ಬೆಂಗಳೂರಿನ Facilities ಕಂಪನಿಯೊಂದರಲ್ಲಿ ಯುವತಿಯರಿಗೆ ಉದ್ಯೋಗಾವಕಾಶಗಳು ಲಭ್ಯವಿದೆ.
ಹುದ್ದೆ : Office Assistant (female candidates only)
ವಿದ್ಯಾರ್ಹತೆ : ಯಾವುದೇ ಪದವಿ
ಪ್ರಾರಂಭಿಕ ವೇತನ : 12ರಿಂದ 15ಸಾವಿರ
ಕಂಪ್ಯೂಟರ್ ಜ್ಞಾನ ಹೊಂದಿರಬೇಕು (Excel , Microsoft word)
ಹುದ್ದೆ : Digital Marketing Executive (Female candidates only)
-Digital Marketing ಮೇಲೆ ಕೆಲಸದ ಅನುಭವ ಕಡ್ಡಾಯ
ವೇತನ : 15 ರಿಂದ 20 ಸಾವಿರ
ಉದ್ಯೋಗ ಸ್ಥಳ : ಬೆಂಗಳೂರು ರಿಚ್ಮಂಡ್ ಸರ್ಕಲ್ ಹತ್ತಿರ
ನೇರ ಸಂದರ್ಶನ : ದಿ 18-08-2021 ಬೆ.10.30 ಗೆ ಸರಿಯಾಗಿ
ದಾಖಲಾತಿಗಳು : Resume,Photo,Marks card,adhar card
ಸಂದರ್ಶನ ವಿಳಾಸ:
ವಿದ್ಯಾಮಾತ ಉದ್ಯೋಗ ಸಂಪರ್ಕ ಕೇಂದ್ರ . ಹಿಂದುಸ್ತಾನ್ ಬಿಲ್ಡಿಂಗ್, ಎಪಿಎಂಸಿ ರಸ್ತೆ, ಸಿಟಿ ಆಸ್ಪತ್ರೆ ಹತ್ತಿರ, ಪುತ್ತೂರು.ದ.ಕ.574201
ಫೋನ್ ನಂ.9148935808 (ಕರೆ ಸಮಯ:ಬೆ.10 ರಿಂದ ಸಾ.5)