ಮಿತ್ತಬಾಗಿಲು: ಮಿತ್ತಬಾಗಿಲು ಗ್ರಾಮದ ಜಯಂತ ಎಂಬವರು ಅನಾರೋಗ್ಯದಿಂದ ಬಳಲುತ್ತಿದ್ದು,ಇವರ ವೈದ್ಯಕೀಯತ ಚಿಕಿತ್ಸೆಗೆಂದು ವೀರಾಂಜನೇಯ ಸೇವಾ ಸಮಿತಿ ವಾಟ್ಸಪ್ ಗ್ರೂಪ್ ತಂಡದ 39ನೇ ಸೇವಾ ಯೋಜನೆಯಾಗಿ ರೂ.15000 ಸಹಾಯಧನದ ಚೆಕ್ಕನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ವೀರಾಂಜನೇಯ ಸೇವಾ ಸಮಿತಿ ವಾಟ್ಸಪ್ ಬಳಗದ ಪದಾಧಿಕಾರಿಗಳು ಉಪಸ್ಥಿತರಿದ್ದರು,.
![](https://zoomintv.online/wp-content/uploads/2020/12/WhatsApp-Image-2020-12-09-at-3.05.13-PM.jpeg)