ಮಂಗಳೂರು: ವೆನ್ಲಾಕ್ ಆಸ್ಪತ್ರೆಯ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ತರಬೇತಿ ಕೇಂದ್ರದ ಪ್ರಾಂಶುಪಾಲೆ ಶ್ರೀಮತಿ ರೇನಾ ಶಿವಪ್ಪ ನಿವೃತ್ತಿ
ಮಂಗಳೂರಿನ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ತರಬೇತಿ ಕೇಂದ್ರದಲ್ಲಿ ಪ್ರಾಂಶುಪಾಲೆಯಾಗಿದ್ದ ಶ್ರೀಮತಿ ರೇನಾ ಶಿವಪ್ಪರವರು ಜು.31 ರಂದು ನಿವೃತ್ತಿಯಾಗಿದ್ದಾರೆ. ಮೂಲತಃ ಜಾಲ್ಲೂರು ಗ್ರಾಮದ ...



















