ಇನ್ಮುಂದೆ ಯಾವುದೇ ದಾನ ಸ್ವೀಕರಿಸಲ್ಲ; ಉಪ್ಪಿ ಫೌಂಡೇಶನ್ನಿಂದ ದಿಢೀರ್ ನಿರ್ಧಾರ..!
ರಾಜ್ಯದಲ್ಲಿ ಏಪ್ರಿಲ್ ತಿಂಗಳಿನಲ್ಲಿ ಲಾಕ್‌ಡೌನ್ ಹೇರಿದ ದಿನದಿಂದಲೂ ನಟ ಉಪೇಂದ್ರ ತಮ್ಮ ಕೈಯಾರೆ ಅದೆಷ್ಟೋ ಜನರಿಗೆ, ಬಡವರಿಗೆ, ಕಷ್ಟದಲ್ಲಿರುವವರಿಗೆ, ಚಿತ್ರರಂಗದ ಕಲಾವಿದರಿಗೆ ದಿನಸಿ ನೀಡಿ ತರಕಾರಿಗಳನ್ನ ಮನೆ ...




















