ಬೆಳಾಲು ಕಾಡಿನಲ್ಲಿದ್ದ ಮಗುವಿನ ತಂದೆ ತಾಯಿ ಪತ್ತೆ | ಅಕ್ರಮ ಸಂಬಂಧದ ಹಿನ್ನಲೆ ಹೆದರಿ ಕಾಡಿಗೆ ಬಿಟ್ಟಿರುವುದಾಗಿ ಹೇಳಿಕೆ | ವಾರದೊಳಗೆ ಮದುವೆಗೆ ನಿರ್ಧಾರ…!!!!!!
ಬೆಳಾಲು: ಕಾಡಿನಲ್ಲಿ ಪತ್ತೆಯಾದ ನವಜಾತ ಶಿಶುವಿನ ತಂದೆ ತಾಯಿಯನ್ನು ಪತ್ತೆಹಚ್ಚಲಾಗಿದೆ. ಬೆಳಾಲಿನ ಮಾಯದ ಯುವಕ ರಂಜಿತ್ ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಯುವಕ, ಮತ್ತು ...




















