ವಿಟ್ಲ : ಕೃಷಿ ಮಾಹಿತಿ ರಥ ಕೇಪು ಗ್ರಾಮ ಪಂಚಾಯತ್ ಗೆ ಆಗಮಿಸಿದ್ದು, ಕೃಷಿಕರು ಕೃಷಿ ಮಾಹಿತಿಗಳನ್ನು ಪಡೆದುಕೊಂಡರು.
ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷರಾದ ಯಶಸ್ವಿನಿ ಶಾಸ್ತ್ರಿ ನೆಕ್ಕರೆ , ಪಂಚಾಯತ್ ಸದಸ್ಯ ರಾದ ಜಗಜೀವನ್ ರಾಂ ಶೆಟ್ಟಿ, ಪುರುಷೋತ್ತಮ ಕಲ್ಲಂಗಳ, ಚಂದ್ರ ಶೇಖರ್ ನೀರ್ಕಜೆ, ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು ಹಾಗೂ ಮಾಹಿತಿ ಪಡೆದುಕೊಂಡ ನಂತರ ಕೃಷಿ ಮಾಹಿತಿ ರಥವನ್ನು ಬೀಳ್ಕೊಡಲಾಯಿತು.