ಮುಂದಿನ ತಿಂಗಳು ಈ ಸ್ಮಾರ್ಟ್ ಫೋನ್ಗಳಲ್ಲಿ ವಾಟ್ಸ್ಆ್ಯಪ್ ಕಾರ್ಯ ನಿರ್ವಹಿಸಲ್ಲ.. : ಸ್ಮಾರ್ಟ್ಫೋನ್ ಬಳಕೆದಾರರಿಗೆ ಶಾಕ್ ಕೊಟ್ಟ ವಾಟ್ಸ್ಆ್ಯಪ್
ವಾಟ್ಸ್ಆ್ಯಪ್ ಜನಪ್ರಿಯ ಮೊಬೈಲ್ ಅಪ್ಲಿಕೇಶನ್ಗಳಲ್ಲಿ ಒಂದು. ವಿಶ್ವದಾದ್ಯಂತ ಸಾಕಷ್ಟು ಜನರು ಇದನ್ನು ಬಳಕೆ ಮಾಡುತ್ತಾರೆ. ದೈನಂದಿನ ವ್ಯವಹಾರಗಳಿಂದ ಹಿಡಿದು, ಡಾಕ್ಯುಮೆಂಟ್, ವಿಡಿಯೋ, ಆಡಿಯೋ ಕಳುಹಿಸುವುದರೆ ಜೊತೆಗೆ ನಾನಾ ...




















