ವಿಟ್ಲ : ನಿಯಂತ್ರಣ ತಪ್ಪಿ ರಸ್ತೆ ಬದಿ ಕಂದಕಕ್ಕೆ ಉರುಳಿದ ಸ್ಕೂಟಿ : ಪವಾಡ ಸದೃಶ್ಯವಾಗಿ ಮಹಿಳೆ ಪಾರು

ವಿಟ್ಲ : ನಿಯಂತ್ರಣ ತಪ್ಪಿ ರಸ್ತೆ ಬದಿ ಕಂದಕಕ್ಕೆ ಉರುಳಿದ ಸ್ಕೂಟಿ : ಪವಾಡ ಸದೃಶ್ಯವಾಗಿ ಮಹಿಳೆ ಪಾರು

ವಿಟ್ಲ : ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ 20 ಅಡಿ ಅಳದ ಕಂದಕಕ್ಕೆ ಸ್ಕೂಟಿ ಮತ್ತು ಅದನ್ನು ಚಲಾಯಿಸುತಿದ್ದ ಮಹಿಳೆ ಉರುಳಿ ಬಿದ್ದ ಘಟನೆ ವಿಟ್ಲ ಸಮೀಪದ ...

ಬೆಳ್ತಂಗಡಿ :  ನಾಗಬನದಲ್ಲಿ ಪೂಜೆ ನೆರವೆರಿಸುತ್ತಿದ್ದ ವೇಳೆ ಹೆಜ್ಜೇನು ದಾಳಿ : ಅರ್ಚಕರು ಸಹಿತ ಎಂಟು ಮಂದಿಗೆ ಗಂಭೀರ ಗಾಯ

ಬೆಳ್ತಂಗಡಿ : ನಾಗಬನದಲ್ಲಿ ಪೂಜೆ ನೆರವೆರಿಸುತ್ತಿದ್ದ ವೇಳೆ ಹೆಜ್ಜೇನು ದಾಳಿ : ಅರ್ಚಕರು ಸಹಿತ ಎಂಟು ಮಂದಿಗೆ ಗಂಭೀರ ಗಾಯ

ಬೆಳ್ತಂಗಡಿ: ವ್ಯಕ್ತಿಯೊಬ್ಬರಿಗೆ ಸೇರಿದ ನಾಗ ಬನದಲ್ಲಿ ದೇವರಿಗೆ ಪೂಜೆ ಸಲ್ಲಿಸುತಿದ್ದಾಗ ಹೆಜ್ಜೇನುಗಳ ಗುಂಪೊಂದು ದಾಳಿ ಮಾಡಿದ್ದು ಅರ್ಚಕರ ಸಹಿತ ಹಲವರನ್ನು ಗಾಯ ಗೊಳಿಸಿದ ಘಟನೆ ಬೆಳ್ತಂಗಡಿ ತಾಲೂಕಿನ ...

ಚಿಕ್ಕಮಗಳೂರು: 2012ರಲ್ಲಿ ತಯಾರಾದ ಗ್ಲೂಕೋಸ್ – 2021ರ ಲೇಬಲ್ ಹಾಕಿ ಮಾರಾಟ

ಚಿಕ್ಕಮಗಳೂರು: 2012ರಲ್ಲಿ ತಯಾರಾದ ಗ್ಲೂಕೋಸ್ – 2021ರ ಲೇಬಲ್ ಹಾಕಿ ಮಾರಾಟ

ಚಿಕ್ಕಮಗಳೂರು: 2012ರ ಏಪ್ರಿಲ್ ತಿಂಗಳಲ್ಲಿ ತಯಾರಾಗಿರುವ ರೋಗಿಗಳ ದೇಹದಲ್ಲಿ ಶಕ್ತಿ ವೃದ್ಧಿಸಲು ಬಳಸುವ ಗ್ಲೂಕೋಸ್ ಪ್ಯಾಕೇಟಿನ ಮೇಲೆ 2021ರ ಏಪ್ರಿಲ್ ತಿಂಗಳ ಲೇಬಲ್ ಹಾಕಿ 9 ವರ್ಷದ ...

