ಸುಹಾನಾಳ ಚಿಕಿತ್ಸೆಗಾಗಿ ಬೆಂಗಳೂರು ಆಸ್ಪತ್ರೆಯತ್ತ..ಸಾರ್ವಜನಿಕರು ಝೀರೋ ಟ್ರಾಫಿಕ್ ಮೂಲಕ ಸಹಕರಿಸಲು ವಿನಂತಿ
ಶ್ವಾಸಕೋಶದ ಸಮಸ್ಯೆಯಿಂದಾಗಿ ಚಿಂತಾಜನಕ ಸ್ಥಿತಿಯಲ್ಲಿರುವ ೨೨ ವರ್ಷದ ಸುಹಾನಾ ಎಂಬವರನ್ನು ಪುತ್ತೂರಿನ ಮಹಾವೀರ ಆಸ್ಪತ್ರೆಯಿಂದ ಬೆಂಗಳೂರಿನ ವೈಟ್ ಪೀಲ್ಡ್ನ ವೈದೇಹಿ ಆಸ್ಪತ್ರೆಗೆ ಇಂದು ಬೆಳಗ್ಗೆ ೧೧ ಗಂಟೆಗೆ ...