ವಿಟ್ಲ : ಟಾಟಾ ಐರಿಷ್‌ ಮತ್ತು ಮಹೀಂದ್ರಾ ಜೀತೋ ಚಾಲಕ ಮಾಲಕರ ಸಂಘದ 5ನೇ ವಾರ್ಷಿಕ ಸಭೆ

ವಿಟ್ಲ : ಟಾಟಾ ಐರಿಷ್‌ ಮತ್ತು ಮಹೀಂದ್ರಾ ಜೀತೋ ಚಾಲಕ ಮಾಲಕರ ಸಂಘದ 5ನೇ ವಾರ್ಷಿಕ ಸಭೆ

ವಿಟ್ಲ : ಟಾಟಾ ಐರಿಷ್‌ ಮತ್ತು ಮಹೀಂದ್ರಾ ಜೀತೋ ಚಾಲಕ ಮಾಲಕರ ಸಂಘದ ಐದನೇ ವಾರ್ಷಿಕ ಸಭೆಯು ವಿಟ್ಲ ಪೊಲೀಸ್ ಠಾಣೆಯ ಆಶ್ರಿತ ಸಭಾ ಭವನದಲ್ಲಿ ನಡೆಯಿತು. ...

ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ಮತ್ತು ಇಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ವಿಭಾಗಕ್ಕೆ NBA ಮಾನ್ಯತೆ

ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಎಂ.ಸಿ.ಎ ವಿಭಾಗಕ್ಕೆ 100% ಫಲಿತಾಂಶ

ಪುತ್ತೂರು : ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಎಂ.ಸಿ.ಎ ವಿಭಾಗದ ವಿದ್ಯಾರ್ಥಿಗಳ ಫಲಿತಾಂಶವು ಪ್ರಕಟಗೊಂಡಿದ್ದು, ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಎಂ.ಸಿ.ಎ ...

ಅಂಬಿಕಾ ಮಹಾವಿದ್ಯಾಲಯದಲ್ಲಿ ಇಂಗ್ಲಿಷ್ ವಿಭಾಗದಿಂದ ಉಪನ್ಯಾಸ ಕಾರ್ಯಕ್ರಮ : ‘ವ್ಯಕ್ತಿತ್ವ ನಿರ್ಣಯದಲ್ಲೂ ಇಂಗ್ಲಿಷ್ ಭಾಷೆ ಪ್ರಮುಖ ಪಾತ್ರ ವಹಿಸುತ್ತದೆ’ – ಭಾರತಿ ರೈ

ಅಂಬಿಕಾ ಮಹಾವಿದ್ಯಾಲಯದಲ್ಲಿ ಇಂಗ್ಲಿಷ್ ವಿಭಾಗದಿಂದ ಉಪನ್ಯಾಸ ಕಾರ್ಯಕ್ರಮ : ‘ವ್ಯಕ್ತಿತ್ವ ನಿರ್ಣಯದಲ್ಲೂ ಇಂಗ್ಲಿಷ್ ಭಾಷೆ ಪ್ರಮುಖ ಪಾತ್ರ ವಹಿಸುತ್ತದೆ’ – ಭಾರತಿ ರೈ

ಪುತ್ತೂರು : ಪ್ರಸ್ತುತ ಕಾಲಘಟ್ಟದಲ್ಲಿ ಇಂಗ್ಲೀಷ್ ಭಾಷೆಯು ಬಹು ಪ್ರಾಮುಖ್ಯತೆಯನ್ನು ಹೊಂದಿದೆ. ಕನ್ನಡ ರಾಜ್ಯ ಭಾಷೆಯಾಗಿ, ಹಿಂದಿ ರಾಷ್ಟ್ರ ಭಾಷೆಯಾಗಿದ್ದರೂ, ಇಂಗ್ಲೀಷ್ ವ್ಯವಹಾರ ಭಾಷೆಯಾಗಿ ಅತೀ ಅಗತ್ಯವಾಗಿದೆ. ...

‘ರಾಕ್ಷಸ 220’ ಅದ್ಧೂರಿ ಬರ್ತ್​ಡೇ : 22 ಕೆಜಿ ಕೇಕ್, 50ಕ್ಕೂ ಹೆಚ್ಚು ಯುವಕರಿಂದ ರಕ್ತದಾನ ; ರಾಜ್ಯಾದ್ಯಂತ ಸುದ್ದಿಯಾಗ್ತಿದೆ ಈ ಬರ್ತ್​ಡೇ ಸೆಲೆಬ್ರೇಶನ್

