ...

‘ವಿದ್ಯಾಮಾತಾ ಫೌಂಡೇಶನ್’ ಗೆ ಇಡ್ಯೊಟ್ಟು ಶಾಲಾ ಶಿಕ್ಷಕರು ಹಾಗೂ ಎಸ್ .ಡಿ.ಎಂ.ಸಿ ವತಿಯಿಂದ ಗೌರವ ಸಮರ್ಪಣೆ

‘ವಿದ್ಯಾಮಾತಾ ಫೌಂಡೇಶನ್’ ಗೆ ಇಡ್ಯೊಟ್ಟು ಶಾಲಾ ಶಿಕ್ಷಕರು ಹಾಗೂ ಎಸ್ .ಡಿ.ಎಂ.ಸಿ ವತಿಯಿಂದ ಗೌರವ ಸಮರ್ಪಣೆ

ಪುತ್ತೂರು: ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಒಂದಷ್ಟು ಯೋಜನೆಗಳ ಮೂಲಕ ಸೇವೆ ಸಲ್ಲಿಸುತ್ತಿರುವ 'ವಿದ್ಯಾಮಾತಾ ಫೌಂಡೇಶನ್' ಗೆ 'ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇಡ್ಯೊಟ್ಟು ಕುರಿಯ ಗ್ರಾಮ ಪುತ್ತೂರು' ...

(ನ.29-30) ಪುತ್ತೂರು: ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ಮಟ್ಟದ ಮಂಗಳೂರು ವಿಭಾಗದ ಪುರುಷರ ವಾಲಿಬಾಲ್  ಪಂದ್ಯಾಟ

(ನ.29-30) ಪುತ್ತೂರು: ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ಮಟ್ಟದ ಮಂಗಳೂರು ವಿಭಾಗದ ಪುರುಷರ ವಾಲಿಬಾಲ್ ಪಂದ್ಯಾಟ

ಪುತ್ತೂರು: ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಆಶ್ರಯದಲ್ಲಿವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ಮಟ್ಟದಮಂಗಳೂರು ವಿಭಾಗದ ಪುರುಷರ ವಾಲಿಬಾಲ್ಪಂದ್ಯಾಟವು ನ.29 ಮತ್ತು 30 ರಂದು ಕಾಲೇಜಿನಕ್ರೀಡಾಂಗಣದಲ್ಲಿ ನಡೆಯಲಿದೆ. ...

(ನ.28) ಪುತ್ತೂರು: ರಾಜ್ಯ ಸರಕಾರಿ/ನೌಕರರಿಗೆ ಪುತ್ತೂರು ಜೆ.ಸಿ.ಐ. ಘಟಕದ ವತಿಯಿಂದ ಇಲಾಖಾ ಪರೀಕ್ಷಾಪೂರ್ವ ತಯಾರಿಗೆ ಉಚಿತ ತರಬೇತಿ

(ನ.28) ಪುತ್ತೂರು: ರಾಜ್ಯ ಸರಕಾರಿ/ನೌಕರರಿಗೆ ಪುತ್ತೂರು ಜೆ.ಸಿ.ಐ. ಘಟಕದ ವತಿಯಿಂದ ಇಲಾಖಾ ಪರೀಕ್ಷಾಪೂರ್ವ ತಯಾರಿಗೆ ಉಚಿತ ತರಬೇತಿ

ಪುತ್ತೂರು: ರಾಜ್ಯ ಸರಕಾರಿ/ನೌಕರರಿಗೆ ಪುತ್ತೂರು ಜೆ.ಸಿ.ಐ. ಘಟಕದ ವತಿಯಿಂದ ಇಲಾಖಾ ಪರೀಕ್ಷಾಪೂರ್ವ ತಯಾರಿಗೆ ಉಚಿತ ತರಬೇತಿಯನ್ನು ನ.28 ರಂದು ಏರ್ಪಡಿಸಲಾಗಿದೆ. ರಾಜ್ಯ ಸರಕಾರದ ಅಧಿಕಾರಿ/ನೌಕರರಿಗೆ 2021ನೇ ಸಾಲಿನ ...

ಮಂಗಳೂರು: ಬಾಡಿಗೆ ಮನೆಯಲ್ಲಿ ವೇಶ್ಯಾವಾಟಿಕೆ..!!ಇಬ್ಬರ ಬಂಧನ

ಮಂಗಳೂರು: ಬಾಡಿಗೆ ಮನೆಯಲ್ಲಿ ವೇಶ್ಯಾವಾಟಿಕೆ..!!ಇಬ್ಬರ ಬಂಧನ

ಮಂಗಳೂರು: ಕಾವೂರಿನ ಬಾಡಿಗೆ ಮನೆಯೊಂದರಲ್ಲಿ ನಡೆಸುತ್ತಿದ್ದ ವೇಶ್ಯಾವಾಟಿಕೆ ದಂಧೆಯನ್ನು ಖಚಿತ ಮಾಹಿತಿ ಮೇರೆಗೆ ಪೊಲೀಸ್ ಅಧಿಕಾರಿಗಳ ತಂಡ ನ.26 ರಂದು ಭೇದಿಸುವಲ್ಲಿ ಯಶಸ್ವಿಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ...

