ಸಾಮಾಜಿಕ ಜಾಲತಾಣ ಬಳಸುವ ಹುಡುಗಿಯರೇ ಎಚ್ಚರ : ಫೇಸ್ಬುಕ್ ನಲ್ಲಿ ಹಿಂದೂ., ರಿಯಾಲಿಟಿಯಲ್ಲಿ ಮುಸ್ಲಿಂ ; ಚೆಂದದ ಹುಡುಗಿಯರೇ ಟಾರ್ಗೆಟ್..!!!
ಸಾಮಾಜಿಕ ಜಾಲತಾಣ ಬಳಸುವ ಹುಡುಗಿಯೇ ಎಚ್ಚರ. ಯಾಕಂದ್ರೆ ಫೇಸ್ಬುಕ್ನಲ್ಲಿ ಹಿಂದೂ ಹೆಸರು ಬಳಸಿಕೊಂಡು ನಕಲಿ ಖಾತೆ ತೆರೆದು ಹುಡುಗಿಯರನ್ನೇ ಖೆಡ್ಡಾಗೆ ಕೆಡವುತ್ತಿದ್ದ ಆಸಾಮಿಯ ಪ್ರಕರಣವೊಂದು ಮುನ್ನೆಲೆಗೆ ಬಂದಿದೆ. ...




