‘ರಾಕ್ಷಸ 220’ ಅದ್ಧೂರಿ ಬರ್ತ್​ಡೇ : 22 ಕೆಜಿ ಕೇಕ್, 50ಕ್ಕೂ ಹೆಚ್ಚು ಯುವಕರಿಂದ ರಕ್ತದಾನ ; ರಾಜ್ಯಾದ್ಯಂತ ಸುದ್ದಿಯಾಗ್ತಿದೆ ಈ ಬರ್ತ್​ಡೇ ಸೆಲೆಬ್ರೇಶನ್

ಹಾವೇರಿ : ತಾಲೂಕಿನ ಕೆರಿಮತ್ತಿಹಳ್ಳಿ ಗ್ರಾಮದಲ್ಲಿ 50ಕ್ಕೂ ಹೆಚ್ಚು ಯುವಕರು ರಕ್ತದಾನ ಹಾಗೂ 22 ಕೆ.ಜಿಯ ಕೇಕ್ ಮಾಡುವ ಮೂಲಕ ನೆಚ್ಚಿನ ಹೋರಿಯ ಬರ್ತ್​ಡೇ ಸೆಲೆಬ್ರೇಶನ್ ಮಾಡಲಾಗಿದೆ. ...

ರಷ್ಯನ್ ನರ್ತಕಿಯ ಡ್ಯಾನ್ಸ್ ನೋಡೋ ಆಸೆಗೆ ಕಂಟ್ರೋಲ್ ತಪ್ಪಿದ ಯುವಕರು : ಪೊಲೀಸರಿಂದ ಲಾಠಿ ಪ್ರಹಾರ

ರಷ್ಯನ್ ನರ್ತಕಿಯ ಡ್ಯಾನ್ಸ್ ನೋಡೋ ಆಸೆಗೆ ಕಂಟ್ರೋಲ್ ತಪ್ಪಿದ ಯುವಕರು : ಪೊಲೀಸರಿಂದ ಲಾಠಿ ಪ್ರಹಾರ

ಮಜಾ ಮಾಡೋಣ ಅಂತ ಆಸೆಯಲ್ಲಿ ಹೋದ್ರೆ ಅಲ್ಲಿ ಗ್ರಹಚಾರ ವಕ್ಕರಿಸಿ ಬಿಡುತ್ತೆ.. ಹೀಗೆ ರಷ್ಯಾ ಬೆಡಗಿಯರ ಡ್ಯಾನ್ಸ್​ನ ಕಣ್ತುಂಬಿ ಕೊಳ್ಳೋಣ ಅಂತ ಹೋದ ಜನರಿಗೆ ಬಡಿಗೆ ಮೇಲೆ ...

ಖಾಸಗಿ ಶಾಲೆಗಳ ಶುಲ್ಕ ನಿಗದಿಪಡಿಸೋ ಅಧಿಕಾರ ಸರ್ಕಾರಕ್ಕೆ ಇಲ್ಲ- ಹೈಕೋರ್ಟ್​ ಆದೇಶ

‘ವಿವಾಹೇತರ ಸಂಬಂಧ ಹೊಂದಿರೋ ಹೆಂಡತಿಗೆ ಗಂಡ ಜೀವನಾಂಶ ನೀಡಬೇಕಿಲ್ಲ’ – ಮಹತ್ವದ ಆದೇಶ ಹೊರಡಿಸಿದ ಹೈಕೋರ್ಟ್

ಬೆಂಗಳೂರು : ವಿವಾಹೇತರ ಸಂಬಂಧ ಹೊಂದಿದ ಹೆಂಡತಿ ಗಂಡನಿಂದ ಜೀವನಾಂಶ ನಿರೀಕ್ಷಿಸಲಾಗದು ಎಂದು ಹೈಕೋರ್ಟ್​ ತಿಳಿಸಿದೆ. ಚಿಕ್ಕಮಗಳೂರು ಕೋರ್ಟ್​​​ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ...

ಮಂಗಳೂರು: ಕೆಲಸ ಮುಗಿಸಿ ಬರುತ್ತಿದ್ದ ಯುವಕನಿಗೆ ಹಲ್ಲೆ : ದ್ವಿ ಚಕ್ರ ವಾಹನ ಸಹಿತ ನಗದು,ದಾಖಲೆ ಪತ್ರ ದೋಚಿ ಪರಾರಿಯಾದ ದುಷ್ಕರ್ಮಿಗಳು

ಸುಳ್ಯ : ಕೆವಿಜಿ ಪಾಲಿಟೆಕ್ನಿಕ್ ಕಾಲೇಜಿಗೆ ಅಕ್ರಮ ಪ್ರವೇಶ, ಸಿಬ್ಬಂದಿಗಳಿಗೆ ಬೆದರಿಕೆ ಆರೋಪ : ಪ್ರಕರಣ ದಾಖಲು

