ಪುತ್ತೂರು: ಇಲ್ಲಿನ ದರ್ಬೆಯಲ್ಲಿರುವ ಏಷಿಯನ್ ವುಡ್ & ನ್ಯೂ ಮಂಗಳೂರು ಎಲೆಕ್ಟ್ರಾನಿಕ್ಸ್ ಮಳಿಗೆಗೆ ದಕ್ಷಿಣ ಕನ್ನಡ ಮತ್ತು ಉಡುಪಿಯ ಡ್ಯೂ ರೋಪ್ಲೆಕ್ಸ್ ಟಾಪ್ ಡೀಲರ್ ಅವಾರ್ಡ್ ಸತತ 6 ನೇ ಬಾರಿಗೆ ಲಭಿಸಿರುತ್ತದೆ.
ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಡ್ಯೂ ರೋಪ್ಲೆಕ್ಸ್ ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಮ್ಯಾಥ್ಯೂ ಹ್ಯಾಂಡಿ ಯವರು ಏಷಿಯನ್ ವುಡ್ ನ ಮಾಲಕರಾದ ಇಸ್ಮಾಯಿಲ್ ರವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು.



























