ಕಲ್ಲಡ್ಕ: ಕಲ್ಲಡ್ಕದ ಕೆಳಗಿನ ಪೇಟೆ ಹೋಟೆಲ್ ಲಕ್ಷ್ಮಿ ನಿವಾಸದ ಹತ್ತಿರ ಭಾರತ್ ಬಿಲ್ಡಿಂಗ್ ನಲ್ಲಿ ‘ ವೃಷಭ ವಿದ್ಯುತ್ ಚಾಲಿತ’ ದ್ವಿಚಕ್ರ ವಾಹನಗಳ ಶೋ ರೂಮ್ ಜು.12 ರಂದು ಉದ್ಘಾಟನೆಗೊಳ್ಳಲಿದೆ.
ದಕ್ಷಿಣಕನ್ನಡದ ರಸ್ತೆಗೆ ಅನುಗುಣವಾಗಿ ವಿದ್ಯುತ್ ವಾಹನಗಳು ಆರ್.ಟಿ.ಓ .ರಿಜಿಸ್ಟ್ರೇಷನ್ ಹಾಗೂ ರಿಜಿಸ್ಟ್ರೇಷನ್ ರಹಿತ ಪರಿಸರಸ್ನೇಹಿ ವಾಹನಗಳ ವಾಹನಗಳು ಆಗಿದ್ದು ಕೇಂದ್ರ ಸರಕಾರದ ಸಬ್ಸಿಡಿ ವಾಹನಗಳಿಗೆ ಲಭ್ಯವಿದೆ ಹಾಗೂ ವಾಹನಗಳ ಬಿಡಿಭಾಗಗಳ ಮಾರಾಟ, ರಿಪೇರಿ ಗ್ರಾಹಕರಿಗೆ ಅನುಗುಣವಾಗಿ ಒಂದೇ ಸೂರಿನಡಿ ನಲ್ಲಿ ಸೇವೆಗಳು ದೊರೆಯುತ್ತದೆ. ಇಂಧನ ರಹಿತ ಹೊಗೆ ರಹಿತ ಪರಿಸರ ಸ್ನೇಹಿ ವಾಹನ ವನ್ನು ಖರೀದಿಸಿ ನಮ್ಮ ದೇಶವನ್ನು ಪರಿಸರ ಮಾಲಿನ್ಯ ಮುಕ್ತವಾಗಿಸಿ ಎಂದು ಸಂಸ್ಥೆಯ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.