ಪುತ್ತೂರು : NSUI ಮುಖಂಡರಾದ ತಮೀಝ್ ಕೋಲ್ಪೆ ಅವರ ನೇತೃತ್ವದಲ್ಲಿ “ಬಟ್ಟೆ ಸಂಗ್ರಹ ಅಭಿಯಾನ” ದಿಂದ ಸಂಗ್ರಹಿಸಲಾದ ಬಟ್ಟೆಗಳನ್ನು ಪುತ್ತೂರು ನಗರದಲ್ಲಿರುವ ನಿರಾಶ್ರಿತರಿಗೆ ವಿತರಿಸಲಾಯಿತು.
ಈ ಸಂದರ್ಭದಲ್ಲಿ ವಿದ್ಯಾರ್ಥಿ ಮುಖಂಡರಾದ ವೀಣಾ ಜೆನಿಫರ್ ಡಿಸೋಜಾ, ಶಕೀಲ್, ಝಾಹೀರ್,ಫಯಾಝ್ ಹಾಗೂ ಇನ್ನಿತರು ಉಪಸ್ಥಿತರಿದ್ದರು.