ವಿಟ್ಲ : ವಿಟ್ಲ ಆರಕ್ಷಕ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಹಾಗೂ ಅಪರಾಧಿಗಳ ಪಾಲಿಗೆ ಸಿಂಹಸ್ವಪ್ನವಾದ ಧಕ್ಷ ಅಧಿಕಾರಿ ಎಂದು ಹೆಸರುವಾಸಿಯಾಗಿರುವ ವಿನೋದ್ ರೆಡ್ಡಿ ರವರು ಜೂ.4 ರಂದು ತಮ್ಮ ವೈವಾಹಿಕ ಜೀವನಕ್ಕೆ ಕಾಲಿಟ್ಟರು.
ಶ್ರೀಮತಿ ಲಕ್ಷ್ಮಿ ಮತ್ತು ಶ್ರೀಕಾಂತ ಅಪ್ಪಯ್ಯ ಗೌಡ ಪಾಟೀಲ ಸೋರಗಾಂವ ರವರ ಪುತ್ರಿ ನಿಖಿತಾ ರವರೊಂದಿಗೆ ಶ್ರೀಮತಿ ದ್ರಾಕ್ಷಾಯಣಿ ಮತ್ತು ಸುರೇಶ ಹ. ಕಾಳಪ್ಪ ಬಾಗಲಕೋಟ ರವರ ಪುತ್ರ ವಿನೋದ್ ರೆಡ್ಡಿ ರವರು ಸಪ್ತಪದಿ ತುಳಿದರು.
ಈ ಶುಭ ಸಂದರ್ಭದಲ್ಲಿ ನಿಮ್ಮ ವೈವಾಹಿಕ ಜೀವನವು ಸುಖ ಕರವಾಗಿರಲಿ ಎಂದು ಹಾರೈಸುವ – TEAM ZOOM. IN TV