ಪರ್ಲಡ್ಕ : ಪಾಂಗ್ಲಾಯಿಯಲ್ಲಿ ತಡೆಗೋಡೆ ಕುಸಿತ

ಮನೆಯಲ್ಲೇ ಇದ್ದರೂ ಸೆಲೆಬ್ರೇಶನ್ ಗೆ ಪಾಪ್ಯುಲರ್ ರೆಡಿ- ಈಗ ಪ್ಲೇ ಸ್ಟೋರ್ ನಲ್ಲೂ ಆರ್ಡರ್ ಮಾಡ್ಬೋದು ನಿಮ್ಮ ನೆಚ್ಚಿನ ಕೇಕನ್ನು…

ಮನೆಯಲ್ಲಿದ್ದು ಬೇಕರಿ ಕೇಕ್, ಅದರ ರುಚಿ, ಆ ವೆರೈಟಿ ವೆರೈಟಿ ಡಿಸೈನ್, ಆ ಬಣ್ಣದಲ್ಲಿಯೂ ಇರುವ ಸ್ವಾದ ನೆನಪಾಗುತ್ತಾ? ಅಯ್ಯೋ ಈ ಸಮಯದಲ್ಲೇ ನನ್ನ ಮನೆಯಲ್ಲಿ, ನನ್ನ ...

ಮಂಗಳೂರು:  ಸಭೆ, ಸಮಾರಂಭಗಳಿಗೆ  ಶೀಘ್ರವೇ ಹೊಸ ಮಾರ್ಗಸೂಚಿ – ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ

ದಕ್ಷಿಣ ಕನ್ನಡ : ಕೋವಿಡ್ ನಿಯಮಾವಳಿಯಲ್ಲಿ ಮಹತ್ತರ ಬದಲಾವಣೆ

ಕೋವಿಡ್ ನಿಯಾಮವಳಿಯನ್ನು ಉಲ್ಲಂಘನೆ ಮಾಡುವುದನ್ನು ತಪ್ಪಿಸಲು ದಕ್ಷಿಣ ಕನ್ನಡದಲ್ಲಿ ಕೋವಿಡ್ ನಿಯಾಮವಳಿಯಲ್ಲಿ ಮಹತ್ತರ ಬದಲಾವಣೆ ಮಾಡಲಾಗಿದೆ. ಪ್ರಸ್ತುತ ಇರುವ ಕೋವಿಡ್ ಪಾಸಿಟಿವ್ ಇರುವ ವ್ಯಕ್ತಿಗಳಿಗಿರುವ ಹೋಮ್‌ ಐಸೊಲೇಶನ್‌ ...

ಪರ್ಲಡ್ಕ : ಪಾಂಗ್ಲಾಯಿಯಲ್ಲಿ ತಡೆಗೋಡೆ ಕುಸಿತ

ಪರ್ಲಡ್ಕ : ಪಾಂಗ್ಲಾಯಿಯಲ್ಲಿ ತಡೆಗೋಡೆ ಕುಸಿತ

ಪುತ್ತೂರು: ನಿರಂತರ ಸುರಿದ ಮಳೆಗೆ ಪರ್ಲಡ್ಕ ಪಾಂಗ್ಲಾಯಿ ಸಮೀಪ ತಡೆಗೋಡೆಯೊಂದು ಕುಸಿದು ಬಿದ್ದ ಘಟನೆ ಮೇ 16ರಂದು ಬೆಳಿಗ್ಗೆ ನಡೆದಿದೆ. ಪಾಂಗ್ಲಾಯಿ ಶೇಷಪ್ಪ ಪೂಜಾರಿ ಅವರ ಮನೆಗೆ ...

‘ಸುಜಾತ’ದಲ್ಲಿ ಇನ್ಮುಂದೆ ನಿಮ್ಮ ನೆಚ್ಚಿನ ಫುಡ್ ಪಾರ್ಸೆಲ್ ಲಭ್ಯ – ಶುಚಿ ರುಚಿಯಾದ ಆಹಾರಕ್ಕಾಗಿ ಸಂಪರ್ಕಿಸಿ

‘ಸುಜಾತ’ದಲ್ಲಿ ಇನ್ಮುಂದೆ ನಿಮ್ಮ ನೆಚ್ಚಿನ ಫುಡ್ ಪಾರ್ಸೆಲ್ ಲಭ್ಯ – ಶುಚಿ ರುಚಿಯಾದ ಆಹಾರಕ್ಕಾಗಿ ಸಂಪರ್ಕಿಸಿ

ಈ ಲಾಕ್ ಡೌನಲ್ಲಿ ರುಚಿರುಚಿಯಾದ ತಿನಿಸು ಕೈಗೆಟಕೋ ಮಾತೆಲ್ಲಿ? ಮನೆಯಲ್ಲೇ ಇದ್ದು ಇದ್ದು ಬಾಯಿ ರುಚಿಗೆ ಬೇಕಾದ ಹೋಟೆಲ್ ಫುಡ್ ಸಿಗುತ್ತಾನೇ ಇಲ್ಲ.. ಆದರೆ ಈಗ ಇದಕ್ಕೂ ...

