Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ವಿಟ್ಲ: ವಾಸುದೇವ ಆಚಾರ್ಯ ನೆತ್ತರ ಕೆರೆ ನಿಧನ..!!

    ಎಸ್‌ಐಆ‌ರ್ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಫಾರಂ-7 ಸಲ್ಲಿಕೆ ಇಬ್ಬರು ಬಿಎಲ್‌ಎ ವಿರುದ್ಧದ ಎಫ್‌ಐಆರ್‌ಗೆ ಹೈಕೋರ್ಟ್ ತಡೆ : ಅರ್ಜಿದಾರರ ಪರ ಹಿರಿಯ ವಕೀಲ ಡಾ|ಅರುಣ್‌ಶ್ಯಾಂ ಪುತ್ತೂರು ವಾದ..!

    ಕೊಚ್ಚಿಯಲ್ಲಿ ಕಾರು-ಸ್ಕೂಟಿ ಅಪಘಾತ: ಸುಳ್ಯದ ಯುವಕ ಸಾವು..!

    ಬೆಥನಿ ಆಂಗ್ಲ ಮಾಧ್ಯಮ ಶಾಲೆ ದರ್ಬೆಯ ಬಾಲಕಿಯರು ಕಬಡ್ಡಿಯಲ್ಲಿ ಸತತ 4ನೇ ಬಾರಿಗೆ ರಾಜ್ಯ ಮಟ್ಟಕ್ಕೆ ಆಯ್ಕೆ..!

    ಪುತ್ತೂರು : ಹಳೆ ಕಟ್ಟಡಕ್ಕೆ ಬೆಂಕಿ: ತಪ್ಪಿದ ಅನಾಹುತ..!!

    ಮಂಗಳೂರು ದಸರಾ ಮಹೋತ್ಸವ ಹಿನ್ನಲೆ: ಪರ್ಯಾಯ ಮಾರ್ಗ ಬಳಸಲು ಸೂಚನೆ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ನ್ಯೂಸ್ ಸುಳ್ಯ

ಬೆಟ್ಟಂಪಾಡಿ ಕಾಲೇಜಿನಲ್ಲಿ ಎಮ್.ಜಿ.ಎನ್. ಸಿ.ಆರ್.ಇ ಹೈದರಾಬಾದ್ ಸಹಯೋಗದೊಂದಿಗೆ ಸಮುದಾಯ ಸೇವೆ ಕಾರ್ಯಕ್ರಮ

June 22, 2021
in ಸುಳ್ಯ
0
ಬೆಟ್ಟಂಪಾಡಿ ಕಾಲೇಜಿನಲ್ಲಿ ಎಮ್.ಜಿ.ಎನ್. ಸಿ.ಆರ್.ಇ ಹೈದರಾಬಾದ್ ಸಹಯೋಗದೊಂದಿಗೆ ಸಮುದಾಯ ಸೇವೆ ಕಾರ್ಯಕ್ರಮ
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement

ಸದಾ ಒಂದಲ್ಲ ಒಂದು ರೀತಿಯ ಸಮಾಜಮುಖಿ ಕಾರ್ಯಗಳೊಂದಿಗೆ ಗುರುತಿಸಿಕೊಳ್ಳುತ್ತಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿಯ ಎನ್ನೆಸ್ಸೆಸ್ ಘಟಕಗಳು ಮಹಾತ್ಮ ಗಾಂಧಿ ನ್ಯಾಷನಲ್ ಕೌನ್ಸಿಲ್ ಆಫ್ ರೂರಲ್ ಎಜುಕೇಶನ್, ಹೈದರಾಬಾದ್ ಜೊತೆಗಿನ ಸಹಯೋಗದಲ್ಲಿ ಸಮುದಾಯ ಸೇವೆ ಕಾರ್ಯಕ್ರಮಗಳನ್ನು ಆರಂಭಿಸಿದೆ. ಇದರ ಅಂಗವಾಗಿ ರಚಿಸಲಾದ ಐದು ತಂಡಗಳು ಎನ್ನೆಸ್ಸೆಸ್ ಅಧಿಕಾರಿಗಳು ಮತ್ತು ಪ್ರಾಂಶುಪಾಲರ ಮಾರ್ಗದರ್ಶನದಲ್ಲಿ ಸ್ವಯಂಸೇವಕರುಗಳ ಸಕ್ರಿಯ ಭಾಗವಹಿಸುವಿಕೆಯೊಂದಿಗೆ ಕಾರ್ಯಪ್ರವೃತ್ತಗೊಂಡಿದೆ.

