ಶಿಶಿಲ,ಧರ್ಮಸ್ಥಳ ಯೋಜನೆಯ ಕೊಕ್ಕಡ ವಲಯದ ವಿಪತ್ತು ನಿರ್ವಹಣಾ ತಂಡ ಈ ದಿನ ದ.ಕ.ಜಿಲ್ಲೆಯ ಕಪಿಲಾ ನದಿಯ ಕಿಂಡಿ ಅಣೆಕಟ್ಟು ಸ್ವಚ್ಚಗೊಳಿಸುವಕಾರ್ಯ ಮಾಡಿತ್ತು. ಪ್ರತೀ ವರ್ಷ ಇಲ್ಲಿ ಮಳೆಗಾಲದಿಂದ ಕ್ರತಕ ನೆರೆ ಬರುತ್ತಿತ್ತು .
ಇದನ್ನು ಮನಗಂಡ ವಿಪತ್ತು ಸದಸ್ಯರು ಮೊದಲೆ ಕಿಂಡಿ ಅಣೆಕಟ್ಟು ಸ್ವಚ್ಚಗೊಳಿಸಿ ಮುಂದಾಗಬಹುದಾದ ಅನಾಹುತ ತಪ್ಪುಸಿದರು ಕೊಕ್ಕಡ ವಲಯದ ವಿಪತ್ತು ನಿರ್ವಹಣಾ ಸಮಿತಿಯ ಶೀನಪ್ಪ ಶಿಶಿಲ, ಮಾಧವ ದೆನೊಡಿ, ಶ್ರೀಮತಿ ಗಿರಿಜಾ ಕೆದಿಲಾಯ, ಶಿವಪ್ರಸಾದ್, ರಮೆಶ ಬೈರಕಟ, ಜಗದೀಶ ಶಿಶಿಲ, ಗಂಗಾಧರ ಶಿಶಿಲ, ಪ್ರವೀಣ್ ಪತ್ತಿಮಾರ್, ಸ್ಥಳೀಯರಾದ ಮೋಹನ ಗುತ್ತು, ಕೊರಗಪ್ಪ ಗಾಣದಕೊಟ್ಟಿಗೆ ಮೊದಲಾದವರು ಕಾರ್ಯಾಚರಣೆಯಲ್ಲಿ ತೊಡಗಿದ್ದರು.