ಬೆಟ್ಟಂಪಾಡಿ ಕಾಲೇಜಿನಲ್ಲಿ ಆನ್  ಲೈನ್ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ

ಬೆಟ್ಟಂಪಾಡಿ ಕಾಲೇಜಿನಲ್ಲಿ ಆನ್ ಲೈನ್ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ

ಪುತ್ತೂರು : ಮೇ.15 ರಂದು ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿಯ ವಾಣಿಜ್ಯ ವಿಭಾಗದ "ವಾಣಿಜ್ಯ ಪದವಿಧರರಿಗೆ ಇರುವ ಉದ್ಯೋಗ ಅವಕಾಶಗಳು" ಎಂಬ ವಿಷಯದ ಬಗ್ಗೆ ಆನ್ ...

ಮಂಜಲ್ಪಡ್ಪು :ಡಿಜಿಟಲ್ ಜಾಹೀರಾತು ಫಲಕ, ಕ್ಲಾಕ್ ಟವರ್, ಹೈ ಮಾಸ್ಟ್ ಲೈಟ್ ಉದ್ಘಾಟನೆ; ನಗರಸಭೆಯ ವಿಚಾರಗಳು, ಕೋವಿಡ್  ಸಂಬಂಧಿಸಿದ ಮಾಹಿತಿಗಳು ಇಲ್ಲಿ ದೊರಕಲಿದೆ, ವ್ಯಾಪಾರಸ್ಥರು ಜಾಹೀರಾತು ನೀಡಬಹುದಾಗಿದೆ – ಸಂಜೀವ ಮಠಂದೂರು

ಮಂಜಲ್ಪಡ್ಪು :ಡಿಜಿಟಲ್ ಜಾಹೀರಾತು ಫಲಕ, ಕ್ಲಾಕ್ ಟವರ್, ಹೈ ಮಾಸ್ಟ್ ಲೈಟ್ ಉದ್ಘಾಟನೆ; ನಗರಸಭೆಯ ವಿಚಾರಗಳು, ಕೋವಿಡ್ ಸಂಬಂಧಿಸಿದ ಮಾಹಿತಿಗಳು ಇಲ್ಲಿ ದೊರಕಲಿದೆ, ವ್ಯಾಪಾರಸ್ಥರು ಜಾಹೀರಾತು ನೀಡಬಹುದಾಗಿದೆ – ಸಂಜೀವ ಮಠಂದೂರು

ಪುತ್ತೂರು: ಪುತ್ತೂರು ಪೇಟೆಯನ್ನು ಪ್ರವೇಶ ಮಾಡುವ ಮಂಜಲ್ಪಡ್ಡು ಭಾಗದಲ್ಲಿ ನಗರಸಭೆಯಿಂದ ಯು ಆರ್ ಪ್ರಾಪರ್ಟೀಸ್‌ನ ಗುತ್ತಿಗೆಯ ಮೂಲಕ ರೂ.13ಲಕ್ಷ ವೆಚ್ಚದಲ್ಲಿ ಅಳವಡಿಸಲಾದ ಡಿಜಿಟಲ್ ಜಾಹೀರಾತು ಫಲಕ, ಕ್ಲಾಕ್ ...

ನರಿಮೊಗರು: ಮಳೆಯಿಂದಾಗಿ ಮನೆಯ ಆವರಣ ಗೋಡೆ ಕುಸಿತ; ಹಿಂದೂ ಬಾಂಧವರಿಂದ ತಕ್ಷಣ ತೆರವು ಕಾರ್ಯ;ಹಿಂದೂ ಮುಸ್ಲಿಂ ಸೌಹಾರ್ದತೆಗೆ ಸಾಕ್ಷಿಯಾಯಿತು ಘಟನೆ

ನರಿಮೊಗರು: ಮಳೆಯಿಂದಾಗಿ ಮನೆಯ ಆವರಣ ಗೋಡೆ ಕುಸಿತ; ಹಿಂದೂ ಬಾಂಧವರಿಂದ ತಕ್ಷಣ ತೆರವು ಕಾರ್ಯ;ಹಿಂದೂ ಮುಸ್ಲಿಂ ಸೌಹಾರ್ದತೆಗೆ ಸಾಕ್ಷಿಯಾಯಿತು ಘಟನೆ

ಮುಂಡೂರು ಗ್ರಾಮದ ನರಿಮೊಗರು ಕಾಳಿಂಗಹಿತ್ತಲು ಎಂಬಲ್ಲಿ ರಹಿಮಾನ್ ಎಂಬವರ ಮನೆಯ ಆವರಣ ಗೋಡೆ ಕುಸಿದು ಮಣ್ಣು ಪಾಲಾಗಿದ್ದು, ಇದರಿಂದಾಗಿ ಮನೆಯ ಜಗಲಿ ಕೂಡ ಬಿರುಕು ಬಿಟ್ಟಿದ್ದು, ಮನೆ ...