Advertisement
Advertisement

ಸ್ವಯಂಸೇವಕರು ಕೋವಿಡ್-19 ಲಸಿಕೆಗೆ ಸಂಬಂಧಪಟ್ಟಂತೆ ಜನರಲ್ಲಿ ಅರಿವು ಮೂಡಿಸಿ ಲಸಿಕೆ ತೆಗೆದುಕೊಳ್ಳುವಂತೆ ಪ್ರೇರೇಪಿಸುವುದು ಮತ್ತು ಲಸಿಕೆ ಬಗೆಗಿನ ಗೊಂದಲಗಳನ್ನು ನಿವಾರಿಸುವುದು ಮೊದಲನೆಯ ತಂಡದ ಜವಾಬ್ದಾರಿಯಾಗಿರುತ್ತದೆ.

Advertisement
Advertisement

ಎರಡನೇ ತಂಡ ಕೋವಿಡ್-19 ನಿಂದ ಉಂಟಾಗಿರುವ ವಿಷಮ ಪರಿಸ್ಥಿತಿಯಲ್ಲಿ ಅವಶ್ಯಕತೆ ಇರುವಂತಹ ಮಾಹಿತಿಗಳಿಗೆ ಸಂಬಂಧಪಟ್ಟಂತೆ ಸಹಾಯವಾಣಿಗಳ ಮಾಹಿತಿಯನ್ನು ನೀಡಲಿದೆ.

Advertisement

ಮೂರನೇ ತಂಡ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣದ ನಿರಂತರ ತರಗತಿಗಳಿಂದ ವಂಚಿತರಾಗಿರುವ ಶಾಲಾ ಮಕ್ಕಳಿಗೆ ಮನೆ ಪಾಠವನ್ನು ಹೇಳಿಕೊಡುವಲ್ಲಿ ಕಾರ್ಯಪ್ರವೃತ್ತವಾಗುತ್ತದೆ.

ನಾಲ್ಕನೇ ತಂಡದವರು ಯೋಗ ಮತ್ತು ಶಾರೀರಿಕ ವ್ಯಾಯಾಮಗಳ ಅವಶ್ಯಕತೆ ಮತ್ತು ನಿತ್ಯಜೀವನದಲ್ಲಿ ಇವುಗಳನ್ನು ಅಳವಡಿಸಿಕೊಳ್ಳುವ ವಿಧಾನದ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ.

ಐದನೇ ತಂಡ ಯುವ ಮನಸುಗಳಲ್ಲಿ ವಿಶೇಷವಾಗಿ ಪದವಿಪೂರ್ವ ಕಾಲೇಜುಗಳಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿ ಸಮುದಾಯಕ್ಕೆ ಮುಂದಿನ ಉನ್ನತ ಶಿಕ್ಷಣ ಮತ್ತು ಉದ್ಯೋಗ ಅವಕಾಶಗಳ ಬಗ್ಗೆ ಮಾರ್ಗದರ್ಶನ ನೀಡುತ್ತದೆ.

ಪ್ರಸ್ತುತ ಈ ಕಾರ್ಯಯೋಜನೆಗಳನ್ನು ಸ್ವಯಂಸೇವಕರು ಗಳು ತಮ್ಮ ಮನೆಯ ಆಸುಪಾಸಿಗೆ ಸೀಮಿತಗೊಳಿಸಿದ್ದು ಮುಂದಿನ ದಿನಗಳಲ್ಲಿ ವಿಸ್ತರಿಸುವ ಯೋಜನೆ ಇದೆ. ತುಂಬಾ ಪರಿಣಾಮಾತ್ಮಕ ಮಾಧ್ಯಮವಾದ ಸಾಮಾಜಿಕ ಜಾಲತಾಣಗಳನ್ನು ಈ ಕಾರ್ಯಕ್ರಮದಲ್ಲಿ ಉಪಯೋಗಿಸಿಕೊಂಡಿದ್ದು ಸಮುದಾಯ ಸೇವೆಗೆ ಸಂಬಂಧಪಟ್ಟಂತೆ ಸ್ವಯಂಸೇವಕರ ಪ್ರಯತ್ನಗಳು ಸಮಾಜಕ್ಕೆ ತಲುಪುವಲ್ಲಿ ಸಹಕಾರಿಯಾಗಲಿದೆ ಎಂದು ಕಾಲೇಜಿನ ಎನ್ಎಸ್ಎಸ್ ಅಧಿಕಾರಿಗಳಾದ ಹರಿಪ್ರಸಾದ್ ಎಸ್ ಹೇಳಿದರು.

Previous Post

ದ.ಕ. ಜಿಲ್ಲೆಯಲ್ಲಿ ಇಂದು ಕೋವಿಡ್ ಇಳಿಮುಖ

Next Post

ನಾಲ್ವಡಿ ಕೃಷ್ಣರಾಜ ದತ್ತಿ ಪ್ರಶಸ್ತಿಗೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಡಾ. ಎಂ.ಮೋಹನ್ ಆಳ್ವ ಆಯ್ಕೆ

OtherNews

ಕೊಚ್ಚಿಯಲ್ಲಿ ಕಾರು-ಸ್ಕೂಟಿ ಅಪಘಾತ: ಸುಳ್ಯದ ಯುವಕ ಸಾವು..!
ಕ್ರೈಮ್

October 11, 2026
ಯುವತಿ ನೇಣು ಬಿಗಿದು ಆತ್ಮಹತ್ಯೆ..!
Featured

ಯುವತಿ ನೇಣು ಬಿಗಿದು ಆತ್ಮಹತ್ಯೆ..!

