ಮಂಗಳೂರು: ಕೊರೊನಾಗೆ ಹೆದರಿ ದಂಪತಿಗಳು ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು:; ದಂಪತಿಗಳ ಕೋವಿಡ್ ವರದಿ ನೆಗೆಟಿವ್
ಮಂಗಳೂರು: ಕೊರೊನಾ ಸೋಂಕಿನ ಭಯಕ್ಕೆ ಕುಳಾಯಿ ಚಿತ್ರಾಪುರದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ರಮೇಶ್ -ಗುಣವತಿ ದಂಪತಿಗಳಿಗೆ ಕೊರೊನಾ ಸೋಂಕು ತಗುಲಿರಲಿಲ್ಲ ಎಂದು ತಿಳಿದುಬಂದಿದೆ. ಇಬ್ಬರಿಗೂ ಕೋವಿಡ್ ಪರೀಕ್ಷೆಯಲ್ಲಿ ನೆಗೆಟಿವ್ ...




















