(ಡಿ.12)ಕನ್ನಡ ಸೇನೆ ಮಂಡ್ಯ ಘಟಕದಿಂದ ಕನ್ನಡ ರಾಜ್ಯೋತ್ಸವ ಮತ್ತು ಕನ್ನಡ ಜಾಗೃತಿ ಸಮಾವೇಶ:ದ.ಕ. ಕನ್ನಡಸೇನೆ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಎ.ಗೆ ಕನ್ನಡ ಪ್ರಶಸ್ತಿ
ಪುತ್ತೂರು:ಕರುನಾಡ ಕಾಯಕ ಕರ್ತೃ , ರಾಜ್ಯಾಧ್ಯಕ್ಷ ಕೆ ಆರ್ ಕುಮಾರ್ ಅವರ ನೇತ್ರತ್ವದಲ್ಲಿ ನಾಡು ನುಡಿ ನಿಷ್ಠೆ ಸೇವೆಯ ಧ್ಯೇಯದೊಡನೆ ಕಾರ್ಯನಿರ್ವಹಿಸುತ್ತಿರುವ ಕನ್ನಡ ಸೇನೆ ಕರ್ನಾಟಕ ಸಂಘಟನೆ ...