ಕಡಬ: ಕೋವಿಡ್ ನಿಂದಾಗಿ ಮೃತಪಟ್ಟ ವ್ಯಕ್ತಿಯ ಅಂತ್ಯಕ್ರಿಯೆ ನೆರವೇರಿಸಿದ ಪುತ್ತೂರು “ಹಿಂ.ಜಾ.ವೇ ಕಾರ್ಯಕರ್ತರು”

ಕಡಬ: ಕೋವಿಡ್ ನಿಂದಾಗಿ ಮೃತಪಟ್ಟ ವ್ಯಕ್ತಿಯ ಅಂತ್ಯಕ್ರಿಯೆ ನೆರವೇರಿಸಿದ ಪುತ್ತೂರು “ಹಿಂ.ಜಾ.ವೇ ಕಾರ್ಯಕರ್ತರು”

ಪುತ್ತೂರು : ಕಡಬ ಮೂಲದ ವ್ಯಕ್ತಿಯೊಬ್ಬರು ಕೋವಿಡ್ ನಿಂದಾಗಿ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಮೃತರಾಗಿದ್ದು, ಅವರ ಅಂತ್ಯಕ್ರಿಯೆಯನ್ನು ಹಿಂದೂ ಸಂಪ್ರದಾಯದಂತೆ ಸೇವಾಭಾರತಿ ನೇತೃತ್ವದಲ್ಲಿ ಪುತ್ತೂರು ಹಿಂದೂ ಜಾಗರಣ ...

ಚಂಡಮಾರುತದಿಂದ ‘ಮನೆ ಕಳೆದುಕೊಂಡ ಸಂತ್ರಸ್ತರಿಗೆ ಶಾಶ್ವತ ವಸತಿಗೆ ಚಿಂತನೆ’ – ಸಚಿವ ಅಂಗಾರ

ಚಂಡಮಾರುತದಿಂದ ‘ಮನೆ ಕಳೆದುಕೊಂಡ ಸಂತ್ರಸ್ತರಿಗೆ ಶಾಶ್ವತ ವಸತಿಗೆ ಚಿಂತನೆ’ – ಸಚಿವ ಅಂಗಾರ

ಚಂಡಾಮಾರುತದಿಂದ ಹಾನಿಗೊಳಗಾದ ಮನೆಮಂದಿಯನ್ನು ತಕ್ಷಣಕ್ಕೆ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಗೊಳ್ಳಲು ಸೂಚಿಸಲಾಗಿದೆ. ಆದರೆ ಕುಟುಂಬಸ್ಥರು ಶಾಶ್ವತವಾಗಿ ಮನೆಯನ್ನು ಕಳೆದುಕೊಳ್ಳುವ ಸ್ಥಿತಿ ಇರುವುದರಿಂದ, ಸಂತ್ರಸ್ತ ಕುಟುಂಬದವರಿಗೆ ಮನೆ ರಚಿಸುವ ಕುರಿತು ...

ಮಂಗಳೂರು : ಬೋಟ್ ಮಗುಚಿ 6 ಮಂದಿ ಕಣ್ಮರೆ; ಸತತ 8 ಕಿಲೋ ಮೀ. ಈಜಿ  ಇಬ್ಬರು ಪ್ರಾಣಾಪಾಯದಿಂದ ಪಾರು

ಮಂಗಳೂರು : ಬೋಟ್ ಮಗುಚಿ 6 ಮಂದಿ ಕಣ್ಮರೆ; ಸತತ 8 ಕಿಲೋ ಮೀ. ಈಜಿ ಇಬ್ಬರು ಪ್ರಾಣಾಪಾಯದಿಂದ ಪಾರು

ಮಂಗಳೂರು : ಚಂಡ ಮಾರುತದಿಂದ ಪ್ರಕ್ಷುಬ್ಧಗೊಂಡಿರುವ ಕಡಲಿನಲ್ಲಿ ದುರ್ಘಟನೆಯೊಂದು ನಡೆದು ಹೋಗಿದೆ. ಅಲಾಯನ್ಸ್ ಹೆಸರಿನ ಹಡಗು ಸಮುದ್ರದಲ್ಲಿ ಮುಗುಚಿಬಿದ್ದು 6 ಮಂದಿ ಕಣ್ಮರೆಯಾಗಿರುವ ಘಟನೆ ಮಂಗಳೂರು ಹೊರವಲಯದ ...

Page 1886 of 2011 1 1,885 1,886 1,887 2,011

Recent News

You cannot copy content of this page