ಶ್ರೀ ವೀರಾಂಜನೇಯ ಸೇವಾ ಸಮಿತಿ ವಾಟ್ಸಪ್ ಗ್ರೂಪಿನಿಂದ ಬಡಕುಟುಂಬಕ್ಕೆ ಆರ್ಥಿಕ ನೆರವು
ಮಿತ್ತಬಾಗಿಲು: ಮಿತ್ತಬಾಗಿಲು ಗ್ರಾಮದ ಜಯಂತ ಎಂಬವರು ಅನಾರೋಗ್ಯದಿಂದ ಬಳಲುತ್ತಿದ್ದು,ಇವರ ವೈದ್ಯಕೀಯತ ಚಿಕಿತ್ಸೆಗೆಂದು ವೀರಾಂಜನೇಯ ಸೇವಾ ಸಮಿತಿ ವಾಟ್ಸಪ್ ಗ್ರೂಪ್ ತಂಡದ 39ನೇ ಸೇವಾ ಯೋಜನೆಯಾಗಿ ರೂ.15000 ಸಹಾಯಧನದ ...