ಪುತ್ತೂರು: ತೋಡಿನಲ್ಲಿ ಮಹಿಳೆಯ ಶವ ಪತ್ತೆ :ಕೊಲೆ ಶಂಕೆ..!!!

ಪುತ್ತೂರು: ತೋಡಿನಲ್ಲಿ ಮಹಿಳೆಯ ಶವ ಪತ್ತೆ ಪ್ರಕರಣ: ಪತಿಯ ಸಹೋದರನಿಂದ ಕೊಲೆ: ಪ್ರಕರಣ ದಾಖಲು..!!

ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದಿನಾಂಕ 06.08.2025 ರಂದು ದಾಖಲಾಗಿದ್ದ ಯು ಡಿ ಆರ್ ನಂಬರ್ 24/2025 ಕಲಂ 194 (3)(iv) BNSS 2023 ರಂತೆ ಪ್ರಕರಣಕ್ಕೆ ...

ಪುತ್ತೂರು: (ಆ.08) Vigneshwara Constructions ಶುಭಾರಂಭ ..!!!

ಪುತ್ತೂರು: (ಆ.08) Vigneshwara Constructions ಶುಭಾರಂಭ ..!!!

ಪುತ್ತೂರು: ಇಲ್ಲಿನ ನೆಲ್ಲಿಕಟ್ಟೆಯಲ್ಲಿ ವಿಘ್ನೇಶ್ವರ ಕನ್ಸ್ಟ್ರಕ್ಷನ್ ಆ.08 ರಂದು ಉದ್ಘಾಟನೆಗೊಳ್ಳಲಿದೆ. ಸಂಸ್ಥೆಯನ್ನು ಕೆ ಎಸ್ ಎಡಪಡಿತ್ತಾಯ ಉದ್ಘಾಟಿಸಲಿದ್ದಾರೆ. ಎಂದು ಮಾಲಕರಾದ ಸಂದೀಪ್ ನೆಲ್ಲಿಕಟ್ಟೆ ಮತ್ತು ಕುಟುಂಭಸ್ಥರು ತಿಳಿಸಿದ್ದಾರೆ.

ವಿಟ್ಲ : ಕಲ್ಯಾಣಿ ಶೆಟ್ಟಿಗಾರ್ ನಿಧನ…!!!

ವಿಟ್ಲ : ಕಲ್ಯಾಣಿ ಶೆಟ್ಟಿಗಾರ್ ನಿಧನ…!!!

ವಿಟ್ಲದ ನಿವೃತ್ತ ದೈಹಿಕ ಶಿಕ್ಷಕ ಅನೇಕ ರಾಷ್ಟ್ರಮಟ್ಟದ ಕ್ರೀಡಾಪಟುಗಳನ್ನು ಸೃಷ್ಟಿಸಿದ ದಿ.ಸುಬ್ರಾಯ ಶೆಟ್ಟಿಗಾರ್ ಅವರ ಧರ್ಮಪತ್ನಿ ಕಲ್ಯಾಣಿ ಶೆಟ್ಟಿಗಾರ್ (76 ವರ್ಷ) ಅಸೌಖ್ಯದ ಕಾರಣದಿಂದ ಇಂದು ನಿಧನರಾದರು. ...

ಧರ್ಮಸ್ಥಳ : ಧರ್ಮ, ದೇವರ ವಿಷಯದಲ್ಲಿ ನಮ್ಮ ನಂಬಿಕೆಗಳಿಗೆ ಘಾಸಿ ಮಾಡುವ ಷಡ್ಯಂತ್ರಕ್ಕೆ ದೇಶದ ಒಳಗೆ ಹಾಗೂ ಹೊರಗಿನ ಶಕ್ತಿಗಳು ಕೈ ಹಾಕಿವೆ – ಕಟೀಲ್..!!

ಧರ್ಮಸ್ಥಳ : ಧರ್ಮ, ದೇವರ ವಿಷಯದಲ್ಲಿ ನಮ್ಮ ನಂಬಿಕೆಗಳಿಗೆ ಘಾಸಿ ಮಾಡುವ ಷಡ್ಯಂತ್ರಕ್ಕೆ ದೇಶದ ಒಳಗೆ ಹಾಗೂ ಹೊರಗಿನ ಶಕ್ತಿಗಳು ಕೈ ಹಾಕಿವೆ – ಕಟೀಲ್..!!

