‘ಪುತ್ತಿಲರ ಭೇಟಿ ಬಳಿಕ ಅವರ ಮೇಲಿನ ಗೌರವ ಹೆಚ್ಚಾಗಿದೆ.., ಅವರನ್ನು ವಿಧಾನಸೌಧದಲ್ಲಿ ಕಾಣಲು ಬಯಸುತ್ತೇನೆ’ : ವೈರಲ್ ವೀಡಿಯೋ ಹಂಚಿಕೊಂಡ ಪ್ರತಾಪ ಸಿಂಹ
https://youtu.be/ENtQXxCxNqQ?si=h5X8-9aMUmW-6Pld ಪುತ್ತೂರು : ದಕ್ಷಿಣ ಕನ್ನಡ ಲೋಕಸಭಾ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಪ್ರಚಾರ ಕಾರ್ಯ ಹಿನ್ನೆಲೆ ಕಾರ್ಯಕರ್ತರ ಸಮಾವೇಶ ಪುತ್ತೂರಿನಲ್ಲಿ ನಡೆದಿದ್ದು, ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ...




