ಕೊಡಗು: ಅಧಿಕಾರಿಗಳಿಗೆ ಸವಾಲಾದ ಕೇರಳಿಗರ ನಕಲಿ ಕೊವೀಡ್ ಟೆಸ್ಟ್ ಪ್ರಮಾಣ ಪತ್ರ

ಭಾರತದಿಂದ ದುಬೈಗೆ ತೆರಳುವ ಪ್ರಯಾಣಿಕರ ಕೋವಿಡ್ ಟೆಸ್ಟ್ ಪ್ರಮಾಣಪತ್ರದ ಅವಧಿಯಲ್ಲಿ ಇಳಿಕೆ

ಮಂಗಳೂರು: ಭಾರತದಿಂದ ದುಬೈಗೆ ತೆರಳುವ ಪ್ರಯಾಣಿಕರು ಹೊಂದಿರಬೇಕಾದ ಕೋವಿಡ್ ಟೆಸ್ಟ್ ಪ್ರಮಾಣಪತ್ರದ ಅವಧಿಯನ್ನು 72 ಗಂಟೆಯಿಂದ 48ಗಂಟೆಗಳ ಇಳಿಸಲಾಗಿದೆ.ದುಬೈಗೆ ನಾಗರಿಕ ವಿಮಾನಯಾನ ಪ್ರಾಧಿಕಾರದವರು ನೀಡಿರುವ ಮಾಹಿತಿ ಪ್ರಕಾರ ...

(ಎ.28) ಪುತ್ತೂರು : ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದಲ್ಲಿ ವರ್ಷಾವಧಿ ನೇಮೋತ್ಸವ

(ಎ.28) ಪುತ್ತೂರು : ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದಲ್ಲಿ ವರ್ಷಾವಧಿ ನೇಮೋತ್ಸವ

ಪುತ್ತೂರು : ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದಲ್ಲಿ ವರ್ಷಾವಧಿ ನೇಮ ನಡಾವಳಿಯು ಏ.28 ರಂದು ನಡೆಯಲಿದೆ. ಏ.20 ರಂದು ಗೊನೆ ಮೂಹೂರ್ತ ನಡೆದು, ಏ.25 ರಂದು ...

ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ..! ಟೀಕೆಗಳ ಎದುರಿಸಿ ಸಾಧಿಸುವ ಕಿಚ್ಚು ಬರಲಿ…

ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ..! ಟೀಕೆಗಳ ಎದುರಿಸಿ ಸಾಧಿಸುವ ಕಿಚ್ಚು ಬರಲಿ…

ಚಳಿಗಾಲ ಬಂದಾಗ, ‘ಎಷ್ಟು ಚಳಿ’ ಎಂದರು,ಬಂತಲ್ಲ ಬೇಸಿಗೆ, ‘ಕೆಟ್ಟ ಬಿಸಿಲೆಂ’ದರು,ಮಳೆ ಬಿತ್ತೊ, ‘ಬಿಡದಲ್ಲ ಶನಿ !’ ಎಂಬ ಟೀಕೆ,ಇವರು ಮೆಚ್ಚುವ ವಸ್ತು ಇಲ್ಲಿಲ್ಲ, ಜೋಕೆ! ಚಿಗುರ ಚಿನ್ನದ ...