ಸುಳ್ಯ : ಕುರುಂಜಿಭಾಗ್ ನಲ್ಲಿರುವ ಪಾಲಿಟೆಕ್ನಿಕ್ ಕಾಲೇಜಿಗೆ ಅಕ್ರಮ ಪ್ರವೇಶ ಮಾಡಿದ ತಂಡವೊಂದು ಅಲ್ಲಿನ ಪ್ರಾಂಶುಪಾಲರು ಹಾಗೂ ಸಿಬ್ಬಂದಿಯವರನ್ನು ಬೆದರಿಸಿದ್ದಾರೆಂದು ಡಾ.ಜ್ಯೋತಿ ರೇಣುಕಾಪ್ರಸಾದ್ ರವರು ಸುಳ್ಯ ಪೊಲೀಸ್ ...

ಪುತ್ತೂರು : ಪಡೀಲ್ ನಲ್ಲಿರುವ ಹೋಟೆಲೊಂದರಲ್ಲಿ ಅಗ್ನಿ ಅವಘಡ..!!!

ಪುತ್ತೂರು : ಪಡೀಲ್ ನಲ್ಲಿರುವ ಹೋಟೆಲೊಂದರಲ್ಲಿ ಅಗ್ನಿ ಅವಘಡ..!!!

ಪುತ್ತೂರು : ಹೋಟೆಲ್ ವೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದ ಘಟನೆ ಪಡೀಲ್ ಬಳಿ ನಡೆದಿದೆ. ಪಡೀಲ್ ನಲ್ಲಿರುವ ಹೋಟೆಲ್ ನ ಗ್ಯಾಸ್ ಸಿಲಿಂಡರ್ ಗೆ ಬೆಂಕಿ ತಗುಲಿದ ...

ಮಂಗಳೂರು : ಸಿಸಿಬಿ ಪೊಲೀಸರ ಕಾರ್ಯಾಚರಣೆ : ನಕಲಿ ದಾಖಲೆ ಪತ್ರಗಳನ್ನು ಸೃಷ್ಠಿಸುತ್ತಿದ್ದ ಪುತ್ತೂರು ಮೂಲದ ರೋಶನ್ ಮಸ್ಕರೇನ್ಹಸ್ ಅರೆಸ್ಟ್..!!!

ಮಂಗಳೂರು : ಸಿಸಿಬಿ ಪೊಲೀಸರ ಕಾರ್ಯಾಚರಣೆ : ನಕಲಿ ದಾಖಲೆ ಪತ್ರಗಳನ್ನು ಸೃಷ್ಠಿಸುತ್ತಿದ್ದ ಪುತ್ತೂರು ಮೂಲದ ರೋಶನ್ ಮಸ್ಕರೇನ್ಹಸ್ ಅರೆಸ್ಟ್..!!!

ಮಂಗಳೂರು : ನಕಲಿ ದಾಖಲೆ ಪತ್ರಗಳನ್ನು ತಯಾರಿಸಿ ಸಾರ್ವಜನಿಕರಿಗೆ ಅಕ್ರಮವಾಗಿ ಹಣಕ್ಕಾಗಿ ಮಾರಾಟ ಮಾಡುತ್ತಿದ್ದವನನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಪುತ್ತೂರು ಮೂಲದ ಬರ್ನಾಡ್ ರೋಶನ್ ಮಸ್ಕರೇನ್ಹಸ್ ...

ಶಿವಮೊಗ್ಗ : ಪ್ರಚೋದನಕಾರಿ ಹೇಳಿಕೆ ಆರೋಪ : ಅರುಣ್ ಕುಮಾರ್ ಪುತ್ತಿಲ ವಿರುದ್ಧ ಸುಮೋಟೋ ಕೇಸ್ ದಾಖಲು..!!!

ಶಿವಮೊಗ್ಗ : ಪ್ರಚೋದನಕಾರಿ ಹೇಳಿಕೆ ಆರೋಪ : ಅರುಣ್ ಕುಮಾರ್ ಪುತ್ತಿಲ ವಿರುದ್ಧ ಸುಮೋಟೋ ಕೇಸ್ ದಾಖಲು..!!!

ಶಿವಮೊಗ್ಗ : ಈದ್ ಮಿಲಾದ್ ಗಲಾಟೆಗೆ ಸಂಬಂಧಿಸಿದಂತೆ ರಾಗಿ ಗುಡ್ಡಕ್ಕೆ ಭೇಟಿ ನೀಡಿದ್ದ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ವಿರುದ್ಧ ಸುಮೋಟೋ ಪ್ರಕರಣ ದಾಖಲಾಗಿದೆ. ಶಿವಮೊಗ್ಗದ ...

Page 846 of 2115 1 845 846 847 2,115

Recent News

You cannot copy content of this page