ಜಿಡೆಕಲ್ಲು: ವಿದ್ಯುತ್ ಸಂಪರ್ಕವಿಲ್ಲದ ಮನೆಗೆ ಸೋಲಾರ್ ಲೈಟ್ ನೀಡಿ ಬೆಳಕಾದ ಪದ್ಮಶ್ರೀ ಸೋಲಾರ್ ನ ಮಾಲಕ ‘ಸೀತಾರಾಮ ರೈ’ ಕೆದಂಬಾಡಿಗುತ್ತು
ಪುತ್ತೂರು : ಜಿಡೆಕಲ್ಲಿನ ಗಡೆಕಲ್ಲು ನಿವಾಸಿಯೊಬ್ಬರ ಮನೆಗೆ ವಿದ್ಯುತ್ ಸಂಪರ್ಕವೇ ಇಲ್ಲದ್ದನ್ನು ಮನಗಂಡು ಬೆಳಕು ನೀಡುವ ಕಾರ್ಯ ನಡೆದಿದೆ. ಪುತ್ತೂರು ತಾಲೂಕಿನ ಜಿಡೆಕಲ್ಲಿನ ಗಡೆಕಲ್ಲು ನಿವಾಸಿಯಾಗಿರುವ ರೇಖಾ ...




















