ತುರ್ತು ಸೇವೆಯ ನಡುವೆಯೂ ಕೋವಿಡ್ ಸಂಕಷ್ಟಕ್ಕೆ ಒಳಗಾದವರ ಹಸಿವು ನೀಗಿಸುತ್ತಿರುವ ಆಂಬ್ಯುಲೆನ್ಸ್ ಚಾಲಕ “ದಯಾನಂದ್”
ಪುತ್ತೂರು: ಸದಾ ತುರ್ತು ಸೇವೆಯ ನಡುವೆಯೂ ಕೋವಿಡ್ ಸಂಕಷ್ಟಕ್ಕೆ ಒಳಗಾದವರ ಹಸಿವು ನೀಗಿಸುತ್ತಿರುವ ಪುತ್ತೂರು ಆದರ್ಶ ಆಸ್ಪತ್ರೆಯ ಆಂಬುಲೆನ್ಸ್ ಚಾಲಕ ದಯಾನಂದ ಪಿ ಅವರು ಜೂ.೧೮ರಂದು ನರಿಮೊಗರು ...




















