ಪುತ್ತೂರು :ಸಾಂದೀಪನಿ ಶಾಲೆಯಲ್ಲಿ ನೌಕರರಿಗೆ ಕಿಟ್ ವಿತರಣೆ ಕಾರ್ಯಕ್ರಮವು ನಡೆಯಿತು.
ಕೋವಿಡ್ ನಿಂದಾಗಿ ಎಲ್ಲಾ ರೀತಿಯಲ್ಲೂ ಎಲ್ಲಾ ವರ್ಗದವರಿಗೂ ಕಷ್ಟ ಎದುರಾಗಿದೆ. ಈ ಸಂದರ್ಭದಲ್ಲಿ ಹಲವರು ಈ ವಾಸ್ತವತೆಯನ್ನು ಅರಿತು ಸಹಾಯ ಹಸ್ತವನ್ನು ಚಾಚುತ್ತಲಿದ್ದಾರೆ.. ಇದೇ ನಿಟ್ಟಿನಲ್ಲಿ ಜೂ. 17ರಂದು ಪುತ್ತೂರಿನ ಸಾಂದೀಪನಿ ಶಾಲೆಯಲ್ಲಿ 33 ನೌಕರರಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಿಸಲಾಯಿತು