ಪುತ್ತೂರು: ಹಿಂದೂಸ್ಥಾನ್ ಫ್ರೆಂಡ್ಸ್ ಪುತ್ತೂರು ವತಿಯಿಂದ ಬ್ಲಡ್ ಡೋನರ್ಸ್ ಮಂಗಳೂರು ಹಾಗೂ ಸಂಬಂಧಿತ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಸುನೈಫ್ , ರಫೀಕ್, ನೌಶಾದ್, ಸೈಫ್ ಮತ್ತು ಪ್ರಕಾಶ್ ಪುರುಷರಕಟ್ಟೆ ಸ್ಮರಣಾರ್ಥವಾಗಿ ಬೃಹತ್ ರಕ್ತದಾನ ಶಿಬಿರ ನಡೆಯಿತು.
ಆಗಸ್ಟ್ 13ರಂದು ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆದ ಶಿಬಿರದಲ್ಲಿ ಹಲವು ಗಣ್ಯರು ಭಾಗವಹಿಸಿದ್ದರು.




