ಧರ್ಮಸ್ಥಳದ ಶ್ರೀ ಮಂಜುನಾಥ, ಶ್ರೀ ಅಣ್ಣಪ್ಪ ಸ್ವಾಮಿಯ ಆರ್ಶೀವಾದ, ದೇವಳದ ಕಲ್ಯಾಣ ಯೋಜನೆಗಳಿಂದ ಬದುಕಿನಲ್ಲಿ ಏಳಿಗೆ ಕಂಡಿರುವ ಅಸಂಖ್ಯಾತ ಕುಟುಂಬಗಳು ನಮ್ಮ ನಾಡಿನಲ್ಲಿವೆ. ಧರ್ಮ, ದೇವರ ವಿಷಯದಲ್ಲಿ ...

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಉದ್ಯಮ ಅಭಿವೃದ್ಧಿ ಕಾರ್ಯಾಗಾರ..!

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಉದ್ಯಮ ಅಭಿವೃದ್ಧಿ ಕಾರ್ಯಾಗಾರ..!

ವಿವೇಕಾನಂದ ಪದವಿಪೂರ್ವ ಕಾಲೇಜಿನ ವೈದೇಹಿ ಸಭಾಂಗಣದಲ್ಲಿ ವಾಣಿಜ್ಯ ಸಂಘ ಹಾಗೂ ಹಿಂದೂ ಆರ್ಥಿಕ ವೇದಿಕೆ ಮಹಿಳಾ ವಿಭಾಗ ಇವುಗಳ ಸಹಯೋಗದೊಂದಿಗೆ ಉದ್ಯಮ ಅಭಿವೃದ್ಧಿಕಾರ್ಯಾಗಾರ ನಡೆಯಿತು. ಕಾರ್ಯಾಗಾರದ ಉದ್ಘಾಟನೆಯನ್ನು ...

ಇಳಂತಿಲ: ಅನ್ಯಕೋಮಿನ ತಂಡಗಳ ನಡುವೆ ಹೊಡೆದಾಟ ಪ್ರಕರಣ:;ಪ್ರಮುಖ 5 ಜನರ ಹಾಗೂ ಇತರೆ 30 ಜನರ ವಿರುದ್ಧ ಪ್ರಕರಣ ದಾಖಲು..!!

ಧರ್ಮಸ್ಥಳ: ನಿನ್ನೆ ನಡೆದ ಘಟನೆ ಸಂಭಂದ: ಧರ್ಮಸ್ಥಳ ಠಾಣೆಯಲ್ಲಿ 4 ಮತ್ತು ಬೆಳ್ತಂಗಡಿ ಠಾಣೆಯಲ್ಲಿ 3 ಪ್ರಕರಣ ದಾಖಲು..!! ಇಲ್ಲಿದೆ ಸಂಪೂರ್ಣ ಮಾಹಿತಿ..!!

ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿ ಯ ಪಾಂಗಲ ಕ್ರಾಸ್ ಎಂಬಲ್ಲಿ ದಿನಾಂಕ 06.08.2025 ರಂದು ನಡೆದ ಅಹಿತಕರ ಘಟಣೆಗೆ ಸಂಬಂಧಿಸಿದಂತೆ ಧರ್ಮಸ್ಥಳ ಠಾಣೆಯಲ್ಲಿ ನಾಲ್ಕು ಪ್ರಕರಣಗಳು ಹಾಗೂ ...

ಪುತ್ತೂರು:  ಧನ್ವಂತರಿ ಆಸ್ಪತ್ರೆಯ ಬಳಿ ರಸ್ತೆ ಕಾಮಗಾರಿ ನಡೆಯುತ್ತಿರುವುದರಿಂದ ಬಸ್‌ ಮತ್ತು ಇತರ ಘನ ವಾಹನಗಳ ಬದಲಿ ಮಾರ್ಗದ ಸೂಚನೆ..!

ಪುತ್ತೂರು: ಧನ್ವಂತರಿ ಆಸ್ಪತ್ರೆಯ ಬಳಿ ರಸ್ತೆ ಕಾಮಗಾರಿ ನಡೆಯುತ್ತಿರುವುದರಿಂದ ಬಸ್‌ ಮತ್ತು ಇತರ ಘನ ವಾಹನಗಳ ಬದಲಿ ಮಾರ್ಗದ ಸೂಚನೆ..!