ಪುತ್ತೂರು: ಅಕ್ಷಯ ಕಾಲೇಜಿನಲ್ಲಿ ಭಾರತೀಯ ಸಂವಿಧಾನ ದಿನಾಚರಣೆ:; ಕಾನೂನು ಗೊತ್ತಿಲ್ಲ ಎನ್ನುವುದಕ್ಕೆ ಕ್ಷಮೆಯಿಲ್ಲ, ಕಾನೂನಿನ ಬಗ್ಗೆ ಎಲ್ಲರೂ ತಿಳಿದಿರಬೇಕು – ಚಿದಾನಂದ ಬೈಲಾಡಿ

ಪುತ್ತೂರು: ಅಕ್ಷಯ ಕಾಲೇಜಿನಲ್ಲಿ ಭಾರತೀಯ ಸಂವಿಧಾನ ದಿನಾಚರಣೆ:; ಕಾನೂನು ಗೊತ್ತಿಲ್ಲ ಎನ್ನುವುದಕ್ಕೆ ಕ್ಷಮೆಯಿಲ್ಲ, ಕಾನೂನಿನ ಬಗ್ಗೆ ಎಲ್ಲರೂ ತಿಳಿದಿರಬೇಕು – ಚಿದಾನಂದ ಬೈಲಾಡಿ

ಪುತ್ತೂರು: ಪುತ್ತೂರು ಇಲ್ಲಿನ ಅಕ್ಷಯ ಎಜುಕೇಶನಲ್ ಅಂಡ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ಭಾರತೀಯ ಸಂವಿಧಾನ ದಿನಾಚರಣೆಯನ್ನು ನ.26 ರಂದು ಆಚರಿಸಲಾಯಿತು. ಕಾರ್ಯಕ್ರಮವನ್ನು ಪುತ್ತೂರಿನ ...

ಕೊಂಬೆಟ್ಟು ಕಾಲೇಜು ವಿದ್ಯಾರ್ಥಿಗಳ ಹೊಡೆದಾಟ ಪ್ರಕರಣ:; ಠಾಣೆ ಮುಂದೆ ಜಮಾಯಿಸಿದ ಮುಸ್ಲಿಂ ಒಕ್ಕೂಟದ ಕಾರ್ಯಕರ್ತರು: ನ್ಯಾಯ ದೊರಕದಿದ್ದಲ್ಲಿ ಪುತ್ತೂರಿನಾದ್ಯಂತ ಉಗ್ರ  ಪ್ರತಿಭಟನೆಯ ಎಚ್ಚರಿಕೆ..!!

ಕೊಂಬೆಟ್ಟು ಕಾಲೇಜು ವಿದ್ಯಾರ್ಥಿಗಳ ಹೊಡೆದಾಟ ಪ್ರಕರಣ:; ಠಾಣೆ ಮುಂದೆ ಜಮಾಯಿಸಿದ ಮುಸ್ಲಿಂ ಒಕ್ಕೂಟದ ಕಾರ್ಯಕರ್ತರು: ನ್ಯಾಯ ದೊರಕದಿದ್ದಲ್ಲಿ ಪುತ್ತೂರಿನಾದ್ಯಂತ ಉಗ್ರ ಪ್ರತಿಭಟನೆಯ ಎಚ್ಚರಿಕೆ..!!

ಪುತ್ತೂರು: ಕೊಂಬೆಟ್ಟು ವಿದ್ಯಾರ್ಥಿಗಳ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಕಡೆಗಳ ಕೆಲವರನ್ನು ಮಹಿಳಾ ಪೊಲೀಸ್ ಠಾಣೆಗೆ ಕರೆದೊಯ್ದ ವಿಚಾರಕ್ಕೆ ಸಂಬಂಧಿಸಿದಂತೆ ಮುಸ್ಲಿಂ ಒಕ್ಕೂಟದ ಕಾರ್ಯಕರ್ತರು ಕೂಡ ಪುತ್ತೂರು‌ ...

ಕೊಂಬೆಟ್ಟು ಕಾಲೇಜು ವಿದ್ಯಾರ್ಥಿಗಳ ಹೊಡೆದಾಟ ಪ್ರಕರಣ:  ಕೌನ್ಸಿಲಿಂಗ್ ಗಾಗಿ ಕರೆಸಲಾಗಿದೆ ಎಂದ ಪೊಲೀಸರು:; ಡಿವೈಎಸ್ಪಿ ಮತ್ತು ಮುಖಂಡರ  ನಡುವೆ ಮಾತುಕತೆ: ಪ್ರತಿಭಟನೆ ಕೈ ಬಿಟ್ಟ ಹಿಂ.ಜಾ.ವೇ.

ಕೊಂಬೆಟ್ಟು ಕಾಲೇಜು ವಿದ್ಯಾರ್ಥಿಗಳ ಹೊಡೆದಾಟ ಪ್ರಕರಣ: ಕೌನ್ಸಿಲಿಂಗ್ ಗಾಗಿ ಕರೆಸಲಾಗಿದೆ ಎಂದ ಪೊಲೀಸರು:; ಡಿವೈಎಸ್ಪಿ ಮತ್ತು ಮುಖಂಡರ ನಡುವೆ ಮಾತುಕತೆ: ಪ್ರತಿಭಟನೆ ಕೈ ಬಿಟ್ಟ ಹಿಂ.ಜಾ.ವೇ.

ಪುತ್ತೂರು: ಕೊಂಬೆಟ್ಟು ವಿದ್ಯಾರ್ಥಿಗಳ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಕೆಲವರನ್ನು ವಿದ್ಯಾರ್ಥಿಗಳನ್ನು ಮಹಿಳಾ ಪೊಲೀಸ್ ಠಾಣೆಗೆ ಕರೆದೊಯ್ದ ವಿಚಾರಕ್ಕೆ ಸಂಬಂಧಿಸಿದಂತೆ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಪುತ್ತೂರು‌ ಮಹಿಳಾ ...

Page 1684 of 2110 1 1,683 1,684 1,685 2,110

Recent News

You cannot copy content of this page