ಪುತ್ತೂರು:ಸ್ಪೋರ್ಟ್ಸ್ಲೈನ್ ಪುತ್ತೂರು ಮತ್ತು ಟೆನ್ ಗಾಯ್ಸ್ ಉಬಾರ್ ಅರ್ಪಿಸುವ ಗ್ರೇಟ್ ಅಂಡರ್ ಆರ್ಮ್ ಟ್ರೋಫಿ 2020 ಕ್ರಿಕೆಟ್ ಪಂದ್ಯಾಟವು ಡಿ.13ರಂದು ಜೂನಿಯರ್ ಕಾಲೇಜು ಗ್ರೌಂಡ್ ಕೊಂಬೆಟ್ಟು ಪುತ್ತೂರಿನಲ್ಲಿ ನಡೆಯಿತು.
ಸ್ವಸ್ತಿಕ್ ಪಡ್ದಾಯೂರು ತಂಡ ಪಂದ್ಯಕೂಟದಲ್ಲಿ ವಿಜೇತ ತಂಡವಾಗಿ ಹೊರ ಹೊಮ್ಮಿತು. ಇಚ್ಚ ಯುನೈಟೆಡ್ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟು ಕೊಂಡಿತು. ಪಂದ್ಯಾಟ ಹಲವು ರೋಮಾಂಚಕ ಘಟನೆಗಳಿಗೆ ಸಾಕ್ಷಿಯಾಯಿತು.