ಪುತ್ತೂರು ನಗರ ಸಭಾ ವ್ಯಾಪ್ತಿಯ ದರ್ಬೆ ಧನ್ವಂತರಿ ಆಸ್ಪತ್ರೆ ಬಳಿ ರಸ್ತೆ ರಿಪೇರಿ ಕಾಮಗಾರಿ ನಡೆಯುತ್ತಿರುವುದರಿಂದ ಸದ್ರಿ ರಸ್ತೆಯಲ್ಲಿದರ್ಬೆ ಕಡೆಯಿಂದ ಬಸ್‌ ನಿಲ್ದಾಣದ ಕಡೆಗೆ ಸಂಚರಿಸಲು ಎಲ್ಲ ...

ವಿವಾಹಿತ ಮಹಿಳೆ ನೇಣು ಬಿಗಿದು ಆತ್ಮಹತ್ಯೆ…!!

ವಿವಾಹಿತ ಮಹಿಳೆ ನೇಣು ಬಿಗಿದು ಆತ್ಮಹತ್ಯೆ…!!

ಧರ್ಮಸ್ಥಳ: ಇಲ್ಲಿಯ ಮುಳಿಕ್ಕಾರು ನಿವಾಸಿ ವಿನುತ ಸ್ವಗೃಹದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಆ.6ರಂದು ರಾತ್ರಿ ನಡೆದಿದೆ. ಇವರು ಧರ್ಮಸ್ಥಳ ಅಂಗಡಿ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ...

ಗಿರೀಶ್‌ ಮಟ್ಟಣನವರ್‌, ಮಹೇಶ್‌ ಶೆಟ್ಟಿ ತಿಮರೋಡಿ, ಸಮೀರ್‌ ವಿರುದ್ಧ ಎಫ್‌ಐಆರ್‌ ದಾಖಲು..!!

ಗಿರೀಶ್‌ ಮಟ್ಟಣನವರ್‌, ಮಹೇಶ್‌ ಶೆಟ್ಟಿ ತಿಮರೋಡಿ, ಸಮೀರ್‌ ವಿರುದ್ಧ ಎಫ್‌ಐಆರ್‌ ದಾಖಲು..!!

ಮಂಗಳೂರು: ಖಾಸಗಿ ವಾಹಿನಿಯ ಪತ್ರಕರ್ತನ ಮೇಲೆ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಗಿರೀಶ್‌ ಮಟ್ಟಣನವರ್‌ , ಮಹೇಶ್‌ ಶೆಟ್ಟಿ ತಿಮರೋಡಿ , ಯೂಟ್ಯೂಬರ್‌ ಸಮೀರ್‌ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ...

ಮಂಗಳೂರು: ಕೆಲಸ ಮುಗಿಸಿ ಬರುತ್ತಿದ್ದ ಯುವಕನಿಗೆ ಹಲ್ಲೆ : ದ್ವಿ ಚಕ್ರ ವಾಹನ ಸಹಿತ ನಗದು,ದಾಖಲೆ ಪತ್ರ ದೋಚಿ ಪರಾರಿಯಾದ ದುಷ್ಕರ್ಮಿಗಳು

ಧರ್ಮಸ್ಥಳ: ಇಂದು ನಡೆದ ಘರ್ಷಣೆ ಸಂಬಂಧಿಸಿ ಪ್ರಕರಣ ದಾಖಲು..!!

ಧರ್ಮಸ್ಥಳದಲ್ಲಿ ಇಂದು ನಡೆದ ಘರ್ಷಣೆಗೆ ಸಂಬಂಧಿಸಿದಂತೆ, ಸ್ಥಳದಲ್ಲಿ ಪರಿಸ್ಥಿತಿ ಪ್ರಸ್ತುತ ಶಾಂತವಾಗಿದ್ದು, ಸೇರಿದ್ದ ಜನರನ್ನು ಚದುರಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಘಟನೆಗೆ ಸಂಬಂಧಿಸಿ ದಾಖಲಾಗಿರುವ ಪ್ರಕರಣಗಳು: ...

Page 237 of 2143 1 … 236 237 238 … 2,143

Recent News

You cannot copy content of this page