ಪುತ್ತೂರು: ನಗರ ಠಾಣೆಯಲ್ಲಿ ಅತ್ಯಂತ ನಿಷ್ಟಾವಂತ, ಪ್ರಾಮಾಣಿಕ ಪೋಲಿಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿ, ಇದೀಗ ಸುಬ್ರಹ್ಮಣ್ಯ ಪೋಲೀಸ್ ಠಾಣೆಗೆ ವರ್ಗಾವಣೆಗೊಂಡ ಪುತ್ತೂರು ನಗರ ಠಾಣೆಯ ಉಪ ನಿರೀಕ್ಷಕರಾದ ಜಂಬೂರಾಜ್ ಮಹಾಜನ್ ರವರನ್ನು ಇಂದು ಪುತ್ತೂರು ಹೆಚ್.ಎಮ್. ಸಿ ಜನಜಾಗೃತ್ ದಳ್ ಸಂಘಟನೆ ಇದರ ವತಿಯಿಂದ ಅವರನ್ನು ಗೌರವಿಸಿ, ಸ್ಮರಣಿಕೆ ನೀಡಿ ಬೀಳ್ಕೊಡಲಾಯಿತು.
ಈ ಸಂದರ್ಭದಲ್ಲಿ ಸಂಘಟನೆಯ ರಝಾಕ್ ಬಿ.ಎಚ್, ಸ್ಕರಿಯ, ಸಲೀಂ ಬರೆಪ್ಪಾಡಿ, ಭಾನು ಪ್ರಕಾಶ್, ಸೇರಿದಂತೆ ಠಾಣೆಯ ಎಲ್ಲಾ ಸಿಬ್ಬಂದಿಗ ವರ್ಗದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.