October 10, 2026
ಸುಳ್ಯದಲ್ಲಿ ಚರಂಡಿಗೆ ಬಿದ್ದ ಮಗು; ಅಪಾಯದಿಂದ ಪಾರು..!
Featured

ಸುಳ್ಯದಲ್ಲಿ ಚರಂಡಿಗೆ ಬಿದ್ದ ಮಗು; ಅಪಾಯದಿಂದ ಪಾರು..!

October 7, 2026
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರ ಕಾರು ಅಪಘಾತ..!!
Featured

ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರ ಕಾರು ಅಪಘಾತ..!!

October 6, 2026
ಉಪ್ಪಿನಂಗಡಿ: ಕಾಲೇಜಿನಲ್ಲಿ ಹಿಜಾಬ್ ಪ್ರಕರಣ.! ವರದಿ ಮಾಡಲು ತೆರಳಿದ ಮಾಧ್ಯಮದವರ ಮೇಲೆಯೇ FIR ದಾಖಲು.!!
ಕ್ರೈಮ್

ಕಡಬ : ಪ್ರವಾಸಿಗರು-ಸ್ಥಳೀಯರ ನಡುವೆ ಗಲಾಟೆ-ಇತ್ತಂಡದ ನಾಲ್ವರ ವಿರುದ್ಧ ಪ್ರಕರಣ..!

October 5, 2026
ಗುಂಡ್ಯ–ಸುಬ್ರಹ್ಮಣ್ಯ ಹೆದ್ದಾರಿಯಲ್ಲಿ ಕಾರಿಗೆ ಕಡವೆ ಡಿಕ್ಕಿ: ಸ್ಥಳದಲ್ಲೇ ಕಡವೆ ಮೃತ್ಯು..!

October 3, 2026

Leave a Reply Cancel reply

Your email address will not be published. Required fields are marked *

Recent News

ವಿಟ್ಲ: ವಾಸುದೇವ ಆಚಾರ್ಯ ನೆತ್ತರ ಕೆರೆ ನಿಧನ..!!

ವಿಟ್ಲ: ವಾಸುದೇವ ಆಚಾರ್ಯ ನೆತ್ತರ ಕೆರೆ ನಿಧನ..!!

October 11, 2026
ಎಸ್‌ಐಆ‌ರ್ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಫಾರಂ-7 ಸಲ್ಲಿಕೆ ಇಬ್ಬರು ಬಿಎಲ್‌ಎ ವಿರುದ್ಧದ ಎಫ್‌ಐಆರ್‌ಗೆ ಹೈಕೋರ್ಟ್ ತಡೆ : ಅರ್ಜಿದಾರರ ಪರ ಹಿರಿಯ ವಕೀಲ ಡಾ|ಅರುಣ್‌ಶ್ಯಾಂ ಪುತ್ತೂರು ವಾದ..!

ಎಸ್‌ಐಆ‌ರ್ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಫಾರಂ-7 ಸಲ್ಲಿಕೆ ಇಬ್ಬರು ಬಿಎಲ್‌ಎ ವಿರುದ್ಧದ ಎಫ್‌ಐಆರ್‌ಗೆ ಹೈಕೋರ್ಟ್ ತಡೆ : ಅರ್ಜಿದಾರರ ಪರ ಹಿರಿಯ ವಕೀಲ ಡಾ|ಅರುಣ್‌ಶ್ಯಾಂ ಪುತ್ತೂರು ವಾದ..!

October 11, 2026
ಮುಂಬೈ ಪ್ರೀಮಿಯರ್ನಲ್ಲಿ” ಬನ” ತುಳು ಚಿತ್ರಕ್ಕೆ ಪ್ರಶಂಸೆಯ ಸುರಿಮಳೆ..!

ಮುಂಬೈ ಪ್ರೀಮಿಯರ್ನಲ್ಲಿ” ಬನ” ತುಳು ಚಿತ್ರಕ್ಕೆ ಪ್ರಶಂಸೆಯ ಸುರಿಮಳೆ..!

October 11, 2026
ಕೊಚ್ಚಿಯಲ್ಲಿ ಕಾರು-ಸ್ಕೂಟಿ ಅಪಘಾತ: ಸುಳ್ಯದ ಯುವಕ ಸಾವು..!

ಕೊಚ್ಚಿಯಲ್ಲಿ ಕಾರು-ಸ್ಕೂಟಿ ಅಪಘಾತ: ಸುಳ್ಯದ ಯುವಕ ಸಾವು..!

October 11, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2026 Zoomin TV. All Rights Reserved. Website made with ❤️ by The Web People.

You cannot copy content of this page