ಮುಖ್ಯಮಂತ್ರಿಗಳ 14 ದಿನಗಳ ಬಿಗಿ ಕ್ರಮ ತುಂಬಾ ಅಗತ್ಯ ಹಾಗೂ ಸೂಕ್ತ ನಿರ್ಧಾರ ; ಪರಿಸ್ಥಿತಿಯನ್ನು ಮಂದಿಟ್ಟುಕೊಂಡು ರಾಜಕೀಯ ಮಾಡುವ ಸಮಯವಲ್ಲ ಎಲ್ಲರೂ ಒಂದಾಗಿ ಕೊರೊನಾ ಮಹಾಮಾರಿಯನ್ನು ಜಯಿಸುವುದು ಮುಖ್ಯ
ರಾಜ್ಯದ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ನವರು 14 ದಿನಗಳ ಜನತಾ ಕರ್ಫ್ಯೂ ವನ್ನು ಘೋಷಿಸಿದ್ದಾರೆ. ಇದು ತುಂಬಾ ಅಗತ್ಯ ಹಾಗೂ ಸೂಕ್ತ ನಿರ್ಧಾರ, ರಾಜ್ಯದಲ್ಲಿ ಕೊರೊನಾ ಮಹಾಮಾರಿ ಹೊಸರೂಪಗೊಂಡು ...