ನ್ಯಾಷನಲ್ ಕಬಡ್ಡಿ ಚಾಂಪಿಯನ್ ಶಿಪ್ ಪಂದ್ಯಾಟ : ಕರ್ನಾಟಕ ತಂಡವನ್ನು ಪ್ರತಿನಿಧಿಸುತ್ತಿರುವ ಪುತ್ತೂರಿನ ಶ್ರವಣ್ ಗೌಡ
ಪುತ್ತೂರು : ಕರ್ನಾಟಕ ಸರಕಾರದ ಆಡಳಿತ ಮಂಡಳಿಯ ಅಧಿಕಾರಿಗಳಿಂದ ನಡೆಸಲ್ಪಡುವ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಇದರ ಆಶ್ರಮದಲ್ಲಿ ನಡೆಯುವ 47ನೇ ಜ್ಯೂನಿಯರ್ ನ್ಯಾಷನಲ್ ಕಬಡ್ಡಿ ಚಾಂಪಿಯನ್ ಶಿಪ್ ...



