ಆನ್​ಲೈನ್​ ಆರ್ಡರ್​ ಮಾಡಿ ಪಿಜ್ಜಾ ಸವಿದವರ ಡೇಟಾ ಸೋರಿಕೆ

ಆನ್​ಲೈನ್​ ಆರ್ಡರ್​ ಮಾಡಿ ಪಿಜ್ಜಾ ಸವಿದವರ ಡೇಟಾ ಸೋರಿಕೆ

ನವದೆಹಲಿ: ನೀವು ಇತ್ತೀಚೆಗೆ ಡೊಮಿನೋಸ್​ ಪಿಜ್ಜಾದಲ್ಲಿ ಆನ್​ಲೈನ್​ ಆರ್ಡರ್​ ಮಾಡಿ ಪಿಜ್ಜಾ ತಿಂದಿದ್ದೀರಾ? ಹಾಗಾದರೆ ಯಾವುದಕ್ಕೂ ಹುಷಾರಾಗಿರಿ. ಏಕೆಂದರೆ ಡೊಮಿನೋಸ್​ ಪಿಜ್ಜಾದಲ್ಲಿ ಆನ್​ಲೈನ್​ ಪಾವತಿ ಮಾಡಿದ ಲಕ್ಷಾಂತರ ...

(ಎ.20) ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಸಮಿತಿ  ನೂತನ ಅಧ್ಯಕ್ಷರಾದ ಡಾ. ರಾಜಾರಾಮ್ ಕೆ.ಬಿ ಪದಗ್ರಹಣ

(ಎ.20) ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಸಮಿತಿ ನೂತನ ಅಧ್ಯಕ್ಷರಾದ ಡಾ. ರಾಜಾರಾಮ್ ಕೆ.ಬಿ ಪದಗ್ರಹಣ

ವಿಟ್ಲ : ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾದ ಡಾ. ರಾಜಾರಾಮ್ ಕೆ.ಬಿ ಹಾಗೂ ಯುವ ಕಾಂಗ್ರೆಸ್ ನ ನೂತನ ಅಧ್ಯಕ್ಷರಾದ ಸಿದ್ದೀಖುಲ್ ಅಕ್ಬರ್ ರವರ ...

ಬೆಳ್ತಂಗಡಿ:  ತನ್ನ ಕಚೇರಿಯ ಉದ್ಘಾಟನೆಗೆಂದು ತೆರಳುತ್ತಿದ್ದ ಯುವಕ ಅಪಘಾತದಲ್ಲಿ ಮೃತ್ಯು

ಬೆಳ್ತಂಗಡಿ : ಬೈಕ್ ಗಳ ಮುಖಾಮುಖಿ ಡಿಕ್ಕಿ : ಓರ್ವ ಸಾವು

ಬೆಳ್ತಂಗಡಿ : ಬೈಕ್ ಗಳೆರಡು ಮುಖಾಮುಖಿ ಡಿಕ್ಕಿಯಾಗಿ ಗಂಭೀರ ಗಾಯಗೊಂಡ ಬೈಕ್ ಸವಾರನೋರ್ವ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟ ಇಬ್ಬರು ಗಂಭೀರ ಗಾಯಗೊಂಡ ಘಟನೆ ಬೆಳ್ತಂಗಡಿ ...

ಕಡಬ: ಸ್ನಾನಕ್ಕೆಂದು ನದಿಗೆ ಇಳಿದ ಇಬ್ಬರುಯುವಕರು ಸಾವು

ಕಡಬ: ಸ್ನಾನಕ್ಕೆಂದು ನದಿಗೆ ಇಳಿದ ಇಬ್ಬರುಯುವಕರು ಸಾವು

ಕಡಬ: ಸ್ನಾನಕ್ಕೆಂದು ನದಿಗೆ ಇಳಿದ ಯುವಕರಿಬ್ಬರುಮುಳುಗಿ ಮೃತಪಟ್ಟ ದಾರುಣ ಘಟನೆ ಸೋಮವಾರಸಂಜೆ ಕಡಬ ತಾಲೂಕಿನ ಇಚಿಲಂಪಾಡಿಯಲ್ಲಿ ನಡೆದಿದೆ. ಮೃತ ಯುವಕರನ್ನು ನೆಲ್ಯಾಡಿ ಶಾಂತಿಬೆಟ್ಟು ನಿವಾಸಿಉಮ್ಮರ್ ಎಂಬವರ ಪುತ್ರ ...

Page 2014 of 2106 1 2,013 2,014 2,015 2,106

Recent News

You cannot copy content of this page