ಮಂಗಳೂರು ಯೂನಿವರ್ಸಿಟಿ ಅಡಿಯಲ್ಲಿ ಶೈಕ್ಷಣಿಕವಾಗಿ ತರಬೇತಿ ನೀಡುತ್ತಿರುವ ಪುತ್ತೂರಿನ ಅತ್ಯುತ್ತಮವಾದ ಶಿಕ್ಷಣ ಸಂಸ್ಥೆಯೇ ಅಕ್ಷಯ (ಗ್ಲೋರಿಯಾ) ಕಾಲೇಜು ಪುತ್ತೂರು ..
ಅಕ್ಷಯ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ (ರಿ) ಮುಂದಾಳತ್ವದಲ್ಲಿ ಪುತ್ತೂರಿನ ಸಂಪ್ಯ ಆರ್ಯಾಪುವಿನಲ್ಲಿರುವ ಕಾಲೇಜು ಫ್ಯಾಶನ್ ಡಿಸೈನಿಂಗ್, ಇಂಟೀರಿಯರ್ ಡಿಸೈನಿಂಗ್ ತರಬೇತಿ ನೀಡುವ ಅತ್ಯುನ್ನತ ಸಂಸ್ಥೆಯಾಗಿದೆ.
ನೂತನ ಶೈಕ್ಷಣಿಕ ವರ್ಷದ ಆರಂಭವಾಗಿದ್ದು, ಈಗಾಗಲೇ ಸಂಸ್ಥೆಯಲ್ಲಿ ಕೋವಿಡ್ 19 ರ ಸಂಕಷ್ಟದ ಸಮಯದಲ್ಲಿ ವಿದ್ಯಾರ್ಥಿಗಳಿಗೆ 100% ಉದ್ಯೋಗಾವಕಾಶ ನೀಡಿದ್ದು ಈ ಬಾರಿಯೂ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸದ ಭರವಸೆಯೊಡನೆ ಕೋರ್ಸ್ ಗಳನ್ನು ಒದಗಿಸುತ್ತಿದೆ.
ಮೂರು ವರ್ಷಗಳ ಬಿ ಎಸ್ಸಿ ಫ್ಯಾಷನ್ ಡಿಸೈನಿಂಗ್, 3 ವರ್ಷಗಳ ಬಿಎಸ್ಸಿ ಇಂಟೀರಿಯರ್ ಡಿಸೈನಿಂಗ್, 2 ವರ್ಷಗಳ ಡಿಪ್ಲೊಮಾ ಇನ್ ಫ್ಯಾಷನ್ ಡಿಸೈನ್, 2 ವರ್ಷಗಳ ಡಿಪ್ಲೊಮಾ ಇನ್ ಇಂಟೀರಿಯರ್ ಡಿಸೈನಿಂಗ್ ಎನ್ನುವ ನಾಲ್ಕು ವಿಭಾಗಗಳ ಕೋರ್ಸ್ ಲಭ್ಯವಿದೆ.
ಮಂಗಳೂರು ಯೂನಿವರ್ಸಿಟಿ ಅಡಿಯಲ್ಲಿ 4 ಪ್ರಥಮ ರ್ಯಾಂಕ್, ನುರಿತ ಅಧ್ಯಾಪಕರು, ಅತ್ಯುನ್ನತ ಪುಸ್ತಕ ಸಂಗ್ರಹದ ಗ್ರಂಥಾಲಯ, ಅತ್ಯುನ್ನತ ಮಾದರಿಯ ಯಂತ್ರೋಪಕರಣಗಳು, ಪಠ್ಯೇತರ ಚಟುವಟಿಕೆಗಳು, ಆಧುನಿಕ ತಂತ್ರಜ್ಞಾನ ವ್ಯವಸ್ಥೆ, ಕ್ರೀಡೆ-ಆಟೋಟ ಸೌಲಭ್ಯ, ವಸತಿ ನಿಲಯ ವ್ಯವಸ್ಥೆ, ಎನ್ ಎಸ್ ಎಸ್ ವಿಭಾಗ ಹೀಗೆ ಪ್ರತಿಷ್ಠಿತ ಮಟ್ಟದ ವ್ಯವಸ್ಥೆಗಳೆಲ್ಲವೂ ಕಾಲೇಜಿನಲ್ಲಿದ್ದು ಈ ಬಾರಿಯೂ ವಿದ್ಯಾರ್ಥಿಗಳು ಸೇರ್ಪಡೆಗೊಳ್ಳಬಹುದಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥರಾದ ಜಯಂತ್ ನಡುಬೈಲು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಈ ಸಂಖ್ಯೆಯನ್ನು ಸಂಪರ್ಕಿಸಬಹುದು
9141160704
08251238832
Akshayacollege21@gmail. Com